ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Missile Test

ADVERTISEMENT

ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಭಾರತೀಯ ನೌಕಾಪಡೆ ನಡೆಸಿದ ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಯ ಪ‍ರೀಕ್ಷಾರ್ಥ ಉಡಾವಣೆಯು ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 14 ಮೇ 2023, 11:33 IST
ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಪರೀಕ್ಷೆ

ಉತ್ತರ ಕೊರಿಯಾವು ಮಂಗಳವಾರ ಕಡಿಮೆ ವ್ಯಾಪ್ತಿಯ ಎರಡು ಗುರುತ್ವಬಲ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾವು ಸಮರಾಭ್ಯಾಸ ಪ್ರಾರಂಭಿಸಿದ ಮರುದಿನವೇ ಉತ್ತರ ಕೊರಿಯಾವು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ.
Last Updated 14 ಮಾರ್ಚ್ 2023, 15:30 IST
ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಪರೀಕ್ಷೆ

ಉತ್ತರ ಕೊರಿಯಾದಿಂದ ಮೂರು ಕ್ಷಿಪಣಿಗಳ ಉಡಾವಣೆ

ಡ್ರೋನ್‌ ಹಾರಾಟಗಳ ಉದ್ವಿಗ್ನತೆಯ ನಡುವೆ ಉತ್ತರ ಕೊರಿಯಾವು ಶಸ್ತ್ರಾಸ್ತ್ರ ಪ್ರದರ್ಶನದಲ್ಲಿ 3 ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಪೂರ್ವ ದಿಕ್ಕಿನ ನೀರಿನೆಡೆಗೆ ಶನಿವಾರ ಉಡಾಯಿಸಿದೆ.
Last Updated 31 ಡಿಸೆಂಬರ್ 2022, 13:05 IST
ಉತ್ತರ ಕೊರಿಯಾದಿಂದ ಮೂರು ಕ್ಷಿಪಣಿಗಳ ಉಡಾವಣೆ

ಅಗ್ನಿ–5 ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

ಭಾರತವು ಅಗ್ನಿ-5 ಹೆಸರಿನ, ಅಣ್ವಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಕರಾವಳಿಯಲ್ಲಿ ಈ ಪ್ರಯೋಗ ನಡೆದಿದೆ.
Last Updated 15 ಡಿಸೆಂಬರ್ 2022, 19:31 IST
ಅಗ್ನಿ–5 ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

‘ಅಗ್ನಿ–3’ ಕ್ಷಿಪಣಿ: ತರಬೇತಿ ಉಡಾವಣೆ ಯಶಸ್ವಿ

ಒಡಿಶಾ ಕರಾವಳಿ ಬಳಿಯ ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದಿಂದ ಬುಧವಾರ ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್‌ ಕ್ಷಿಪಣಿ ‘ಅಗ್ನಿ–3’ರ ಉಡಾವಣೆ ಯಶಸ್ವಿಯಾಯಿತು ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ.
Last Updated 24 ನವೆಂಬರ್ 2022, 4:09 IST
‘ಅಗ್ನಿ–3’ ಕ್ಷಿಪಣಿ: ತರಬೇತಿ ಉಡಾವಣೆ ಯಶಸ್ವಿ

ಬ್ಯಾಲಿಸ್ಟಿಕ್‌ ಕ್ಷಿಪಣಿ ಪ್ರಯೋಗ ಯಶಸ್ವಿ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ

‘ಇದೊಂದು ಅನನ್ಯ ಪ್ರಕಾರದ ಕಣ್ಗಾವಲು ಕ್ಷಿಪಣಿ. ವಿಶ್ವದ ಕೆಲವೇ ರಾಷ್ಟ್ರಗಳ ಬಳಿ ಇರುವ ಸುಧಾರಿತ ತಂತ್ರಜ್ಞಾನಗಳನ್ನು ಈ ಕಣ್ಗಾವಲು ಕ್ಷಿಪಣಿ ಒಳಗೊಂಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಣ್ಣಿಸಿದ್ದಾರೆ.
Last Updated 2 ನವೆಂಬರ್ 2022, 16:14 IST
ಬ್ಯಾಲಿಸ್ಟಿಕ್‌ ಕ್ಷಿಪಣಿ ಪ್ರಯೋಗ ಯಶಸ್ವಿ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ

25 ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಕಡಿಮೆ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯೊಂದು ಉತ್ತರ ಕೊರಿಯಾದ ವಾಸ್ತವಿಕ ಕಡಲ ಗಡಿಯನ್ನು ದಾಟಿದೆ. ಇದರಿಂದ ಉಲ್ಲುಂಗ್ಡೊ ದ್ವೀಪದ ನಿವಾಸಿಗಳಿಗೆ ಬಂಕರ್ ಗಳಲ್ಲಿ ಆಶ್ರಯ ಪಡೆಯಲು ಸ್ಥಳೀಯಾಡಳಿತವು ಎಚ್ಚರಿಸಿತು.
Last Updated 2 ನವೆಂಬರ್ 2022, 13:38 IST
25 ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
ADVERTISEMENT

ಉತ್ತರ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ದಕ್ಷಿಣ ಕೊರಿಯಾ

ಕ್ಷಿಪಣಿ ಹಾರಿಸಿದ್ದ ಉತ್ತರ ಕೊರಿಯಾಗೆ ದಕ್ಷಿಣ ಕೊರಿಯಾ ಉತ್ತರ
Last Updated 2 ನವೆಂಬರ್ 2022, 6:49 IST
ಉತ್ತರ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ದಕ್ಷಿಣ ಕೊರಿಯಾ

ಉತ್ತರ ಕೊರಿಯಾದಿಂದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ

ಈ ಕುರಿತು ದಕ್ಷಿಣ ಕೊರಿಯಾದ ಸಿಬ್ಬಂದಿಯ ಜಂಟಿ ಮುಖ್ಯಸ್ಥರು ಹೇಳಿಕೆ ನೀಡಿದ್ದು, ಪೂರ್ವ ಕರಾವಳಿಯಲ್ಲಿನ ಮುಂಚೋನ್ ನಗರ ಭಾಗದಿಂದ ಎರಡು ಕ್ಷಿಪಣಿಗಳ ಪ್ರಯೋಗ ನಡೆದಿರುವುದನ್ನು ಸೇನೆ ಗಮನಿಸಿದೆ ಎಂದು ಹೇಳಿದರು.
Last Updated 9 ಅಕ್ಟೋಬರ್ 2022, 10:52 IST
ಉತ್ತರ ಕೊರಿಯಾದಿಂದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ

ಅಗ್ನಿ–4 ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ

ಭಾರತವು ಮಧ್ಯಂತರ ಶ್ರೇಣಿಯ ಕ್ಷಿಪಣಿ 'ಅಗ್ನಿ–4' ಪರೀಕ್ಷೆಯನ್ನು ಒಡಿಶಾದ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಿದೆ.
Last Updated 6 ಜೂನ್ 2022, 15:44 IST
ಅಗ್ನಿ–4 ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ
ADVERTISEMENT
ADVERTISEMENT
ADVERTISEMENT