ಗುರುವಾರ, 3 ಜುಲೈ 2025
×
ADVERTISEMENT

MERCEDES

ADVERTISEMENT

ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್‌ ಬಾಷ್ ಕಂಪನಿಯು 5,500 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 22 ನವೆಂಬರ್ 2024, 14:14 IST
ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

F1: ಅಭ್ಯಾಸ ಸುತ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಮರ್ಸಿಡಿಸ್‌ನ ರಸೆಲ್‌

ಅಬುಧಾಬಿ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್‌ನ ಅಭ್ಯಾಸ ಸುತ್ತಿನಲ್ಲಿ ಮರ್ಸಿಡಿಸ್‌ ರೇಸರ್ ಜಾರ್ಜ್‌ ರಸೆಲ್‌ ಅವರು ಮೊದಲಿಗರಾಗುವ ಮೂಲಕ, ಮೂರು ಬಾರಿಯ ಚಾಂಪಿಯನ್ ರೆಡ್‌ಬುಲ್‌ನ ಮ್ಯಾಕ್ಸ್ ವರ್ಸ್ಟ್‌ಪ್ಪನ್‌ ಅವರನ್ನು ಹಿಂದಿಕ್ಕಿದರು.
Last Updated 25 ನವೆಂಬರ್ 2023, 13:27 IST
F1: ಅಭ್ಯಾಸ ಸುತ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಮರ್ಸಿಡಿಸ್‌ನ ರಸೆಲ್‌

ಮರ್ಸಿಡಿಸ್‌ ಮೆಬ್ಯಾಷ್‌: ಪಿಎಂ ಮೋದಿಗೆ ಗುಂಡು, ಸ್ಫೋಟಗಳಿಂದ ರಕ್ಷಣೆ ನೀಡುವ ಕಾರು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಹೆಚ್ಚಳದ ಭಾಗವಾಗಿ ಅತ್ಯಂತ ಸುಸಜ್ಜಿತ ಮರ್ಸಿಡಿಸ್‌ ಮೆಬ್ಯಾಷ್‌ ಎಸ್‌650 ಕಾರನ್ನು ಒದಗಿಸಲಾಗಿದೆ. ಇದು ಗುಂಡುಗಳಿಂದ ಮತ್ತು ಸ್ಫೋಟದಿಂದ ರಕ್ಷಣೆ ಒದಗಿಸಬಲ್ಲ ಸುರಕ್ಷಿತ ಕಾರಾಗಿದೆ.
Last Updated 28 ಡಿಸೆಂಬರ್ 2021, 13:21 IST
ಮರ್ಸಿಡಿಸ್‌ ಮೆಬ್ಯಾಷ್‌: ಪಿಎಂ ಮೋದಿಗೆ ಗುಂಡು, ಸ್ಫೋಟಗಳಿಂದ ರಕ್ಷಣೆ ನೀಡುವ ಕಾರು

‘ಮರ್ಸಿಡಿಸ್ ಮಿ’ಕನೆಕ್ಟೆಡ್ ಕಾರ್ ವ್ಯವಸ್ಥೆ

ಭಾರತದಲ್ಲಿ ಕನೆಕ್ಟೆಡ್ ಕಾರ್‌ ಪರಿಕಲ್ಪನೆ ಈಗಷ್ಟೇ ಪ್ರಚಲಿತಕ್ಕೆ ಬರುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಮೂಲಕ ಕಾರಿನ ಕೆಲವು ಫೀಚರ್‌ಗಳನ್ನು ನಿಯಂತ್ರಿಸುವ ಮತ್ತು ತಯಾರಿಕಾ ಕಂಪನಿ ಜತೆ ಕಾರು ಸದಾ ಸಂಪರ್ಕದಲ್ಲಿ ಇರುವ ವ್ಯವಸ್ಥೆಯೇ ಕನೆಕ್ಟೆಡ್ ಕಾರ್‌. ಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಜ್ ತನ್ನ ಕಾರುಗಳಿಗೆ, 'ಮರ್ಸಿಡಿಸ್ ಮಿ' ಎಂಬ ಕಾರ್‌ ಕನೆಕ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
Last Updated 20 ನವೆಂಬರ್ 2019, 19:45 IST
‘ಮರ್ಸಿಡಿಸ್ ಮಿ’ಕನೆಕ್ಟೆಡ್ ಕಾರ್ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT
ADVERTISEMENT