ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manvitha Kamath

ADVERTISEMENT

‘ರಿಚ್ಚಿ’ಯಲ್ಲಿ ಟಗರು ಪುಟ್ಟಿ ಮಾನ್ವಿತ ಕಾಮತ್ ಹೆಜ್ಜೆ

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ಸಿನಿಮಾದಲ್ಲಿನ ನಟನೆ ಬಳಿಕ ಸ್ಯಾಂಡಲ್‌ವುಡ್‌ನ ‘ಟಗರು ಪುಟ್ಟಿ’ಯಾದ ನಟಿ ಮಾನ್ವಿತ ಕಾಮತ್‌, ಕೊಂಚ ಗ್ಯಾಪ್‌ ಬಳಿಕ ಮತ್ತೆ ತೆರೆ ಮೇಲೆ ಸಕ್ರಿಯರಾಗುತ್ತಿದ್ದಾರೆ.
Last Updated 14 ಡಿಸೆಂಬರ್ 2023, 23:30 IST
‘ರಿಚ್ಚಿ’ಯಲ್ಲಿ ಟಗರು ಪುಟ್ಟಿ ಮಾನ್ವಿತ ಕಾಮತ್ ಹೆಜ್ಜೆ

‘ಲವ್‌ ಲಿ ಸ್ಟಾರ್‌’ ಪ್ರೇಮ್‌ಗೆ ‘ಟಗರು ಪುಟ್ಟಿ’ ಮಾನ್ವಿತ ಕಾಮತ್‌ ಜೋಡಿ

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ಸಿನಿಮಾದಲ್ಲಿನ ನಟನೆ ಬಳಿಕ ಸ್ಯಾಂಡಲ್‌ವುಡ್‌ನ ‘ಟಗರು ಪುಟ್ಟಿ’ಯಾದ ನಟಿ ಮಾನ್ವಿತ ಕಾಮತ್‌, ಕೊಂಚ ಗ್ಯಾಪ್‌ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.
Last Updated 23 ಫೆಬ್ರುವರಿ 2023, 19:30 IST
‘ಲವ್‌ ಲಿ ಸ್ಟಾರ್‌’ ಪ್ರೇಮ್‌ಗೆ ‘ಟಗರು ಪುಟ್ಟಿ’ ಮಾನ್ವಿತ ಕಾಮತ್‌ ಜೋಡಿ

ಡಾ.ರಾಜ್‌ಕುಮಾರ್‌ ಮೊಮ್ಮಗ ಧೀರೆನ್‌ ನಟನೆಯ ‘ಶಿವ 143’ ಚಿತ್ರದ ಟ್ರೈಲರ್‌ ಬಿಡುಗಡೆ

ವರನಟ ಡಾ.ರಾಜ್‌ಕುಮಾರ್‌ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್‌ ಪುತ್ರ ಧೀರೆನ್‌ ರಾಮ್‌ಕುಮಾರ್‌ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
Last Updated 22 ಫೆಬ್ರುವರಿ 2022, 11:58 IST
ಡಾ.ರಾಜ್‌ಕುಮಾರ್‌ ಮೊಮ್ಮಗ ಧೀರೆನ್‌ ನಟನೆಯ ‘ಶಿವ 143’ ಚಿತ್ರದ ಟ್ರೈಲರ್‌ ಬಿಡುಗಡೆ

'ಶಿವ 143' ಚಿತ್ರದ 'ಮಳೆ ಹನಿಯೇ...’ ವಿಡಿಯೊ ಸಾಂಗ್ ಬಿಡುಗಡೆ

ವರನಟ ಡಾ. ರಾಜ್‌ಕುಮಾರ್ ಮೊಮ್ಮಗ, ಪೂರ್ಣಿಮಾ-ರಾಮ್‌ಕುಮಾರ್ ಪುತ್ರ ಧೀರೇನ್ ರಾಮ್‌ಕುಮಾರ್‌ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ 'ಶಿವ 143' ಸಿನಿಮಾ ವಿಡಿಯೊ ಸಾಂಗ್‌ ಬಿಡುಗಡೆಯಾಗಿದೆ.
Last Updated 14 ಫೆಬ್ರುವರಿ 2022, 10:29 IST
'ಶಿವ 143' ಚಿತ್ರದ 'ಮಳೆ ಹನಿಯೇ...’ ವಿಡಿಯೊ ಸಾಂಗ್ ಬಿಡುಗಡೆ

‘ಹ್ಯಾಪಿಲಿ ಮ್ಯಾರೀಡ್‌’ ಎನ್ನುತ್ತಿದ್ದಾರೆ ಮಾನ್ವಿತಾ!

‘ಟಗರು ಪುಟ್ಟಿ’ ಎಂದೇ ಖ್ಯಾತಿ ಪಡೆದಿರುವ ನಟಿ ಮಾನ್ವಿತಾ ಕಾಮತ್‌ ತಮ್ಮ ಮುಂದಿನ ಚಿತ್ರ ಯಾವುದು ಎನ್ನುವುದನ್ನು ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ‘ಹ್ಯಾಪಿಲಿ ಮ್ಯಾರೀಡ್‌’ನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್‌ ಅವರಿಗೆ ಜೋಡಿಯಾಗಿ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ.
Last Updated 30 ಆಗಸ್ಟ್ 2021, 9:55 IST
‘ಹ್ಯಾಪಿಲಿ ಮ್ಯಾರೀಡ್‌’ ಎನ್ನುತ್ತಿದ್ದಾರೆ ಮಾನ್ವಿತಾ!

ತೆರೆಯ ಮೇಲೆ ‘ಮಾನ್ವಿತಾ 2.0’

‘ಟಗರು ಪುಟ್ಟಿ’ ಎಂದೇ ಖ್ಯಾತಿ ಪಡೆದಿರುವ ನಟಿ ಮಾನ್ವಿತಾ ಕಾಮತ್‌ ಲಾಕ್‌ಡೌನ್‌ನಲ್ಲಿ ತಮ್ಮ ಬರವಣಿಗೆ ಹವ್ಯಾಸವನ್ನು ಒರೆಗೆ ಹಚ್ಚಿದ್ದು, ನಾಲ್ಕೈದು ಕಥೆಗಳ ಸಾರಾಂಶವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಜೊತೆಗೆ 8 ತಿಂಗಳು ವೈಟ್‌ ಟ್ರೈನಿಂಗ್‌, ಪಥ್ಯಕ್ರಮದ ಮುಖಾಂತರ ತೂಕ ಇಳಿಸಿಕೊಂಡು, ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಜ್ಜಾಗಿದ್ದಾರೆ ‘ಮಾನ್ವಿತಾ 2.0’. ಇವೆಲ್ಲವನ್ನೂ ವಿವರಿಸುತ್ತಾ ಲಾಕ್‌ಡೌನ್‌ ಅನುಭವ, ಸಿನಿಮಾ ಪಯಣದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.
Last Updated 27 ಮೇ 2021, 19:30 IST
ತೆರೆಯ ಮೇಲೆ ‘ಮಾನ್ವಿತಾ 2.0’
ADVERTISEMENT
ADVERTISEMENT
ADVERTISEMENT
ADVERTISEMENT