ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

manki bath

ADVERTISEMENT

ಮನ್‌ ಕಿ ಬಾತ್‌: ಕನ್ನಡ ಹಾಡು ಹಾಡಿದ ವಿದೇಶಿ ಪ್ರಜೆ ಉಲ್ಲೇಖಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಜರ್ಮನಿಯ ಕ್ಯಾಸ್ಮೆ ಅವರ ಭಾರತೀಯ ಸಂಗೀತದ ಬಗೆಗಿನ ವಿಶೇಷ ಒಲವನ್ನು ಹೊಂದಿರುವ ಬಗ್ಗೆ ಮಾತನಾಡಿದ್ದಾರೆ.
Last Updated 24 ಸೆಪ್ಟೆಂಬರ್ 2023, 11:30 IST
ಮನ್‌ ಕಿ ಬಾತ್‌: ಕನ್ನಡ ಹಾಡು ಹಾಡಿದ ವಿದೇಶಿ ಪ್ರಜೆ ಉಲ್ಲೇಖಿಸಿದ ಮೋದಿ

‘ಮನದ ಮಾತು’ ವಿರುದ್ಧ ಟ್ವೀಟ್‌; ಎಎಪಿ ಗುಜರಾತ್‌ ರಾಜ್ಯ ಘಟಕ ಅಧ್ಯಕ್ಷನ ವಿರುದ್ಧ ಪ್ರಕರಣ

ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ವಿರುದ್ಧ ಗಂಭೀರ ಆರೋಪ ಮಾಡಿ ಟ್ವೀಟ್‌ ಮಾಡಿದ್ದ ಎಎಪಿಯ ಗುಜರಾತ್‌ ಘಟಕ ಅಧ್ಯಕ್ಷ ಈಸುಧಾನ್‌ ಗಡವಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 1 ಮೇ 2023, 14:37 IST
‘ಮನದ ಮಾತು’ ವಿರುದ್ಧ ಟ್ವೀಟ್‌; ಎಎಪಿ ಗುಜರಾತ್‌ ರಾಜ್ಯ ಘಟಕ ಅಧ್ಯಕ್ಷನ ವಿರುದ್ಧ ಪ್ರಕರಣ

ಮನದ ಮಾತು: ಮನ್​ ಕೀ ಬಾತ್​ ಈಶ್ವರಿ ರೂಪವಾದ ಜನರ ಪೂಜೆ– ಮೋದಿ

Last Updated 30 ಏಪ್ರಿಲ್ 2023, 9:35 IST
ಮನದ ಮಾತು: ಮನ್​ ಕೀ ಬಾತ್​ ಈಶ್ವರಿ ರೂಪವಾದ ಜನರ ಪೂಜೆ– ಮೋದಿ

ಮೋದಿಯವರ 100ನೇ ‘ಮನ್ ಕಿ ಬಾತ್’ ಕೇಳಲು ಉತ್ತರಾಖಂಡದಲ್ಲಿ ವಿಶೇಷ ವ್ಯವಸ್ಥೆ

ಪ್ರಧಾನಿ ನರೇಂದ್ರ ಮೋದಿಯವರ 100 ನೇ ‘ಮನ್ ಕಿ ಬಾತ್ ’ ಸಂಚಿಕೆಯನ್ನು ರೇಡಿಯೋದಲ್ಲಿ ಹೆಚ್ಚಿನ ಜನರು ಕೇಳಲು ವಿಶೇಷ ವ್ಯವಸ್ಥೆಗಳನ್ನು ಮಾಡುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 29 ಏಪ್ರಿಲ್ 2023, 10:57 IST
ಮೋದಿಯವರ 100ನೇ ‘ಮನ್ ಕಿ ಬಾತ್’ ಕೇಳಲು ಉತ್ತರಾಖಂಡದಲ್ಲಿ ವಿಶೇಷ ವ್ಯವಸ್ಥೆ

ಅಂಗಾಂಗ ದಾನಕ್ಕೆ ಮುಂದಾಗಿ: ಪ್ರಧಾನಿ ಮನವಿ

99ನೇ ‘ಮನ್ ಕಿ ಬಾತ್‌’ನಲ್ಲಿ ಅಂಗಾಂಗ ದಾನದ ಮಹತ್ವದ ಸಾರಿದ ಮೋದಿ
Last Updated 27 ಮಾರ್ಚ್ 2023, 5:36 IST
ಅಂಗಾಂಗ ದಾನಕ್ಕೆ ಮುಂದಾಗಿ: ಪ್ರಧಾನಿ ಮನವಿ

‘ಮನ್‌ ಕಿ ಬಾತ್‌’ನಲ್ಲಿ ಚನ್ನಪಟ್ಟಣದ ಗೊಂಬೆ ಉದ್ಯಮವನ್ನು ಉಲ್ಲೇಖಿಸಿದ ಪ್ರಧಾನಿ

ಇಡೀ ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯ ಭಾರತಕ್ಕಿದ್ದು, ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
Last Updated 30 ಆಗಸ್ಟ್ 2020, 10:12 IST
‘ಮನ್‌ ಕಿ ಬಾತ್‌’ನಲ್ಲಿ ಚನ್ನಪಟ್ಟಣದ ಗೊಂಬೆ ಉದ್ಯಮವನ್ನು ಉಲ್ಲೇಖಿಸಿದ ಪ್ರಧಾನಿ

ಮನ್‌ ಕಿ ಬಾತ್: ದೇಶಿ ಉತ್ಪನ್ನ ಪ್ರೋತ್ಸಾಹಿಸುವಂತೆ ಪ್ರಧಾನಿ ಮನವಿ

ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯವಾಗುವವರೆಗೆ ಮುಂದಿನ ಮೂರು ವರ್ಷ ದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
Last Updated 30 ಡಿಸೆಂಬರ್ 2019, 2:00 IST
ಮನ್‌ ಕಿ ಬಾತ್: ದೇಶಿ ಉತ್ಪನ್ನ ಪ್ರೋತ್ಸಾಹಿಸುವಂತೆ ಪ್ರಧಾನಿ ಮನವಿ
ADVERTISEMENT

ವರ್ಷದ ಕೊನೆಯ ‘ಮನದ ಮಾತು: ‘ಸಕಾರಾತ್ಮಕ ಚಿಂತನೆ ಪಸರಿಸಿ-ಮೋದಿ

ಕಾರ್ಯಕ್ರಮದಲ್ಲಿ ಪ್ರಧಾನಿ ಮನವಿ
Last Updated 30 ಡಿಸೆಂಬರ್ 2018, 20:09 IST
ವರ್ಷದ ಕೊನೆಯ ‘ಮನದ ಮಾತು: ‘ಸಕಾರಾತ್ಮಕ ಚಿಂತನೆ ಪಸರಿಸಿ-ಮೋದಿ
ADVERTISEMENT
ADVERTISEMENT
ADVERTISEMENT