ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Meat market

ADVERTISEMENT

ರಾಮನವಮಿ ದಿನದಂದು ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

ರಾಮನವಮಿ ಹಬ್ಬದ ಪ್ರಯುಕ್ತ ಮಾರ್ಚ್ 30ರಂದು (ಗುರುವಾರ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.
Last Updated 28 ಮಾರ್ಚ್ 2023, 14:44 IST
ರಾಮನವಮಿ ದಿನದಂದು ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ನಿಷೇಧ: ಬಿಬಿಎಂಪಿ ಆದೇಶ

ದುರ್ಗಾ ಉತ್ಸವ: ಮಾಂಸದ ಅಂಗಡಿ ಮುಚ್ಚಲು ಒತ್ತಾಯ

ನವರಾತ್ರಿ ವೇಳೆ ಮಾಂಸದ ಅಂಗಡಿಗಳನ್ನು ತೆರೆಯಬಾರದು ಎಂದು ನಿರ್ದೇಶಿಸಿದ ದಕ್ಷಿಣ ದೆಹಲಿಯ ಮೇಯರ್ ಕ್ರಮವನ್ನು ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸಮರ್ಥಿಸಿಕೊಂಡಿದ್ದಾರೆ.
Last Updated 5 ಏಪ್ರಿಲ್ 2022, 15:13 IST
ದುರ್ಗಾ ಉತ್ಸವ: ಮಾಂಸದ ಅಂಗಡಿ ಮುಚ್ಚಲು ಒತ್ತಾಯ

ಆಳ-ಅಗಲ: ಗೋಹತ್ಯೆ ನಿಷೇಧ ಜಾರಿಯಾದರೆ

ದೆೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಲವು ದಶಕಗಳಿಂದ ಗೋಹತ್ಯೆ ನಿಷೇಧ ಕಾನೂನುಗಳು ಅಸ್ತಿತ್ವದಲ್ಲಿವೆ. 1950ರ ದಶಕದಲ್ಲೇ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಕರ್ನಾಟಕದಲ್ಲಿ 1964ರಲ್ಲಿ ಈ ಕಾನೂನು ಜಾರಿ ಮಾಡಲಾಗಿತ್ತು. ಈಗ ಗೋಹತ್ಯೆ ನಿಷೇಧವನ್ನು ಇನ್ನಷ್ಟು ಕಠಿಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 11 ಡಿಸೆಂಬರ್ 2020, 19:30 IST
ಆಳ-ಅಗಲ: ಗೋಹತ್ಯೆ ನಿಷೇಧ ಜಾರಿಯಾದರೆ

ಮಾಂಸ ಮಾರಾಟ: ಸರ್ಕಾರದ ನಿರ್ಧಾರಕ್ಕೆ ಶಾಸಕ ಬಯ್ಯಾಪುರ ಖಂಡನೆ

ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಹೀಗಿದ್ದೂ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಅಸಮಾಧಾನ ವ್ಯಕ್ತಪಡಿಸಿದರು.
Last Updated 11 ಏಪ್ರಿಲ್ 2020, 11:25 IST
ಮಾಂಸ ಮಾರಾಟ: ಸರ್ಕಾರದ ನಿರ್ಧಾರಕ್ಕೆ ಶಾಸಕ ಬಯ್ಯಾಪುರ ಖಂಡನೆ

ಅಮ್ಮವಾರಿಪೇಟೆ ಮಾಂಸ ಮಾರುಕಟ್ಟೆ;ಸಮಸ್ಯೆಗಳ ಸರಮಾಲೆ, ವರ್ತಕರು–ವ್ಯಾಪಾರಿಗಳು ಹೈರಾಣ

ಮೂಲಸೌಕರ್ಯ ಮರೀಚಿಕೆ
Last Updated 16 ಸೆಪ್ಟೆಂಬರ್ 2018, 19:30 IST
ಅಮ್ಮವಾರಿಪೇಟೆ ಮಾಂಸ ಮಾರುಕಟ್ಟೆ;ಸಮಸ್ಯೆಗಳ ಸರಮಾಲೆ, ವರ್ತಕರು–ವ್ಯಾಪಾರಿಗಳು ಹೈರಾಣ
ADVERTISEMENT
ADVERTISEMENT
ADVERTISEMENT
ADVERTISEMENT