‘ಭಾರತಕ್ಕೆ ಅಮೆರಿಕ ನೀಡಿದ್ದ ಆದ್ಯತಾ ವ್ಯಾಪಾರ ಮಾನ್ಯತೆ ರದ್ದು ದುರದೃಷ್ಟಕರ’
ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಪರಿಗಣಿಸಿದ್ದ ಅಮೆರಿಕಾ ತನ್ನ ನೆಲದಲ್ಲಿ ವ್ಯಾಪಾರ ವಹಿವಾಟು ನಡೆಸಲು ಆದ್ಯತೆ ಕಲ್ಪಿಸಿಕೊಟ್ಟಿತ್ತು. ಆದರೆ, ಹಲವು ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಈ ಮಾನ್ಯತೆಯನ್ನು ಕಸಿದಿದೆ. ಇದನ್ನು ದುರಾದೃಷ್ಟಕರ ಬೆಳವಣಿಗೆ ಎಂದಿದೆ ಭಾರತ.Last Updated 1 ಜೂನ್ 2019, 10:25 IST