ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

Mantri Square

ADVERTISEMENT

Bomb Threat: ಬೆಂಗಳೂರು ವಿಮಾನ ನಿಲ್ದಾಣ, ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ

Bomb Threat : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಒರಾಯನ್ ಮಾಲ್, ಮಂತ್ರಿ ಸ್ಕ್ವೇರ್ ಸೇರಿದಂತೆ ಹಲವು ಕಡೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್‌ ಬೆದರಿಕೆ ಸಂದೇಶ ಕಳುಹಿಸಿರುವ ಸಂಬಂಧ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 17:01 IST
Bomb Threat: ಬೆಂಗಳೂರು ವಿಮಾನ ನಿಲ್ದಾಣ, ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ

ಮಂತ್ರಿಮಾಲ್‌ನಿಂದ ₹6.50 ಕೋಟಿ ಆಸ್ತಿ ತೆರಿಗೆ ಪಾವತಿ

Property Tax Payment: ಮಂತ್ರಿ ಮಾಲ್‌ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ₹6.50 ಕೋಟಿ ಆಸ್ತಿ ತೆರಿಗೆ ಪಾವತಿಸಿದ್ದು, ಪಾವತಿ ಮಾಡದ ₹30 ಕೋಟಿಯ ಪೈಕಿ ಮೊದಲ ಕಂತಾಗಿ ₹5 ಕೋಟಿ ನಗದು ಮತ್ತು ₹1.5 ಕೋಟಿ ಚೆಕ್‌ ರೂಪದಲ್ಲಿ ನೀಡಲಾಗಿದೆ.
Last Updated 28 ನವೆಂಬರ್ 2025, 15:57 IST
ಮಂತ್ರಿಮಾಲ್‌ನಿಂದ ₹6.50 ಕೋಟಿ ಆಸ್ತಿ ತೆರಿಗೆ ಪಾವತಿ

ಮಂತ್ರಿಮಾಲ್‌ ಬೀಗ ತೆರೆಯಲು ಹೈಕೋರ್ಟ್‌ ಆದೇಶ

ಜುಲೈ 31ರೊಳಗೆ ₹ 20 ಕೋಟಿ ಪಾವತಿ: ಕಂಪನಿಯ ಮುಚ್ಚಳಿಕೆ
Last Updated 16 ಮೇ 2024, 16:16 IST
ಮಂತ್ರಿಮಾಲ್‌ ಬೀಗ ತೆರೆಯಲು ಹೈಕೋರ್ಟ್‌ ಆದೇಶ

ಬೆಂಗಳೂರು | ತೆರಿಗೆ ಬಾಕಿ: ಮಂತ್ರಿ ಮಾಲ್‌ಗೆ ಬೀಗ

ಆಸ್ತಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಶನಿವಾರ ಬೀಗ ಹಾಕಿದರು.
Last Updated 16 ಮಾರ್ಚ್ 2024, 16:34 IST
ಬೆಂಗಳೂರು | ತೆರಿಗೆ ಬಾಕಿ: ಮಂತ್ರಿ ಮಾಲ್‌ಗೆ ಬೀಗ

ಬೆಂಗಳೂರು | ತೆರಿಗೆ ಬಾಕಿ: ಮಂತ್ರಿ ಸ್ಕ್ವೇರ್‌ ಮಾಲ್‌ಗೆ ಬೀಗ

ಕೆಲವು ವರ್ಷಗಳಿಂದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಬುಧವಾರ ಮಂತ್ರಿ ಸ್ಕ್ವೇರ್‌ ಮಾಲ್‌ಗೆ ಬೀಗ ಹಾಕಿದ್ದಾರೆ.
Last Updated 27 ಡಿಸೆಂಬರ್ 2023, 18:29 IST
ಬೆಂಗಳೂರು | ತೆರಿಗೆ ಬಾಕಿ: ಮಂತ್ರಿ ಸ್ಕ್ವೇರ್‌ ಮಾಲ್‌ಗೆ ಬೀಗ

ಪೀಠೋಪಕರಣ ಜಪ್ತಿಗೆ ತಡೆ ತಂದ ಮಂತ್ರಿ ಮಾಲ್‌ ಮಾಲೀಕರು

ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಮಂತ್ರಿ ಸ್ಕ್ವೇರ್‌ ಮಾಲ್‌ನ ಪೀಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲು ತೆರಳಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಡೆಯಾಜ್ಞೆ ಹಿನ್ನೆಲೆಯಲ್ಲಿ ವಾಪಸ್ಸಾದರು.
Last Updated 19 ಫೆಬ್ರುವರಿ 2023, 5:37 IST
ಪೀಠೋಪಕರಣ ಜಪ್ತಿಗೆ ತಡೆ ತಂದ ಮಂತ್ರಿ ಮಾಲ್‌ ಮಾಲೀಕರು

‘ಮಂತ್ರಿ ಡೆವಲಪರ್ಸ್’ನಿಂದ ವಂಚನೆ: ತಂದೆ–ಮಗ ಬಂಧನ

ಫ್ಲ್ಯಾಟ್ ಹೆಸರಿನಲ್ಲಿ ನೂರಾರು ಕೋಟಿ ಹಣ ಸಂಗ್ರಹ
Last Updated 10 ಸೆಪ್ಟೆಂಬರ್ 2022, 19:40 IST
‘ಮಂತ್ರಿ ಡೆವಲಪರ್ಸ್’ನಿಂದ ವಂಚನೆ: ತಂದೆ–ಮಗ ಬಂಧನ
ADVERTISEMENT

ಮಂತ್ರಿ ಡೆವಲಪರ್ಸ್‌ನ ₹300 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

ಹಣ ಅಕ್ರಮ ವರ್ಗಾವಣೆ ಪ್ರಕರಣ
Last Updated 12 ಆಗಸ್ಟ್ 2022, 23:30 IST
ಮಂತ್ರಿ ಡೆವಲಪರ್ಸ್‌ನ ₹300 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆರವಿಗೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ

₹ 33 ಕೋಟಿ ಬಾಕಿ: ಸದ್ಯ ₹ 2 ಕೋಟಿ ಪಾವತಿಗೆ ನಿರ್ದೇಶನ
Last Updated 10 ಡಿಸೆಂಬರ್ 2021, 15:54 IST
ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆರವಿಗೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಬಿಬಿಎಂಪಿ ಬೀಗ ಹಾಕಿದ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಮಂತ್ರಿ ಮಾಲ್

ಆಸ್ತಿ ತೆರಿಗೆಯ ಹಳೇ ಬಾಕಿ ಪಾವತಿಸದ ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಬೀಗ ಹಾಕಿದರು.
Last Updated 30 ಸೆಪ್ಟೆಂಬರ್ 2021, 8:15 IST
ಬಿಬಿಎಂಪಿ ಬೀಗ ಹಾಕಿದ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಮಂತ್ರಿ ಮಾಲ್
ADVERTISEMENT
ADVERTISEMENT
ADVERTISEMENT