ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

mansoon delay

ADVERTISEMENT

ಕೈಕೊಟ್ಟ ಮುಂಗಾರು: ದೇಶದಲ್ಲಿ ತಗ್ಗಿದ ಬೇಳೆಕಾಳು ಬಿತ್ತನೆ

ಮುಂಗಾರು ಹಂಗಾಮು ಅವಧಿ: ಕೃಷಿ ಸಚಿವಾಲಯ ಮಾಹಿತಿ
Last Updated 11 ಸೆಪ್ಟೆಂಬರ್ 2023, 14:01 IST
ಕೈಕೊಟ್ಟ ಮುಂಗಾರು: ದೇಶದಲ್ಲಿ ತಗ್ಗಿದ ಬೇಳೆಕಾಳು ಬಿತ್ತನೆ

ಯಾದಗಿರಿ | ಮುಂಗಾರು ಮುನಿಸು; ರೈತ ಕಂಗಾಲು

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜೂನ್ ಮೊದಲ ವಾರದಲ್ಲಿ ಒಂದಿಷ್ಟು ಮಳೆ ಬಂದಾಗ ಭರವಸೆಯ ಮೇಲೆ ನಂಬಿಕೆ ಇಟ್ಟು ರೈತರು ಹತ್ತಿ ಬಿತ್ತನೆ ಮಾಡಿದ್ದರು. ಈಗ ಮುಂಗಾರು ಮುನಿಸಿಕೊಂಡಿದ್ದರಿಂದ ರೈತರು ಆತಂಕಗೊಂಡಿದ್ದಾರೆ.
Last Updated 17 ಜುಲೈ 2023, 5:21 IST
ಯಾದಗಿರಿ | ಮುಂಗಾರು ಮುನಿಸು; ರೈತ ಕಂಗಾಲು

ಕಡೂರು | ಮಳೆ ವಿಳಂಬ; ಆವರಿಸಿದ ಬರದ ಭೀತಿ

ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಕಡೂರಿಗೆ ಶಾಶ್ವತ ಬರಗಾಲಕ್ಕೆ ತುತ್ತಾಗುವ ಪ್ರದೇಶ ಎಂಬ ಹಣೆ ಪಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮುಂಗಾರು ಮಳೆ ತಾಲ್ಲೂಕಿನಲ್ಲಿ ವಿಳಂಬವಾಗಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮತ್ತೊಮ್ಮೆ ಬರದ ಭೀತಿ ಆವರಿಸಿದೆ.
Last Updated 4 ಜುಲೈ 2023, 6:52 IST
ಕಡೂರು | ಮಳೆ ವಿಳಂಬ; ಆವರಿಸಿದ ಬರದ ಭೀತಿ

ಹಾಸನ | ಯಗಚಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತ

ದಿನದಿಂದ ದಿನಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿಸಿದೆ.
Last Updated 2 ಜುಲೈ 2023, 5:04 IST
 ಹಾಸನ | ಯಗಚಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತ

ದಾಬಸ್ ಪೇಟೆ | ಕೈಕೊಟ್ಟ ಮುಂಗಾರು; ಬಿತ್ತನೆ ವಿಳಂಬ

ಭೂಮಿ ಹಸನು ಮಾಡಿಕೊಂಡ ರೈತರು ಬಿತ್ತನೆ ಮಾಡಲು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಮುಂಗಾರು ಆರಂಭವಾಗಿ 20 ದಿನ ಕಳೆದರೂ ಮಳೆ ಬಾರದೆ ಬಿತ್ತನೆ ಮಾಡದೆ ಕೈಕಟ್ಟಿ ಕೂರುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸೋಂಪುರ ಹೋಬಳಿಯ ರೈತರು.
Last Updated 1 ಜುಲೈ 2023, 14:18 IST
ದಾಬಸ್ ಪೇಟೆ | ಕೈಕೊಟ್ಟ ಮುಂಗಾರು; ಬಿತ್ತನೆ ವಿಳಂಬ

