ಮಂಚನಬೆಲೆ ಜಲಾಶಯ ಕ್ರೆಸ್ಟ್ ಗೇಟ್ ಗೋಡೆ ಶಿಥಿಲ: ಪರಿಶೀಲನೆ
ಮಂಚನಬೆಲೆ ಜಲಾಶಯದ ಕ್ರೆಸ್ಟ್ಗೇಟ್ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ಶಿಥಿಲಗೊಂಡಿದೆ. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು ಕೂಡಲೇ ದುರಸ್ತಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಒತ್ತಾಯಿಸಿದರು.Last Updated 25 ಮಾರ್ಚ್ 2019, 13:57 IST