ಹೈಟೆಕ್ ಸೇನೆ: ₹9 ಲಕ್ಷ ಕೋಟಿ ವೆಚ್ಚ
ಸಂಕೀರ್ಣ ಸ್ವರೂಪದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಸೇನಾಪಡೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 5ರಿಂದ 7 ವರ್ಷಗಳಲ್ಲಿ ಸೇನಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅಪಾರ ಪ್ರಮಾಣದ ಮೊತ್ತ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆLast Updated 11 ಸೆಪ್ಟೆಂಬರ್ 2019, 20:15 IST