ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mehendi

ADVERTISEMENT

ಖುಷಿಯ ಆಚರಣೆ | ಮುದ ತರುವ ಮೆಹೆಂದಿ

ಮೆಹೆಂದಿ ಸಂಭ್ರಮದ ಸಂಕೇತ. ಖುಷಿಯ ಆಚರಣೆ ವೇಳೆ ಮಹಿಳೆಯರು ಮೆಹೆಂದಿ ಹಚ್ಚಿ ಸಂಭ್ರಮಿಸುತ್ತಾರೆ. ರಂಜಾನ್ ಹಬ್ಬದಲ್ಲೂ ಹೆಂಗಳೆರ ಸಂಭ್ರಮ, ಆಚರಣೆ ಆರಂಭವಾಗುವುದು ಮೆಹೆಂದಿ ಹಚ್ಚುವುದರಿಂದಲೇ. ಆಗಸದಲ್ಲಿ ಈದ್‌ನ ಚಂದ್ರ ಮೂಡುವಾಗ, ಹೆಣ್ಣುಮಕ್ಕಳ ಕೈಯಲ್ಲಿ ಮೆಹೆಂದಿ ಅರಳಲು ಶುರುವಾಗುತ್ತದೆ.
Last Updated 5 ಏಪ್ರಿಲ್ 2024, 23:30 IST
ಖುಷಿಯ ಆಚರಣೆ | ಮುದ ತರುವ ಮೆಹೆಂದಿ

ಕರ್ವಾ ಚೌತ್‌: ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಎಚ್‌ಪಿ ಎಚ್ಚರಿಕೆ

ಲಖನೌ: ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮುಜಾಫರ್‌ನಗರದಲ್ಲಿ ಕರ್ವಾ ಚೌತ್‌ ವೇಳೆ ಹಿಂದೂ ಹೆಣ್ಣುಮಕ್ಕಳಿಗೆ ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳು ಬುಧವಾರ ಎಚ್ಚರಿಕೆ ನೀಡಿವೆ.
Last Updated 12 ಅಕ್ಟೋಬರ್ 2022, 16:16 IST
ಕರ್ವಾ ಚೌತ್‌: ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಎಚ್‌ಪಿ ಎಚ್ಚರಿಕೆ

ಮದರ್ ತೆರೆಸಾ ಶಾಲೆಯಲ್ಲಿ ಮೆಹಂದಿ ಸ್ಪರ್ಧೆ

ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಹಿಳೆಯರಿಗಾಗಿ ನಾಗರ ಪಂಚಮಿ ಹಬ್ಬದ ಮುನ್ನಾದಿನ ಶಾಲಾ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿನಿಯರ ತಾಯಂದಿರಿಗೆ (ಪಾಲಕರಿಗಾಗಿ) ಶಾಲಾ ಆವರಣದಲ್ಲಿ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು.
Last Updated 1 ಆಗಸ್ಟ್ 2022, 11:49 IST
ಮದರ್ ತೆರೆಸಾ ಶಾಲೆಯಲ್ಲಿ ಮೆಹಂದಿ ಸ್ಪರ್ಧೆ

ನೋಡಿ | ಮಿಸಳ್‌ ಹಾಪ್ಚಾ: ಮನಮೋಹಕ ಮದರಂಗಿ

Last Updated 14 ಡಿಸೆಂಬರ್ 2021, 4:14 IST
fallback

ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ದೂರು

ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕೋವಿಡ್-19 ನಿಯಮ ಉಲ್ಲಂಘಿಸಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 27 ಮೇ 2021, 18:06 IST
ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ದೂರು

ಮಹೆಂದಿಗೆ ಇನ್ನಷ್ಟು ರಂಗು

ಮೆಹೆಂದಿ ಅಥವಾ ಮದರಂಗಿ ಎಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಅದರ ರಂಗು ರಂಗಿನ ಚಿತ್ತಾರಕ್ಕೆ ಮನಸೋಲದವರಿಲ್ಲ. ಸೌಂದರ್ಯ ವೃದ್ಧಿಸುವ ಹಾಗೂ ಯಾವುದೇ ಹಾನಿಯಿಲ್ಲದೇ ತ್ವಚೆಯ ಮೇಲೆ ಆಕರ್ಷಕ ಚಿತ್ತಾರ ಮೂಡಿಸುವ ಮದರಂಗಿ ಅತ್ಯಂತ ಜನಪ್ರಿಯ ಹಾಗೂ ಸಾಂಪ್ರಾದಾಯಿಕ ವಿಧಾನ.
Last Updated 24 ಮೇ 2019, 19:30 IST
ಮಹೆಂದಿಗೆ ಇನ್ನಷ್ಟು ರಂಗು
ADVERTISEMENT
ADVERTISEMENT
ADVERTISEMENT
ADVERTISEMENT