ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Manchester

ADVERTISEMENT

ರೊನಾಲ್ಡೊ ನಿರ್ಗಮನದ ಬೆನ್ನಲ್ಲೇ ಮ್ಯಾಂಚೆಸ್ಟರ್‌ ಯುನೈಟೆಡ್ ಕ್ಲಬ್ ಮಾರಾಟಕ್ಕೆ!

ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಅನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಅಮೆರಿಕದ ಮೂಲದ ಮಾಲೀಕರು ತಿಳಿಸಿದ್ದಾರೆ.
Last Updated 23 ನವೆಂಬರ್ 2022, 6:33 IST
ರೊನಾಲ್ಡೊ ನಿರ್ಗಮನದ ಬೆನ್ನಲ್ಲೇ ಮ್ಯಾಂಚೆಸ್ಟರ್‌ ಯುನೈಟೆಡ್ ಕ್ಲಬ್ ಮಾರಾಟಕ್ಕೆ!

ಮ್ಯಾಂಚೆಸ್ಟರ್‌ ಯುನೈಟೆಡ್ ತೊರೆದ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ
Last Updated 23 ನವೆಂಬರ್ 2022, 2:49 IST
ಮ್ಯಾಂಚೆಸ್ಟರ್‌ ಯುನೈಟೆಡ್ ತೊರೆದ ರೊನಾಲ್ಡೊ

ಯೂರೋಪಾ ಲೀಗ್ ಟೂರ್ನಿ: ರೊನಾಲ್ಡೊ ಗೋಲು, ಮ್ಯಾಂಚೆಸ್ಟರ್‌ಗೆ ಗೆಲುವು

ಪಂದ್ಯದ ಕೊನೆಯ ಹಂತದಲ್ಲಿ ಕಾಲ್ಚಳಕ ತೋರಿದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗೋಲು ಗಳಿಸಿಕೊಟ್ಟರು.
Last Updated 28 ಅಕ್ಟೋಬರ್ 2022, 13:29 IST
ಯೂರೋಪಾ ಲೀಗ್ ಟೂರ್ನಿ: ರೊನಾಲ್ಡೊ ಗೋಲು, ಮ್ಯಾಂಚೆಸ್ಟರ್‌ಗೆ ಗೆಲುವು

ಟ್ವಿಟರ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಇಲಾನ್ ಮಸ್ಕ್ ಟ್ವೀಟ್!

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾಗಿರುವ ಇಲಾನ್ ಮಸ್ಕ್, ಜನಪ್ರಿಯ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಬುಧವಾರ ಟ್ವೀಟ್ ಮಾಡಿದ್ದಾರೆ.
Last Updated 17 ಆಗಸ್ಟ್ 2022, 5:14 IST
ಟ್ವಿಟರ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಇಲಾನ್ ಮಸ್ಕ್ ಟ್ವೀಟ್!

ಹುಟ್ಟಿದ ಕಂದಮ್ಮನ ಕಳೆದುಕೊಂಡ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ

ಮ್ಯಾಂಚೆಸ್ಟರ್‌ (ಬ್ರಿಟನ್‌): ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಹುಟ್ಟಿದ ಮಗನನ್ನು ಕಳೆದುಕೊಂಡಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. 'ಹೆಂಡತಿ ಜಾರ್ಜಿನಾ ರಾಡ್ರಿಗ್ವೆಜ್‌ ಮತ್ತು ನಾನು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇವೆ' ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
Last Updated 19 ಏಪ್ರಿಲ್ 2022, 2:02 IST
ಹುಟ್ಟಿದ ಕಂದಮ್ಮನ ಕಳೆದುಕೊಂಡ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾಗಿದ್ದೇಕೆ? ಗಂಗೂಲಿ ಹೇಳಿದ್ದೇನು?

ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕೋವಿಡ್ ಆತಂಕದಿಂದಾಗಿ ಟೀಮ್ ಇಂಡಿಯಾ ಆಟಗಾರರು ಆಡಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2021, 7:35 IST
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾಗಿದ್ದೇಕೆ? ಗಂಗೂಲಿ ಹೇಳಿದ್ದೇನು?

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ

ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್ ಆತಂಕದಿಂದಾಗಿ ರದ್ದುಗೊಳಿಸಲಾಗಿದೆ.
Last Updated 12 ಸೆಪ್ಟೆಂಬರ್ 2021, 8:12 IST
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ
ADVERTISEMENT

2008ರ ದಾಳಿ ಬಳಿಕ ಇಂಗ್ಲೆಂಡ್ ಭಾರತಕ್ಕೆ ಬಂದಿರುವುದನ್ನು ಮರೆಯಬಾರದು: ಗವಾಸ್ಕರ್

ಇಂಗ್ಲೆಂಡ್ ವಿರುದ್ಧ ಕೋವಿಡ್‌ ಭೀತಿಯಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಬಿಸಿಸಿಐ ಮುಂದಿರಿಸಿರುವ ಪ್ರಸ್ತಾಪವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸ್ವಾಗತಿಸಿದ್ದಾರೆ.
Last Updated 11 ಸೆಪ್ಟೆಂಬರ್ 2021, 9:23 IST
2008ರ ದಾಳಿ ಬಳಿಕ ಇಂಗ್ಲೆಂಡ್ ಭಾರತಕ್ಕೆ ಬಂದಿರುವುದನ್ನು ಮರೆಯಬಾರದು: ಗವಾಸ್ಕರ್

IND vs ENG: ಅಂತಿಮ ಟೆಸ್ಟ್ ಪಂದ್ಯ ಮರುನಿಗದಿಗೊಳಿಸಲು ಬಿಸಿಸಿಐ ಇಂಗಿತ

ಭಾರತ ಹಾಗೂ ಇಂಗ್ಲೆಂಡ್ ನಡುವೆ ಕೋವಿಡ್ ಭೀತಿಯಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ಸುಕತೆ ತೋರಿದೆ.
Last Updated 10 ಸೆಪ್ಟೆಂಬರ್ 2021, 10:44 IST
IND vs ENG: ಅಂತಿಮ ಟೆಸ್ಟ್ ಪಂದ್ಯ ಮರುನಿಗದಿಗೊಳಿಸಲು ಬಿಸಿಸಿಐ ಇಂಗಿತ

IND vs ENG: ಅಂತಿಮ ಟೆಸ್ಟ್ ಪಂದ್ಯಕ್ಕೆ ಕೋವಿಡ್ ಕರಿನೆರಳು

ಶುಕ್ರವಾರದಂದು ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯಕ್ಕೆ ಕೋವಿಡ್ ಕರಿನೆರಳು ಆವರಿಸಿದೆ.
Last Updated 9 ಸೆಪ್ಟೆಂಬರ್ 2021, 12:09 IST
IND vs ENG: ಅಂತಿಮ ಟೆಸ್ಟ್ ಪಂದ್ಯಕ್ಕೆ ಕೋವಿಡ್ ಕರಿನೆರಳು
ADVERTISEMENT
ADVERTISEMENT
ADVERTISEMENT