ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mate Mahadevi

ADVERTISEMENT

‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ನಾಂದಿ ಹಾಡಿದವರು’

ಮಾತೆ ಮಹಾದೇವಿ ಸಂಸ್ಮರಣೋತ್ಸವ, ಗ್ರಂಥ ಬಿಡುಗಡೆ
Last Updated 8 ಜುಲೈ 2019, 14:52 IST
‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ನಾಂದಿ ಹಾಡಿದವರು’

ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಿದ್ಧತೆ

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾದ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಬಸವಧರ್ಮ ಪೀಠದ ಆವರಣದ ಶರಣ ಲೋಕದಲ್ಲಿ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಗದಗ ತೋಂಟದಾರ್ಯ ಮಠದ ಶಾಖೆ ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಇಳಕಲ್ ಗುರುಮಹಾಂತ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ ಹಾಗೂ ಬಸವಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಮೇಲ್ವಿಚಾರಣೆಯಲ್ಲಿ ಶುಕ್ರವಾರ ಅಂತಿಮ ವಿಧಿವಿಧಾನಕ್ಕೆ ತಯಾರಿ ಮಾಡಿಕೊಳ್ಳಲಾಯಿತು.
Last Updated 15 ಮಾರ್ಚ್ 2019, 17:13 IST
ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಿದ್ಧತೆ

ಮಾತೆ ಮಹಾದೇವಿಗೆ ಶ್ರದ್ಧಾಂಜಲಿ

ಅನಾರೋಗ್ಯದಿಂದ ಲಿಂಗೈಕ್ಯರಾದ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರಿಗೆ ಶುಕ್ರವಾರ ಇಲ್ಲಿನ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 15 ಮಾರ್ಚ್ 2019, 13:02 IST
ಮಾತೆ ಮಹಾದೇವಿಗೆ ಶ್ರದ್ಧಾಂಜಲಿ

ವೈದ್ಯೆ ಆಗಬೇಕಿದ್ದ ರತ್ನಾ, ಮಾತೆ ಮಹಾದೇವಿಯಾದರು

ವೈದ್ಯೆಯಾಗಿ ಲೌಕಿಕ ಬದುಕಿನ ಕಾಯಿಲೆಗಳಿಗೆ ಮದ್ದು ನೀಡಬೇಕಾಗಿದ್ದ ರತ್ನಾ, ಅಂತರಂಗದ ಕರೆಗೆ ಓಗೊಟ್ಟು ‘ಮಾತೆ’ಯಾಗಿ ಬದಲಾದ ಪರಿಯನ್ನು ಸಾಸಲಹಟ್ಟಿ ಗ್ರಾಮಸ್ಥರು ಬೆರಗಿನಿಂದಲೇ ನೋಡುತ್ತಾರೆ.
Last Updated 15 ಮಾರ್ಚ್ 2019, 3:03 IST
ವೈದ್ಯೆ ಆಗಬೇಕಿದ್ದ ರತ್ನಾ, ಮಾತೆ ಮಹಾದೇವಿಯಾದರು

ಲಿಂಗಾಯತ ಶಕ್ತಿ; ಬಸವ ಅನುಯಾಯಿ..!

ಗೃಹ ಸಚಿವ ಎಂ.ಬಿ.ಪಾಟೀಲ ಜತೆ ಆಪ್ತ ಒಡನಾಟ
Last Updated 14 ಮಾರ್ಚ್ 2019, 15:10 IST
ಲಿಂಗಾಯತ ಶಕ್ತಿ; ಬಸವ ಅನುಯಾಯಿ..!

ಲಿಂಗಾಯತ ಸ್ವತಂತ್ರ ಧರ್ಮದ ಕಿಡಿ ಹೊತ್ತಿಸಿದ ಮಾತೆ

ಹಲವು ಮಠಾಧೀಶರು ಹಾಗೂ ಲಿಂಗಾಯತ ಸಮುದಾಯವನ್ನು ಕಲ್ಯಾಣ ನಾಡಿನಲ್ಲೇ ಒಗ್ಗೂಡಿಸಿ ‘ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ’ ಘೋಷವಾಕ್ಯದೊಂದಿಗೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕಿಡಿ ಹೊತ್ತಿಸಿದ ಕೀರ್ತಿ ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ.
Last Updated 14 ಮಾರ್ಚ್ 2019, 14:53 IST
ಲಿಂಗಾಯತ ಸ್ವತಂತ್ರ ಧರ್ಮದ ಕಿಡಿ ಹೊತ್ತಿಸಿದ ಮಾತೆ

ಬಸವಕಲ್ಯಾಣಕ್ಕೆ ಹೊಸ ಕಳೆ ತಂದ ಮಾತಾಜಿ

108 ಅಡಿ ಎತ್ತರದ ಧ್ಯಾನಸ್ಥ ಬಸವ ಪ್ರತಿಮೆ ನಿರ್ಮಾಣ
Last Updated 14 ಮಾರ್ಚ್ 2019, 13:20 IST
ಬಸವಕಲ್ಯಾಣಕ್ಕೆ ಹೊಸ ಕಳೆ ತಂದ ಮಾತಾಜಿ
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ತಿರಸ್ಕೃತ: ಕೇಂದ್ರದ ವಿರುದ್ಧ ಪ್ರತಿಭಟನೆ

ಲಿಂಗಾಯತ‌ ಸಮಾವೇಶದಲ್ಲಿ ಖಂಡನಾ ನಿರ್ಣಯ
Last Updated 10 ಡಿಸೆಂಬರ್ 2018, 8:28 IST
ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ತಿರಸ್ಕೃತ: ಕೇಂದ್ರದ ವಿರುದ್ಧ ಪ್ರತಿಭಟನೆ

ಸಂಸತ್ ಸದಸ್ಯರ ಮನೆಯ ಮುಂದೆ ಸತ್ಯಾಗ್ರಹ: ಮಾತೆ ಮಹಾದೇವಿ ಎಚ್ಚರಿಕೆ

ರಾಷ್ಟ್ರೀಯ ಬಸವ ದಳಹಾಗೂ ಇನ್ನಿತರ ಬಸವ ತತ್ವ ಪರ ಸಂಘಟನೆಗಳು ಸೇರಿಕೊಂಡು ಜುಲೈ 21ರ ಶನಿವಾರ ರಾಜ್ಯಾದ್ಯಂತ ಸಂಸತ್ ಸದಸ್ಯರ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗುರು ಮಾತೆ ಮಹಾದೇವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 18 ಜುಲೈ 2018, 12:36 IST
ಸಂಸತ್ ಸದಸ್ಯರ ಮನೆಯ ಮುಂದೆ ಸತ್ಯಾಗ್ರಹ: ಮಾತೆ ಮಹಾದೇವಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT