ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Malegalalli Madumagalu

ADVERTISEMENT

‘ಮದು ಮಗಳ’ ಶತದಿನೋತ್ಸವ

ಮಹಾಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಕಥೆಯಲ್ಲಿ ಅಲ್ಲಿನ ಜನಜೀವನದ ಪ್ರೀತಿ, ಪ್ರೇಮ, ಕಾಮ, ಮೋಹ, ಜಾತಿ... ಬದುಕಿನ ಎಲ್ಲದರ ದರ್ಶನವಿದೆ. ಈ ಕಾದಂಬರಿಯನ್ನು ರಂಗದ (ರಂಗರೂಪ: ಕೆ.ವೈ. ನಾರಾಯಣಸ್ವಾಮಿ) ಮೇಲೆ ಯಶಸ್ವಿಯಾಗಿ ಪ್ರಸ್ತುತಪಡಿಸಿದವರು ಪ್ರಸಿದ್ಧ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ. ಈ ಪ್ರಯೋಗಕ್ಕೀಗ ‘ಶತದಿನೋತ್ಸವ’ ಸಂಭ್ರಮ.
Last Updated 12 ಫೆಬ್ರುವರಿ 2020, 19:30 IST
‘ಮದು ಮಗಳ’ ಶತದಿನೋತ್ಸವ

ಮತ್ತೆ ಬಂದ ‘ಮದುಮಗಳು’

ಕಲಾಗ್ರಾಮದಲ್ಲಿ ಮತ್ತೆ ‘ಮಲೆಗಳಲ್ಲಿ ಮದುಮಗಳು’! ಜ.20ರಿಂದ ಇದರ ಅಹೋರಾತ್ರಿ ಪ್ರದರ್ಶನ ಆರಂಭಗೊಳ್ಳುತ್ತಿದೆ.
Last Updated 19 ಜನವರಿ 2020, 19:45 IST
ಮತ್ತೆ ಬಂದ ‘ಮದುಮಗಳು’

ಕುವೆಂಪು ಕೃತಿ ಆಧಾರಿತ ನಾಟಕ: 'ಮದುಮಗಳಿಗೆ' ಕಲಾಗ್ರಾಮ ಸಜ್ಜು

ಜ.20ರಿಂದ 9ಗಂಟೆಗಳ ರಾತ್ರಿ ಪೂರ್ತಿ ರಂಗ ಪ್ರಯೋಗ
Last Updated 18 ಜನವರಿ 2020, 21:49 IST
ಕುವೆಂಪು ಕೃತಿ ಆಧಾರಿತ ನಾಟಕ: 'ಮದುಮಗಳಿಗೆ' ಕಲಾಗ್ರಾಮ ಸಜ್ಜು

ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌...

ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ಗೆ ನೂರು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ‘ಮಲೆಗಳಲ್ಲಿ ಮದುಮಗಳು’ ಶತಮಾನದ ಕಾದಂಬರಿ ಎಂದೆ. ಈ ಅನ್ನಿಸಿಕೆ ಕನ್ನಡಕ್ಕೆ ಮಾತ್ರ ಅಲ್ಲ ಭಾರತದ ವ್ಯಾಪ್ತಿಗೂ ಈಗಲೂ ನಿಜ ಅನ್ನಿಸುತ್ತಿದೆ.
Last Updated 19 ಅಕ್ಟೋಬರ್ 2018, 19:53 IST
ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌...
ADVERTISEMENT
ADVERTISEMENT
ADVERTISEMENT
ADVERTISEMENT