ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Military Exercises

ADVERTISEMENT

ಪೂರ್ವ ಕರಾವಳಿಯಲ್ಲಿ ನೌಕಾಪಡೆಯಿಂದ ಬೃಹತ್ ಸಮರಾಭ್ಯಾಸ

‘ಸವಾಲುಗಳನ್ನು ಎದುರಿಸಲು ತಾನು ಎಷ್ಟರಮಟ್ಟಿಗೆ ಸಜ್ಜಾಗಿದ್ದೇನೆ ಎಂಬುದನ್ನು ಅರಿಯುವ ಯತ್ನದ ಭಾಗವಾಗಿ ಪೂರ್ವ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸಮರಾಭ್ಯಾಸ ನಡೆಸಲಾಗಿದೆ’ ಎಂದು ಭಾರತೀಯ ನೌಕಾಪಡೆ ಶನಿವಾರ ಹೇಳಿದೆ.
Last Updated 20 ಏಪ್ರಿಲ್ 2024, 15:39 IST
ಪೂರ್ವ ಕರಾವಳಿಯಲ್ಲಿ ನೌಕಾಪಡೆಯಿಂದ ಬೃಹತ್ ಸಮರಾಭ್ಯಾಸ

ಭಾರತ, ಅಮೆರಿಕ ಜಂಟಿ ಸಮರಾಭ್ಯಾಸ: ‘ಟೈಗರ್ ಟ್ರಯಂಫ್–24’ಕ್ಕೆ ತೆರೆ

ಮೂರು ‍ಪಡೆಗಳ ಶಕ್ತಿ ಪ್ರದರ್ಶನ
Last Updated 31 ಮಾರ್ಚ್ 2024, 16:13 IST
ಭಾರತ, ಅಮೆರಿಕ ಜಂಟಿ ಸಮರಾಭ್ಯಾಸ: ‘ಟೈಗರ್ ಟ್ರಯಂಫ್–24’ಕ್ಕೆ ತೆರೆ

Yudh Abhyas 2023: ಅಲಾಸ್ಕಾದಲ್ಲಿ ಭಾರತ –ಅಮೆರಿಕ ಜಂಟಿ ಸಮರಾಭ್ಯಾಸ

ಭಾರತ ಮತ್ತು ಅಮೆರಿಕ ಸೇನಾಪಡೆಗಳು ಅಮೆರಿಕದ ಅಲಾಸ್ಕಾದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿವೆ.
Last Updated 30 ಸೆಪ್ಟೆಂಬರ್ 2023, 5:39 IST
Yudh Abhyas 2023: ಅಲಾಸ್ಕಾದಲ್ಲಿ ಭಾರತ –ಅಮೆರಿಕ ಜಂಟಿ ಸಮರಾಭ್ಯಾಸ

ಜುಲೈ 17 ರಿಂದ 31ರವರೆಗೆ ಮಿಲಿಟರಿ ತಾಲೀಮು ನಡೆಸಲಿರುವ ಭಾರತ– ಮಂಗೋಲಿಯಾ 

ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್‌ಬಾತಾರ್‌ನಲ್ಲಿ ಇದೇ 17 ರಿಂದ 31ರವರೆಗೆ 15ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 16 ಜುಲೈ 2023, 10:47 IST
ಜುಲೈ 17 ರಿಂದ 31ರವರೆಗೆ ಮಿಲಿಟರಿ ತಾಲೀಮು ನಡೆಸಲಿರುವ ಭಾರತ– ಮಂಗೋಲಿಯಾ 

ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ: ಮೈನವಿರೇಳಿಸಿದ ಕಾರ್ಯಾಚರಣೆ

ಫೆ.27ರಿಂದ ನಡೆಯುತ್ತಿರುವ ತರಬೇತಿ
Last Updated 8 ಮಾರ್ಚ್ 2022, 14:32 IST
ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ: ಮೈನವಿರೇಳಿಸಿದ ಕಾರ್ಯಾಚರಣೆ

ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ: ಚಿತ್ರಗಳಲ್ಲಿ ನೋಡಿ

ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021’ 3ನೇ ಆವೃತ್ತಿ ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ (ಎಂಎಲ್‌ಐಆರ್‌ಸಿ) ಪ್ರಗತಿಯಲ್ಲಿದ್ದು, ಮಂಗಳವಾರ ಈ ಯೋಧರು ಭಯೋತ್ಪಾದನೆ ನಿಗ್ರಹ ಕುರಿತ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. – ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
Last Updated 8 ಮಾರ್ಚ್ 2022, 14:29 IST
ಬೆಳಗಾವಿಯಲ್ಲಿ ಭಾರತ–ಜಪಾನ್‌ ಯೋಧರ ಜಂಟಿ ಸಮರಾಭ್ಯಾಸ: ಚಿತ್ರಗಳಲ್ಲಿ ನೋಡಿ
err

ಬೆಳಗಾವಿಯಲ್ಲಿ ಭಾರತ–ಜಪಾನ್‌ ಜಂಟಿ ಸಮರಾಭ್ಯಾಸ ಫೆ.27ರಿಂದ

ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021’ 3ನೇ ಆವೃತ್ತಿಯನ್ನು ಬೆಳಗಾವಿಯಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ)ದಲ್ಲಿ 2022ರ ಫೆ.27ರಿಂದ ಮಾರ್ಚ್‌ 12ರವರೆಗೆ ಹಮ್ಮಿಕೊಳ್ಳಲಾಗಿದೆ.
Last Updated 3 ಡಿಸೆಂಬರ್ 2021, 15:24 IST
ಬೆಳಗಾವಿಯಲ್ಲಿ ಭಾರತ–ಜಪಾನ್‌ ಜಂಟಿ ಸಮರಾಭ್ಯಾಸ ಫೆ.27ರಿಂದ
ADVERTISEMENT

ನೋಡಿ | EX SHAKTI: ಇಂಡೊ–ಫ್ರೆಂಚ್‌ ಸೇನಾ ಪಡೆಗಳ ಜಂಟಿ ಸಮರಾಭ್ಯಾಸ

Last Updated 26 ನವೆಂಬರ್ 2021, 16:42 IST
fallback

ಭಾರತ–ಶ್ರೀಲಂಕಾ ಜಂಟಿ ಸೇನಾ ಅಭ್ಯಾಸ ಆರಂಭ

ಭಯೋತ್ಪಾದನೆಯನ್ನು ನಿಗ್ರಹಿಸುವ ಕಾರ್ಯಾಚರಣೆಯ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರಿಲಂಕಾ ನಡುವಿನ ಜಂಟಿ ಸೇನಾ ಅಭ್ಯಾಸ ಶ್ರೀಲಂಕಾದ ಪೂರ್ವ ಭಾಗದ ಅಂಪಾರಾ ಜಿಲ್ಲೆಯ ಕಾಂಬ್ಯಾಟ್‌ ಟ್ರೈನಿಂಗ್ ಸ್ಕೂಲ್‌ನಲ್ಲಿ ಸೋಮವಾರ ಆರಂಭವಾಯಿತು.
Last Updated 4 ಅಕ್ಟೋಬರ್ 2021, 5:31 IST
ಭಾರತ–ಶ್ರೀಲಂಕಾ ಜಂಟಿ ಸೇನಾ ಅಭ್ಯಾಸ ಆರಂಭ

12 ದಿನ ಭಾರತ–ಶ್ರೀಲಂಕಾ ಸೇನಾ ಕಾರ್ಯಾಚರಣೆ

ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರವನ್ನು ಹೆಚ್ಚಿಸುವ ಸಂಬಂಧ ಭಾರತ ಮತ್ತು ಶ್ರೀಲಂಕಾ 12 ದಿನಗಳ ಕಾಲ ದೊಡ್ಡ ಸೇನಾ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿವೆ.
Last Updated 2 ಅಕ್ಟೋಬರ್ 2021, 9:48 IST
12 ದಿನ ಭಾರತ–ಶ್ರೀಲಂಕಾ ಸೇನಾ ಕಾರ್ಯಾಚರಣೆ
ADVERTISEMENT
ADVERTISEMENT
ADVERTISEMENT