ಶನಿವಾರ, 30 ಆಗಸ್ಟ್ 2025
×
ADVERTISEMENT

manmul dairy

ADVERTISEMENT

ಮಳವಳ್ಳಿ | ಮಹಿಳಾ ಶಕ್ತಿಯಿಂದ ಕ್ಷೀರಕ್ರಾಂತಿ: ಪಿ.ಎಂ.ನರೇಂದ್ರಸ್ವಾಮಿ

Dairy Empowerment: ಮಳವಳ್ಳಿ: ‘ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ಮಹಿಳಾ ಶಕ್ತಿಯೇ ಕಾರಣ, ಅವರ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಯು ಜೀವನ ನಿರ್ವಹಣೆಯೊಂದಿಗೆ ಆರ್ಥಿಕ ಸದೃಢತೆಗೆ ನಾಂದಿಯಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
Last Updated 21 ಜುಲೈ 2025, 2:07 IST
ಮಳವಳ್ಳಿ | ಮಹಿಳಾ ಶಕ್ತಿಯಿಂದ ಕ್ಷೀರಕ್ರಾಂತಿ:  ಪಿ.ಎಂ.ನರೇಂದ್ರಸ್ವಾಮಿ

ಮಂಡ್ಯ | ಹಾಲು ಖರೀದಿ ದರ ಲೀಟರ್‌ಗೆ ₹1.50 ಇಳಿಕೆ

ಹಾಲು ಖರೀದಿ ದರವನ್ನು ಲೀಟರ್‌ಗೆ ₹1.50 ಇಳಿಕೆ ಮಾಡುವ ನಿರ್ಧಾರವನ್ನು ‘ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ’ ಕೈಗೊಂಡಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಗಿದೆ. ಬರದ ನಡುವೆ ಗಾಯ ಮೇಲೆ ಬರೆ ಎಳೆಯುವ ತೀರ್ಮಾನವಿದು ಎಂದು ಹೈನುಗಾರರು ದೂರಿದ್ದಾರೆ.
Last Updated 4 ಡಿಸೆಂಬರ್ 2023, 5:52 IST
ಮಂಡ್ಯ | ಹಾಲು ಖರೀದಿ ದರ ಲೀಟರ್‌ಗೆ ₹1.50 ಇಳಿಕೆ

ಮನ್‌ಮುಲ್‌: ಮಾರ್ಚ್ 14ರಿಂದ ಹಾಲಿನ ದರ ₹2 ಹೆಚ್ಚಳ

‘ಮಾರ್ಚ್ 14ರಿಂದ ಜಿಲ್ಲೆಯ ಹಾಲು ಉತ್ಪಾದಕರು ಸರಬರಾಜು ಮಾಡುವ ಪ್ರತಿ ಲೀಟರ್‌ ಹಾಲಿಗೆ ₹2 ಹೆಚ್ಚಳ ಮಾಡಲಾಗುವುದು’ ಎಂದು ಮನ್‌ಮುಲ್ ಅಧ್ಯಕ್ಷ ರಾಮಚಂದ್ರು ತಿಳಿಸಿದರು.
Last Updated 9 ಮಾರ್ಚ್ 2022, 7:07 IST
ಮನ್‌ಮುಲ್‌: ಮಾರ್ಚ್ 14ರಿಂದ ಹಾಲಿನ ದರ ₹2 ಹೆಚ್ಚಳ

ಮನ್‌ಮುಲ್‌: ಸಿಐಡಿ ತನಿಖೆಗೆ ಆದೇಶ

ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದ ಹಗರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಬುಧವಾರ ಆದೇಶ ಹೊರಡಿಸಿದೆ.
Last Updated 30 ಜೂನ್ 2021, 21:32 IST
fallback

ಮನ್‌ಮುಲ್‌ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಸಚಿವ ಕೆ.ಸಿ.ನಾರಾಯಣ ಗೌಡ

ಮನ್‌ಮುಲ್‌ ಹಗರಣದ ತಪ್ಪಿತಸ್ಥರು ದೊಡ್ಡವರಾಗಿದ್ದರೂ, ಚಿಕ್ಕವರಾಗಿದ್ದರೂ ಶಿಕ್ಷೆಯಾಗುವುದು ಖಚಿತ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಬುಧವಾರ ಹೇಳಿದರು.
Last Updated 30 ಜೂನ್ 2021, 13:32 IST
ಮನ್‌ಮುಲ್‌ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಸಚಿವ ಕೆ.ಸಿ.ನಾರಾಯಣ ಗೌಡ

ಮನ್‌ಮುಲ್‌ ಹಾಲು–ನೀರು ಹಗರಣ: ಸುತ್ತಲೂ ರಾಜಕಾರಣ

ಪೊಲೀಸ್‌ ತನಿಖೆಯ ಸುತ್ತ ಹನುಮಾನಗಳ ಹುತ್ತ, ಪ್ರಭಾವಿಗಳ ರಕ್ಷಣೆಗಾಗಿ ಯತ್ನ ಆರೋಪ
Last Updated 14 ಜೂನ್ 2021, 16:46 IST
ಮನ್‌ಮುಲ್‌ ಹಾಲು–ನೀರು ಹಗರಣ: ಸುತ್ತಲೂ ರಾಜಕಾರಣ

ಮನ್‌ಮುಲ್‌ ‘ಹಾಲು–ನೀರು’ ಹಗರಣ: ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಕ್ರಮ

ಸಹಕಾರ ಸಚಿವ ಎಚ್‌.ಟಿ.ಸೋಮಶೇಖರ್‌ ಭರವಸೆ
Last Updated 11 ಜೂನ್ 2021, 1:22 IST
ಮನ್‌ಮುಲ್‌ ‘ಹಾಲು–ನೀರು’ ಹಗರಣ: ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಕ್ರಮ
ADVERTISEMENT

ಮನ್‌ಮುಲ್‌: ನೀರು ಮಿಶ್ರಿತ ಹಾಲು ಮಾರಾಟ?

ಕೊಬ್ಬಿನಾಂಶ ಕಡಿತಗೊಳಿಸಿದ್ದ ಮನ್‌ಮುಲ್‌, ‘ಮಂಡ್ಯ ಹಾಲು’ ಬ್ರ್ಯಾಂಡ್‌ಗೂ ಧಕ್ಕೆ
Last Updated 7 ಜೂನ್ 2021, 22:01 IST
ಮನ್‌ಮುಲ್‌: ನೀರು ಮಿಶ್ರಿತ ಹಾಲು ಮಾರಾಟ?

ಮನ್‌ಮುಲ್‌: ಜೆಡಿಎಸ್‌ಗೆ ದಕ್ಕಿದ ಅಧಿಕಾರ

ಆಡಳಿತ ವಿರೋಧಿ ಅಲೆ; ಅಧ್ಯಕ್ಷರಾಗಿದ್ದ ಕದಲೂರು ರಾಮಕೃಷ್ಣಗೆ ಮುಖಭಂಗ
Last Updated 8 ಸೆಪ್ಟೆಂಬರ್ 2019, 19:45 IST
ಮನ್‌ಮುಲ್‌: ಜೆಡಿಎಸ್‌ಗೆ ದಕ್ಕಿದ ಅಧಿಕಾರ
ADVERTISEMENT
ADVERTISEMENT
ADVERTISEMENT