ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

ಮುಂಬೈ | ಉಪವಾಸ ಸತ್ಯಾಗ್ರಹ ಆರಂಭಿಸಿದ ಜರಾಂಗೆ: ಆಜಾದ್‌ ಮೈದಾನದಲ್ಲಿ ಪ್ರತಿಭಟನೆ

Published : 29 ಆಗಸ್ಟ್ 2025, 14:42 IST
Last Updated : 29 ಆಗಸ್ಟ್ 2025, 14:42 IST
ಫಾಲೋ ಮಾಡಿ
Comments
ಹೋರಾಟಗಾರ ಮನೋಜ್ ಜರಾಂಗೆ ಆಗ್ರಹಿಸಿ ಬೆಂಬಲಿಗರು

ಹೋರಾಟಗಾರ ಮನೋಜ್ ಜರಾಂಗೆ ಆಗ್ರಹಿಸಿ ಬೆಂಬಲಿಗರು

ಪಿಟಿಐ ಚಿತ್ರ

ಮರಾಠ ಸಮುದಾಯದ ಬೇಡಿಕೆಗಳ ಕುರಿತು ಸಚಿವ ಸಂಪುಟ ಉಪ ಸಮಿತಿಯು ಚರ್ಚೆ ನಡೆಸುತ್ತಿದೆ. ಸಾಂವಿಧಾನಿ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತೇವೆ
ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿ ಮಹಾರಾಷ್ಟ್ರ
ಪ್ರತಿಭಟನಾಕಾರರು ಭಯೋತ್ಪಾದಕರಲ್ಲ. ಮರಾಠ ಸಮುದಾಯಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ
ಉದ್ಧವ್‌ ಠಾಕ್ರೆ ಶಿವಸೇನಾ ಮುಖ್ಯಸ್ಥ
ಮೀಸಲಾತಿ ವಿಚಾರದಲ್ಲಿ ಸರ್ಕಾರವು ಮರಾಠ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ. ಅದರೆ ಇತರ ಸಮುದಾಯಗಳಿಗೂ ಅನ್ಯಾಯ ಮಾಡಲಾಗುವುದಿಲ್ಲ
ಏಕನಾಥ ಶಿಂದೆ ಉಪ ಮುಖ್ಯಮಂತ್ರಿ ಮಹಾರಾಷ್ಟ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT