ಭಾನುವಾರ, 16 ನವೆಂಬರ್ 2025
×
ADVERTISEMENT

Mental stress

ADVERTISEMENT

ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

Dementia Study: ಮಿದುಳಿನ ಸೆರೆಬ್ರೊಸ್ಪೈನಲ್ ದ್ರವ ದುರ್ಬಲಗೊಳ್ಳುವುದರಿಂದ ನಿದ್ರಾಹೀನತೆ, ಹೃದಯದ ಸಮಸ್ಯೆಗಳು ಹಾಗೂ ಬುದ್ಧಿಮಾಂದ್ಯತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
Last Updated 25 ಅಕ್ಟೋಬರ್ 2025, 7:02 IST
ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

Psychology: ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಈ ಹಂತಗಳನ್ನು ಪಾಲಿಸಿ

Memory Improvement: ಮನೋವಿಜ್ಞಾನ ಪ್ರಕಾರ ಸ್ಮರಣ ಶಕ್ತಿ ಮಾನವನ ಜ್ಞಾನಾತ್ಮಕ ಪ್ರಕ್ರಿಯೆಯ ಮುಖ್ಯ ಭಾಗ. ಎನ್ಕೋಡಿಂಗ್, ಸ್ಟೋರೇಜ್ ಮತ್ತು ರಿಟ್ರೀವಲ್ ಹಂತಗಳ ಮೂಲಕ ನೆನಪಿನ ಶಕ್ತಿ ಹೆಚ್ಚಿಸಲು ಮನಃಶಾಸ್ತ್ರ ತಂತ್ರಗಳನ್ನು ತಿಳಿಸಿದೆ.
Last Updated 14 ಅಕ್ಟೋಬರ್ 2025, 10:07 IST
Psychology: ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಈ ಹಂತಗಳನ್ನು ಪಾಲಿಸಿ

Stress and Fertility: ಅತಿಯಾದ ಒತ್ತಡವೂ ಬಂಜೆತನಕ್ಕೆ ಕಾರಣವಾಗಬಹುದು, ಎಚ್ಚರ!

Expert health advice: ಸಾಕಷ್ಟು ಜನರಿಗೆ ದೈಹಿಕ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಅವರಿಗೆ ಮಕ್ಕಳಾಗುವುದಿಲ್ಲ. ಇದಕ್ಕೆ ಅವರ ಮಾನಸಿಕ ಆರೋಗ್ಯ ಕಾರಣವಾಗಿರಬಹುದು
Last Updated 10 ಏಪ್ರಿಲ್ 2025, 13:01 IST
Stress and Fertility: ಅತಿಯಾದ ಒತ್ತಡವೂ ಬಂಜೆತನಕ್ಕೆ ಕಾರಣವಾಗಬಹುದು, ಎಚ್ಚರ!

ಒತ್ತಡದಲ್ಲಿದ್ದಾಗ ಪೋಷಕರೊಂದಿಗೆ ಮಾತನಾಡಿ: ವಿದ್ಯಾರ್ಥಿಗಳಿಗೆ ನಟಿ ದೀಪಿಕಾ ಸಲಹೆ

ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಭಾಗಿಯಾಗಿದ್ದರು
Last Updated 12 ಫೆಬ್ರುವರಿ 2025, 11:12 IST
ಒತ್ತಡದಲ್ಲಿದ್ದಾಗ ಪೋಷಕರೊಂದಿಗೆ ಮಾತನಾಡಿ: ವಿದ್ಯಾರ್ಥಿಗಳಿಗೆ ನಟಿ ದೀಪಿಕಾ ಸಲಹೆ

ಬೆಂಗಳೂರಿನಲ್ಲಿಯೇ ಹೆಚ್ಚು ಆತ್ಮಹತ್ಯೆ ಪ್ರವೃತ್ತಿ: ಪುರುಷರಲ್ಲೇ ಅಧಿಕ

* ಸಾಲಬಾಧೆ ಸೇರಿ ಹಲವು ಬಗೆಯ ಒತ್ತಡಗಳೇ ಕಾರಣ: ಒಡನಾಡಿ ಸಂಸ್ಥೆ
Last Updated 3 ಜನವರಿ 2025, 0:30 IST
ಬೆಂಗಳೂರಿನಲ್ಲಿಯೇ ಹೆಚ್ಚು ಆತ್ಮಹತ್ಯೆ ಪ್ರವೃತ್ತಿ: ಪುರುಷರಲ್ಲೇ ಅಧಿಕ

ಆರೋಗ್ಯ | ಗಾಢ ನಿದ್ರೆ ಬರಲು...

‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದು ಗಾದೆ ಮಾತು. ಪ್ರಕೃತಿದತ್ತವಾಗಿ ಲಭ್ಯವಾಗಿರುವ ನಿದ್ದೆ ಮನುಷ್ಯನನ್ನು ಉತ್ಸಾಹ, ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
Last Updated 8 ಜನವರಿ 2024, 23:30 IST
ಆರೋಗ್ಯ | ಗಾಢ ನಿದ್ರೆ ಬರಲು...

ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಒತ್ತಡ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕಂದಾಯ ನೌಕರರ ಸಂಘ ಒತ್ತಾಯ‌
Last Updated 7 ಡಿಸೆಂಬರ್ 2023, 14:47 IST
ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ
ADVERTISEMENT

ಮಕ್ಕಳಿಗೆ ಮಾನಸಿಕ ಹಿಂಸೆ: ನಾರಾಯಣ ಶಾಲೆ ವಿರುದ್ಧ ಪ್ರಕರಣ

ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಲಗ್ಗೆರೆಯ ನಾರಾಯಣ ಇ–ಟೆಕ್ನೊ ಶಾಲೆ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.
Last Updated 11 ಮೇ 2022, 18:58 IST
fallback

ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆ ಪೋಷಕರ ಕೈಯಲ್ಲಿದೆ ಪರಿಹಾರದ ಸೂತ್ರ!

ಕೋವಿಡ್‌ ಶುರುವಾದ ಮೇಲೆ ಪೋಷಕರಲ್ಲಿ ಮಾತ್ರವಲ್ಲ, ಹದಿಹರೆಯದ ಮಕ್ಕಳಲ್ಲೂ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಮಕ್ಕಳ ಮಾನಸಿಕ ಸಮಸ್ಯೆಗಳ ನಿವಾರಣೆಯಲ್ಲಿ ಪೋಷಕರ ಪಾತ್ರ ಹೇಗಿರಬೇಕು?
Last Updated 20 ಆಗಸ್ಟ್ 2021, 19:31 IST
ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆ ಪೋಷಕರ ಕೈಯಲ್ಲಿದೆ ಪರಿಹಾರದ ಸೂತ್ರ!

ಬೇಡ ಭಯದ ಭಯ

ಭಯವು ದೈಹಿಕವಾಗಿಯೂ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಇರಬಹುದು. ಕೆಲವೊಮ್ಮೆ ಭಯವು ನಿಜವಾಗಿದ್ದರೂ ಬಹಳ ಸಲ ಭಯ ಎನ್ನುವುದು ಕೇವಲ ನಮ್ಮ ಅತಿರಂಜಿತ ಕಲ್ಪನೆಯಾಗಿರುತ್ತದೆ.
Last Updated 16 ಆಗಸ್ಟ್ 2021, 19:30 IST
ಬೇಡ ಭಯದ ಭಯ
ADVERTISEMENT
ADVERTISEMENT
ADVERTISEMENT