ಆಲಮಟ್ಟಿ : ಮಳೆಗಾಗಿ ಗೊಂಬೆ ಮದುವೆ

ಬಾಜಾ ಭಜಂತ್ರಿಯೂ ಇತ್ತು, ಅರಿಶಿಣ ಹಚ್ಚುವ, ಸುರಗಿ ಕಟ್ಟುವ, ಬೀಗರು ಎದುರುಗೊಳ್ಳುವ, ತಾಳಿ ಕಟ್ಟುವ ಪದ್ಧತಿಯೂ ನಡೆಯಿತು. ಮದುವೆಯ ನಂತರ ಊಟದ ವ್ಯವಸ್ಥೆಯೂ ಇತ್ತು. ಆದರೆ ಅದು ನಿಜವಾದ ಮದುವೆಯಾಗಿರಲಿಲ್ಲ. ಅಲ್ಲಿ ನಡೆದಿದ್ದು ಗೊಂಬೆಗಳ ಮದುವೆ.
Last Updated 27 ಜೂನ್ 2023, 14:13 IST
ಆಲಮಟ್ಟಿ : ಮಳೆಗಾಗಿ ಗೊಂಬೆ ಮದುವೆ

ಕೂಡಲಸಂಗಮ: ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ ಮದುವೆ

ಮಳೆ ಇಲ್ಲದೆ ಆತಂಕಕ್ಕೆ ಒಳಗಾಗಿರುವ ಕೂಡಲಸಂಗಮ ಗ್ರಾಮದ ರೈತರು, ಗ್ರಾಮದ ಲಕ್ಕಮ್ಮನ ದೇವಾಲಯದಲ್ಲಿ ಮಂಗಳವಾರ ಗೊಂಬೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರು.
Last Updated 27 ಜೂನ್ 2023, 11:22 IST
ಕೂಡಲಸಂಗಮ: ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳ ಮದುವೆ
ADVERTISEMENT

ದಾವಣಗೆರೆ | ಮುಂಗಾರು ಕನವರಿಕೆಯಲ್ಲಿ ಅನ್ನದಾತ

ಕಣ್ಣು ಹಾಯಿಸಿದಷ್ಟೂ ದೂರ ಬಯಲು ಪ್ರದೇಶ. ಅಲ್ಲಲ್ಲಿ ಒಣಗಿ ನಿಂತ ಅಡಿಕೆ, ತೆಂಗಿನ ಮರಗಳು, ಜಮೀನು ಹಸನು ಮಾಡಿಕೊಂಡು ಬಿತ್ತನೆಗೆ ಕಾಯುತ್ತಿರುವ ರೈತರು. ಮಳೆ ಹನಿಯ ಸ್ಪರ್ಶಕ್ಕಾಗಿ ಬಾಯ್ದೆರೆದ ಭೂಮಿ, ನೀರಿಲ್ಲದೆ ಖಾಲಿ ಮೈದಾನವಾದ ಕೆರೆಗಳು...
Last Updated 19 ಜೂನ್ 2023, 5:17 IST
ದಾವಣಗೆರೆ | ಮುಂಗಾರು ಕನವರಿಕೆಯಲ್ಲಿ ಅನ್ನದಾತ

ಕೈಕೊಟ್ಟ ಮುಂಗಾರು: ಕಮರುತ್ತಿವೆ ಬೀಜ, ಒಣಗುತ್ತಿವೆ ಸಸಿಗಳು!

ಜೂನ್‌ ಮೂರನೇ ವಾರ ಬಂದರೂ ಮಳೆ ಸುರಿಯದ್ದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
Last Updated 15 ಜೂನ್ 2023, 23:30 IST
ಕೈಕೊಟ್ಟ ಮುಂಗಾರು: ಕಮರುತ್ತಿವೆ ಬೀಜ, ಒಣಗುತ್ತಿವೆ ಸಸಿಗಳು!

ಶಿರಾಳಕೊಪ್ಪ: ಕುಡಿಯುವ ನೀರಿಗೂ ತತ್ವಾರ; ರೈತರಲ್ಲಿ ಆತಂಕ

ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಈ ಭಾಗದ ಶೇ 50ಕ್ಕಿಂತ ಹೆಚ್ಚು ಕೊಳವೆಬಾವಿಗಳು ಬರಿದಾಗಿದ್ದು ರೈತರು ಆತಂಕಕ್ಕಿಡಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
Last Updated 15 ಜೂನ್ 2023, 23:30 IST
ಶಿರಾಳಕೊಪ್ಪ: ಕುಡಿಯುವ ನೀರಿಗೂ ತತ್ವಾರ; ರೈತರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT