ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

mammutty

ADVERTISEMENT

‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

Turbo movie Review: ‘ಪೋಕಿರಿ ರಾಜಾ’, ‘ಪುಲಿಮುರುಗನ್‌’, ‘ಮಲ್ಲು ಸಿಂಗ್‌’–ಹೀಗೆ ಆ್ಯಕ್ಷನ್‌ ಜಾನರ್‌ ಮಾದರಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ವೈಶಾಕ್‌ ಅವರ ಹೊಸ ಸಿನಿಮಾ ಇದು.
Last Updated 23 ಮೇ 2024, 13:06 IST
‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

ನಟ ಮಮ್ಮುಟಿಗೆ ಪದ್ಮ ಪ್ರಶಸ್ತಿ ಯಾಕಿಲ್ಲ?: ವಿ.ಡಿ ಸತೀಶನ್‌

ಪದ್ಮ ಪ್ರಶಸ್ತಿ ಘೋಷಣೆ ಮಾಡುವಾಗ ಖ್ಯಾತ ನಟ ಮಮ್ಮುಟ್ಟಿ ಸೇರಿದಂತೆ ರಾಜ್ಯದ ಪ್ರತಿಭಾವಂತ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್‌ ಆರೋಪಿಸಿದ್ದಾರೆ.
Last Updated 28 ಜನವರಿ 2024, 9:40 IST
ನಟ ಮಮ್ಮುಟಿಗೆ ಪದ್ಮ ಪ್ರಶಸ್ತಿ ಯಾಕಿಲ್ಲ?: ವಿ.ಡಿ ಸತೀಶನ್‌

ಕೋವಿಡ್ ನಿಯಮಾವಳಿ ಉಲ್ಲಂಘನೆ: ನಟ ಮಮ್ಮುಟ್ಟಿ ಸೇರಿ 300 ಜನರ ವಿರುದ್ಧ ಪ್ರಕರಣ

ಕೋಯಿಕ್ಕೋಡ್ ಸಮೀಪದ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯದ ಉದ್ಘಾಟನೆ ಸಂದರ್ಭದಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿನಿಮಾ ನಟರಾದ ಮಮ್ಮುಟ್ಟಿ, ರಮೇಶ್ ಪಿಶಾರೋಡಿ ಮತ್ತು ಇತರ 300 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 8 ಆಗಸ್ಟ್ 2021, 8:15 IST
ಕೋವಿಡ್ ನಿಯಮಾವಳಿ ಉಲ್ಲಂಘನೆ: ನಟ ಮಮ್ಮುಟ್ಟಿ ಸೇರಿ 300 ಜನರ ವಿರುದ್ಧ ಪ್ರಕರಣ

ಮಮ್ಮುಟ್ಟಿ ಚಿತ್ರಕ್ಕಾಗಿ ಮದುವೆ ದಿನ ಬದಲಿಸಿದ ಅಭಿಮಾನಿ!

ನಟ ಮಮ್ಮುಟ್ಟಿ ನಟಿಸಿರುವ ಬಹು ನಿರೀಕ್ಷಿತ ‘ಮಾಮಾಂಕಂ’ಮಲಯಾಳ ಚಿತ್ರವನ್ನು ಬಿಡುಗಡೆಯಾದ ಮೊದಲೇ ದಿನವೇ ನೋಡಲು ಅಭಿಮಾನಿಯೊಬ್ಬ ತನ್ನ ಮದುವೆಯ ದಿನವನ್ನೇ ಬದಲಿಸಿದ ಘಟನೆ ಕೇರಳದಲ್ಲಿ ನಡೆದಿದೆ.
Last Updated 19 ನವೆಂಬರ್ 2019, 19:31 IST
ಮಮ್ಮುಟ್ಟಿ ಚಿತ್ರಕ್ಕಾಗಿ ಮದುವೆ ದಿನ ಬದಲಿಸಿದ ಅಭಿಮಾನಿ!

ಮಮ್ಮುಟ್ಟಿ: 68ರ ಹುಟ್ಟುಹಬ್ಬ

ಟ್ವಿಟರ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹುಭಾಷೆಯ ನಟ, ನಟಿಯರು ಶುಭಾಶಯ ಕೋರಿದ್ದಾರೆ. ದಕ್ಷಿಣ ಭಾರತದ ನಟರಾದ ದುಲ್ಕರ್‌ ಸಲ್ಮಾನ್‌ ಹಾಗೂ ಮೋಹನ್‌ಲಾಲ್‌ ಟ್ವಿಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.
Last Updated 9 ಸೆಪ್ಟೆಂಬರ್ 2019, 19:30 IST
ಮಮ್ಮುಟ್ಟಿ: 68ರ ಹುಟ್ಟುಹಬ್ಬ

ಶೈಲಾಕ್‌ನಲ್ಲಿ ಮಮ್ಮುಟ್ಟಿ

ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅಭಿನಯದ ಹೊಸ ಚಿತ್ರಕ್ಕೆ ‘ಶೈಲಾಕ್‌’ ಎಂದು ಹೆಸರಿಡಲಾಗಿದೆ.
Last Updated 17 ಜುಲೈ 2019, 19:45 IST
ಶೈಲಾಕ್‌ನಲ್ಲಿ ಮಮ್ಮುಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT