ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Manmohan Singh

ADVERTISEMENT

ಸಾರ್ವಜನಿಕ ಭಾಷಣದ ಘನತೆ ಕುಸಿಯುವಂತೆ ಮಾಡಿದ ಮೋದಿ: ಮನಮೋಹನ್‌ ಸಿಂಗ್‌

‘ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷಪೂರಿತ ಹೇಳಿಕೆಗಳನ್ನು ನೀಡುವ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕುಸಿಯುವಂತೆ ಮಾಡಿದ್ದಾರೆ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
Last Updated 30 ಮೇ 2024, 15:31 IST
ಸಾರ್ವಜನಿಕ ಭಾಷಣದ ಘನತೆ ಕುಸಿಯುವಂತೆ ಮಾಡಿದ ಮೋದಿ: ಮನಮೋಹನ್‌ ಸಿಂಗ್‌

LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಮಾಜಿ ಉಪ ರಾಷ್ಟ್ರಪತಿ ಮೊಹಮ್ಮದ್‌ ಹಮೀದ್‌ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಷಿ ಅವರು ಮನೆಯಲ್ಲಿಯೇ ಮತದಾನ ಮಾಡಿದರು.
Last Updated 18 ಮೇ 2024, 15:58 IST
LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಪ್ರಾಣಪ್ರತಿಷ್ಠಾಪನೆಗೆ ಗೈರಾದ ರಾಹುಲ್‌ಗೆ ‘ಬೆಂಡಿ ಬಜಾರ್’ ಮತ ಕೈತಪ್ಪುವ ಭೀತಿ: ಶಾ

‘ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಗೈರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈಗ ತಮ್ಮ ಮತ ಬ್ಯಾಂಕ್ ಆದ‘ಬೆಂಡಿ ಬಜಾರ್‌’ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 13 ಮೇ 2024, 14:17 IST
ಪ್ರಾಣಪ್ರತಿಷ್ಠಾಪನೆಗೆ ಗೈರಾದ ರಾಹುಲ್‌ಗೆ ‘ಬೆಂಡಿ ಬಜಾರ್’ ಮತ ಕೈತಪ್ಪುವ ಭೀತಿ: ಶಾ

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

‘ಛಿದ್ರಗೊಂಡ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತಂದಿದ್ದ ನನ್ನ ತಂದೆಯನ್ನೂ ಒಳಗೊಂಡಂತೆ ಹಲವು ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಆದರೆ ಇಂಥ ಸುಳ್ಳು ಹೇಳುವವರನ್ನು ಎಂದೂ ಕಂಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
Last Updated 27 ಏಪ್ರಿಲ್ 2024, 14:14 IST
ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಧರ್ಮದ ಆಧಾರದ ಮೇಲೆ ಮತ್ತು ಸಮಾಜವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 2:40 IST
LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿಲ್ಲ:ಮುಂಗೇಕರ್

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿಲ್ಲ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್ ನಾಯಕ ಮುಂಗೇಕರ್ ಹೇಳಿದ್ದಾರೆ.
Last Updated 23 ಏಪ್ರಿಲ್ 2024, 2:37 IST
ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್ ಹೇಳಿಲ್ಲ:ಮುಂಗೇಕರ್

ನಿರಂಕುಶ ಪ್ರಭುತ್ವ ದೇಶಕ್ಕೆ ಹಾನಿಕರ: ಸಮ್ಮಿಶ್ರ ಸರ್ಕಾರ ಉತ್ತಮ– ಉದ್ಧವ್ ಠಾಕ್ರೆ

‘ನಿರಂಕುಶವಾದವು ದೇಶಕ್ಕೆ ಹಾನಿಕಾರಕ. ಹೀಗಾಗಿ ಸಮ್ಮಿಶ್ರ ಸರ್ಕಾರ ದೇಶಕ್ಕೆ ಅಗತ್ಯ. ಈ ಹಿಂದೆ ಈ ಪ್ರಯೋಗ ಉತ್ತಮ ಫಲ ನೀಡಿದೆ’ ಎಂದು ಶಿವಸೇನಾ (ಯುಬಿಟಿ)ದ ಮುಖ್ಯಸ್ಥ ಉದ್ಧವ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
Last Updated 13 ಏಪ್ರಿಲ್ 2024, 12:44 IST
ನಿರಂಕುಶ ಪ್ರಭುತ್ವ ದೇಶಕ್ಕೆ ಹಾನಿಕರ: ಸಮ್ಮಿಶ್ರ ಸರ್ಕಾರ ಉತ್ತಮ– ಉದ್ಧವ್ ಠಾಕ್ರೆ
ADVERTISEMENT

ಮನಮೋಹನ್ ಸಿಂಗ್‌: ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ

ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾದ ಹಾಗೂ ಮಿತಭಾಷಿಯೂ ಆದ ಡಾ.ಮನಮೋಹನ್‌ ಸಿಂಗ್‌ ಅವರು ಸುದೀರ್ಘ 33 ವರ್ಷಗಳ ಸಂಸದೀಯ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.
Last Updated 3 ಏಪ್ರಿಲ್ 2024, 19:26 IST
ಮನಮೋಹನ್ ಸಿಂಗ್‌: ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ

ಮನಮೋಹನ್ ಸಿಂಗ್ ನಿವೃತ್ತಿ: ರಾಜ್ಯಸಭೆಯಲ್ಲಿ 33 ವರ್ಷಗಳ ಅವಧಿ ಇಂದಿಗೆ ಕೊನೆ

33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಇಂದಿಗೆ (ಮಂಗಳವಾರ) ಕೊನೆಗೊಂಡಿದೆ.
Last Updated 2 ಏಪ್ರಿಲ್ 2024, 16:23 IST
ಮನಮೋಹನ್ ಸಿಂಗ್ ನಿವೃತ್ತಿ: ರಾಜ್ಯಸಭೆಯಲ್ಲಿ 33 ವರ್ಷಗಳ ಅವಧಿ ಇಂದಿಗೆ ಕೊನೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಪ್ಲಸ್ ಭದ್ರತೆ ನೀಡಿದೆ.
Last Updated 22 ಫೆಬ್ರುವರಿ 2024, 15:10 IST
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್‌ ಪ್ಲಸ್ ಭದ್ರತೆ
ADVERTISEMENT
ADVERTISEMENT
ADVERTISEMENT