ಭಾರತ ವಿರುದ್ಧದ ಸರಣಿಗೆ ಮರಳಿದ ಸ್ಟಾರ್ಕ್, ಮಾರ್ಷ್ ನಾಯಕ: ಹೀಗಿದೆ ಆಸಿಸ್ ತಂಡ
Australia Cricket Squad: ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಘೋಷಿಸಲಾಗಿದೆ. ಮಿಚೆಲ್ ಸ್ಟಾರ್ಕ್ ಮರಳಿದ್ದು, ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಮಾರ್ಷ್ ನಾಯಕತ್ವ ವಹಿಸಲಿದ್ದಾರೆ.Last Updated 7 ಅಕ್ಟೋಬರ್ 2025, 6:40 IST