ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

malavika avinash

ADVERTISEMENT

ವ್ಯಾಪಿಸುತ್ತಿರುವ ಭಯೋತ್ಪಾದನೆ, ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್‌

‘ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ವ್ಯಾಪಿಸುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಏನೂ ನಡೆಯುತ್ತಿಲ್ಲ ಎಂದು ನಿರ್ಲಕ್ಷ್ಯ ಭಾವನೆಯಲ್ಲಿದೆ. ಕರ್ನಾಟಕ ಅತ್ಯಂತ ದುರ್ದೈವ ಪರಿಸ್ಥಿತಿಯಲ್ಲಿದೆ’ ಎಂದು ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌ ಹೇಳಿದರು.
Last Updated 28 ಮಾರ್ಚ್ 2024, 16:19 IST
ವ್ಯಾಪಿಸುತ್ತಿರುವ ಭಯೋತ್ಪಾದನೆ,  ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್‌

ಪುತ್ತೂರು | ಜಿಲ್ಲಾ ಮಹಿಳಾ ಸಮ್ಮೇಳನ: ಭವಿಷ್ಯದ ಚಿಂತನೆ ಅಗತ್ಯ; ಮಾಳವಿಕಾ ಅವಿನಾಶ್

‘ಲವ್ ಜಿಹಾದ್ ಮೂಲಕ ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೆ ಒಳಗಾಗುವುದರಿಂದ ನಾವು ಏನೆಲ್ಲಾ ಕಳೆದುಕೊಳ್ಳುತ್ತೇವೆ ಎಂಬುದನ್ನು ಯುವತಿಯರು ಯೋಚಿಸಬೇಕಾದ, ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ’ ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಹೇಳಿದರು.
Last Updated 4 ಡಿಸೆಂಬರ್ 2023, 6:44 IST
ಪುತ್ತೂರು | ಜಿಲ್ಲಾ ಮಹಿಳಾ ಸಮ್ಮೇಳನ: ಭವಿಷ್ಯದ ಚಿಂತನೆ ಅಗತ್ಯ; ಮಾಳವಿಕಾ ಅವಿನಾಶ್

ಜನರ ದಾರಿ ತಪ್ಪಿಸುವ ಕಾಂಗ್ರೆಸ್: ಮಾಳವಿಕಾ ಅವಿನಾಶ್ ಆರೋಪ

ಹೊಸಕೋಟೆ ನಾಗರಿಕ ವೇದಿಕೆ ಹಮ್ಮಿಕೊಂಡಿದ್ದ ‘ಸಿಎಎ ತಿದ್ದುಪಡಿ ಕಾಯ್ದೆಯ ಜನಜಾಗೃತಿ’
Last Updated 11 ಜನವರಿ 2020, 14:08 IST
ಜನರ ದಾರಿ ತಪ್ಪಿಸುವ ಕಾಂಗ್ರೆಸ್: ಮಾಳವಿಕಾ ಅವಿನಾಶ್ ಆರೋಪ

ಅನಂತಕುಮಾರ್‌ಗೆ ಪರ್ಯಾಯವಿಲ್ಲ: ತಾರಾ ಪ್ರಚಾರಕಿ ಮಾಳವಿಕಾ ಅವಿನಾಶ್

ದೇಶದಲ್ಲಿ ಮೋದಿ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ, ಹಾಗೆಯೇ ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆ ಅವರಿಗೆ ಪರ್ಯಾಯವಿಲ್ಲ ಎಂದು ಬಿಜೆಪಿ ತಾರಾ ಪ್ರಚಾರಕಿ ಮಾಳವಿಕಾ ಅವಿನಾಶ್ ಹೇಳಿದರು.
Last Updated 19 ಏಪ್ರಿಲ್ 2019, 12:58 IST
ಅನಂತಕುಮಾರ್‌ಗೆ ಪರ್ಯಾಯವಿಲ್ಲ: ತಾರಾ ಪ್ರಚಾರಕಿ ಮಾಳವಿಕಾ ಅವಿನಾಶ್

ಬಡವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತ್ತೇ: ರಾಹುಲ್‌ಗೆ ಮಾಳವಿಕಾ ಅವಿನಾಶ್ ಪ್ರಶ್ನೆ

ದೇಶ ಮೊದಲು ಎಂಬುದು ಬಿಜೆಪಿಯ ತತ್ವವಾಗಿದ್ದು, ದೇಶದ ಆಂತರಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಸೇನೆಯ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಸೇನೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದು ಮಾಳವಿಕ ಅವಿನಾಶ್ ಹೇಳಿದರು
Last Updated 9 ಏಪ್ರಿಲ್ 2019, 11:12 IST
ಬಡವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿತ್ತೇ: ರಾಹುಲ್‌ಗೆ ಮಾಳವಿಕಾ ಅವಿನಾಶ್ ಪ್ರಶ್ನೆ

ಸುಮಲತಾ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಮಾಳವಿಕಾ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಭಾಷಣೆ ಗುಣಮಟ್ಟ ಕುಸಿದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರವಿರುದ್ಧ ವೈಯಕ್ತಿಕ ಟೀಕೆ ಸಲ್ಲದು ಎಂದು ಬಿಜೆಪಿ ಸಹ ವಕ್ತಾರೆ ಮಾಳವಿಕಾ ಹೇಳಿದರು.
Last Updated 9 ಏಪ್ರಿಲ್ 2019, 7:11 IST
ಸುಮಲತಾ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಮಾಳವಿಕಾ

ಚುನಾವಣಾ ಪರೀಕ್ಷೆಯಲ್ಲಿ ‘ಭಾರತ’ ಗೆಲ್ಲಿಸಿ: ಮಾಳವಿಕಾ ಅವಿನಾಶ್‌ ಮನವಿ

‘ಪ್ರಬುದ್ಧರ ಗೋಷ್ಠಿ’
Last Updated 25 ಮಾರ್ಚ್ 2019, 12:42 IST
ಚುನಾವಣಾ ಪರೀಕ್ಷೆಯಲ್ಲಿ ‘ಭಾರತ’ ಗೆಲ್ಲಿಸಿ: ಮಾಳವಿಕಾ ಅವಿನಾಶ್‌ ಮನವಿ
ADVERTISEMENT

ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿಯಲ್ಲಿ ಮಾಳವಿಕಾ ಭಾಷಣಕ್ಕೆ ಸಭಿಕರ ಆಕ್ಷೇಪ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುತ್ತಿರುವ ಗೋಷ್ಠಿಯಲ್ಲಿ ನಟಿ ಮಾಳವಿಕಾ ಅವಿನಾಶ್‌ ಅವರ ಭಾಷಣಕ್ಕೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು.
Last Updated 5 ಜನವರಿ 2019, 9:01 IST
ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿಯಲ್ಲಿ ಮಾಳವಿಕಾ ಭಾಷಣಕ್ಕೆ ಸಭಿಕರ ಆಕ್ಷೇಪ
ADVERTISEMENT
ADVERTISEMENT
ADVERTISEMENT