ಶುಕ್ರವಾರ, 4 ಜುಲೈ 2025
×
ADVERTISEMENT

marata

ADVERTISEMENT

1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

Ajit Pawar on Hindi: ಮಹಾರಾಷ್ಟ್ರದಲ್ಲಿ 1ನೇ ತರಗತಿಯಿಂದ ಹಿಂದಿ ಕಡ್ಡಾಯಗೊಳಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.
Last Updated 29 ಜೂನ್ 2025, 8:09 IST
1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

Hindi imposition: ರಾಜಕೀಯ ಕಾರಣದಿಂದ ದೂರವಿರುವ ಸೋದರ ಸಂಬಂಧಿಗಳೂ ಆದ, ಶಿವ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಅವರು ಮರಾಠಿ ಭಾಷೆಯ ಕಾರಣಕ್ಕಾಗಿ ಒಂದಾಗುತ್ತಿದ್ದಾರೆ.
Last Updated 27 ಜೂನ್ 2025, 9:56 IST
ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

ಬೆಳಗಾವಿ: ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಎಂಇಎಸ್‌ನಿಂದ ಶ್ರದ್ಧಾಂಜಲಿ

1986ರ ಜೂನ್‌ 1ರಂದು ಮಹಾರಾಷ್ಟ್ರದ ನಾಯಕರು ಆರಂಭಿಸಿದ  ಗಡಿ ಚಳವಳಿ ಕಾಲಕ್ಕೆ ಹಿಂಡಲಗಾದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ, ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ 9 ಮಂದಿಗೆ ತಾಲ್ಲೂಕಿನ ಹಿಂಡಲಗಾದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ವತಿಯಿಂದ ಭಾನುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
Last Updated 1 ಜೂನ್ 2025, 15:05 IST
ಬೆಳಗಾವಿ: ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ
ಎಂಇಎಸ್‌ನಿಂದ ಶ್ರದ್ಧಾಂಜಲಿ

ಧಾರವಾಡ: ಮರಾಠ ಸಮುದಾಯ ಭವನ ಉದ್ಘಾಟನೆ ಮೇ 24ರಂದು

ದೊಡ್ಡನಾಯಕನಕೊಪ್ಪದಲ್ಲಿ ನಿರ್ಮಿಸಿದ ಮರಾಠ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮೇ 24ರಂದು ನಡೆಯಲಿದೆ ಎಂದು ಮರಾಠ ಸಮಾಜ ಸಂಘಟನೆ ಅಧ್ಯಕ್ಷ ಪ್ರತಾಪ ಅರ್ಜುನರಾವ್ ಚವಾಣ್ ತಿಳಿಸಿದರು.
Last Updated 21 ಮೇ 2025, 14:20 IST
ಧಾರವಾಡ: ಮರಾಠ ಸಮುದಾಯ ಭವನ ಉದ್ಘಾಟನೆ ಮೇ 24ರಂದು

ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ: CM ಫಡಣವೀಸ್

Breaking News: ‘ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಸದನದಲ್ಲಿ ಹೇಳಿದ್ದಾರೆ.
Last Updated 25 ಮಾರ್ಚ್ 2025, 10:20 IST
ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ: CM ಫಡಣವೀಸ್

ಮರಾಠ ಸಮುದಾಯದ ಮೀಸಲಾತಿ: ಉಪವಾಸ ಅಂತ್ಯಗೊಳಿಸಿದ ಮನೋಜ್‌ ಜರಾಂಗೆ

ಮರಾಠ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಮನೋಜ್‌ ಜರಾಂಗೆ ಅವರು ಐದು ದಿನಗಳ ಬಳಿಕ ಗುರುವಾರ ಉಪವಾಸವನ್ನು ಮುಕ್ತಾಯಗೊಳಿಸಿದ್ದಾರೆ.
Last Updated 30 ಜನವರಿ 2025, 13:36 IST
ಮರಾಠ ಸಮುದಾಯದ ಮೀಸಲಾತಿ: ಉಪವಾಸ ಅಂತ್ಯಗೊಳಿಸಿದ ಮನೋಜ್‌ ಜರಾಂಗೆ

ಐತಿಹಾಸಿಕ ಪಾತ್ರದಲ್ಲಿ ನಟಿ ರಶ್ಮಿಕಾ: ‘ಛಾವಾ’ ಚಿತ್ರದಲ್ಲಿ ಯಶುಬಾಯಿ ಪಾತ್ರ

ಹಲವು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಛಾವ’ ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರವನ್ನು ರಶ್ಮಿಕಾ ನಿರ್ವಹಿಸಲಿದ್ದಾರೆ.
Last Updated 22 ಜನವರಿ 2025, 7:34 IST
ಐತಿಹಾಸಿಕ ಪಾತ್ರದಲ್ಲಿ ನಟಿ ರಶ್ಮಿಕಾ: ‘ಛಾವಾ’ ಚಿತ್ರದಲ್ಲಿ ಯಶುಬಾಯಿ ಪಾತ್ರ
ADVERTISEMENT

ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

ಈ ಸಂಬಂಧ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಂ.ವಡಗಾಂವ್‌ನ ಮಲ್ಲಪ್ಪ ಛಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
Last Updated 30 ಅಕ್ಟೋಬರ್ 2024, 15:52 IST
ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಜರಾಂಗೆ ಹೋರಾಟದ ಪ್ರಭಾವ ಕಡೆಗಣಿಸುವಂತಿಲ್ಲ; ವಿಧಾನಸಭೆ ಚುನಾವಣೆಯಲ್ಲೂ ಬೀರಲಿದೆ ಪರಿಣಾಮ
Last Updated 27 ಅಕ್ಟೋಬರ್ 2024, 0:30 IST
Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಮರಾಠಿ, ಬಂಗಾಳಿ, ಪಾಳಿ, ಪ್ರಾಕೃತ ಹಾಗೂ ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ಸೂಚಿಸಿದೆ.
Last Updated 3 ಅಕ್ಟೋಬರ್ 2024, 16:22 IST
ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ: ಕೇಂದ್ರ ಸಚಿವ ಸಂಪುಟ ಅನುಮೋದನೆ
ADVERTISEMENT
ADVERTISEMENT
ADVERTISEMENT