ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mizoram election result

ADVERTISEMENT

ಮಿಜೋರಾಂ | ಕೆಟ್ಟ ಆಡಳಿತದಿಂದ ಬೇಸತ್ತ ಜನರು: ಲಾಲ್ದುಹೋಮಾ

ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದಿರುವ ಜೋರಂ ಪೀಪಲ್ಸ್ ಮೂವ್‌ಮೆಂಟ್‌ (ಝೆಡ್‌ಪಿಎಂ) ಪಕ್ಷ ನೂತನ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ.
Last Updated 5 ಡಿಸೆಂಬರ್ 2023, 2:19 IST
ಮಿಜೋರಾಂ | ಕೆಟ್ಟ ಆಡಳಿತದಿಂದ ಬೇಸತ್ತ ಜನರು: ಲಾಲ್ದುಹೋಮಾ

Mizoram Election Results: ಝೆಡ್‌ಪಿಎಂಗೆ ಸ್ಪಷ್ಟ ಬಹುಮತ

ಹೊಸ ಪ್ರಾದೇಶಿಕ ಪಕ್ಷವಾಗಿರುವ ಜೋರಂ ಪೀಪಲ್ಸ್ ಮೂವ್‌ಮೆಂಟ್‌ (ಝೆಡ್‌ಪಿಎಂ) ಮಿಜೋರಾಂ ವಿಧಾನಸಭೆಯಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಯ ಹೊಸ್ತಿಲಿಗೆ ಬಂದು ನಿಂತಿದೆ.
Last Updated 4 ಡಿಸೆಂಬರ್ 2023, 20:12 IST
Mizoram Election Results: ಝೆಡ್‌ಪಿಎಂಗೆ ಸ್ಪಷ್ಟ ಬಹುಮತ

Mizoram Election Results: ಮಿಜೋರಾಂನಲ್ಲಿ ಕಾಂಗ್ರೆಸ್ ಕಳಪೆ ಸಾಧನೆ

ಮಿಜೋರಾಂನ ಕಾಂಗ್ರೆಸ್‌ ಮುಖಂಡರಿಗೆ, ಮಾಜಿ ಮುಖ್ಯಮಂತ್ರಿ ಲಲಥನ್‌ಹವಲಾ ಅವರ ಅನುಪಸ್ಥಿತಿಯು ಸೋಮವಾರ ಬಹುವಾಗಿ ಕಾಡಿತು. 1986ರ ನಂತರ ಪಕ್ಷವನ್ನು ಐದು ಬಾರಿ ಗೆಲ್ಲಿಸಿದ್ದರು ಲಲಥನ್‌ಹವಲಾ.
Last Updated 4 ಡಿಸೆಂಬರ್ 2023, 19:26 IST
Mizoram Election Results: ಮಿಜೋರಾಂನಲ್ಲಿ ಕಾಂಗ್ರೆಸ್ ಕಳಪೆ ಸಾಧನೆ

Mizoram: ಇಂದಿರಾಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮಾಗೆ ಸಿಎಂ ಪಟ್ಟ

ಮಾಜಿ ಐಪಿಎಸ್‌ ಅಧಿಕಾರಿ, ಇಂದಿರಾಗಾಂಧಿ ಅವರಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ ಲಾಲ್ದುಹೋಮಾ ಅವರು ಮಿಜೋರಾಂ ಮುಖ್ಯಮಂತ್ರಿ ಪಟ್ಟವೇರಲು ಸಜ್ಜಾಗಿದ್ದಾರೆ.
Last Updated 4 ಡಿಸೆಂಬರ್ 2023, 11:23 IST
Mizoram: ಇಂದಿರಾಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮಾಗೆ ಸಿಎಂ ಪಟ್ಟ

Mizoram Result: ಎಂಎನ್‌ಎಫ್‌ಗೆ ಆಘಾತ; ಅಧಿಕಾರಕ್ಕೇರಿದ ಜೆಡ್‌ಪಿಎಂ

ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಎಂಎನ್ಎಫ್ ಅಧಿಕಾರ ಕಳೆದುಕೊಂಡಿದೆ. Election Results Live in Kannada
Last Updated 4 ಡಿಸೆಂಬರ್ 2023, 10:15 IST
 Mizoram Result: ಎಂಎನ್‌ಎಫ್‌ಗೆ ಆಘಾತ; ಅಧಿಕಾರಕ್ಕೇರಿದ ಜೆಡ್‌ಪಿಎಂ

Assembly Election Results 2023: 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Assembly Election Results 2023: ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ. Election Results Live 2023 Updates
Last Updated 1 ಡಿಸೆಂಬರ್ 2023, 11:38 IST
Assembly Election Results 2023: 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

ಮಿಜೋರಾಂ ವಿಧಾನಸಭಾ ಚುನಾವಣೆ | 174 ನಾಮಪತ್ರಗಳ ಸಲ್ಲಿಕೆ

ಮಿಜೋರಾಂ ವಿಧಾನಸಭಾ ಚುನಾವಣೆಗೆ ನ. 7ರಂದು ಚುನಾವಣೆ ನಡೆಯಲಿದ್ದು, 16 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
Last Updated 21 ಅಕ್ಟೋಬರ್ 2023, 6:37 IST
ಮಿಜೋರಾಂ ವಿಧಾನಸಭಾ ಚುನಾವಣೆ | 174 ನಾಮಪತ್ರಗಳ ಸಲ್ಲಿಕೆ
ADVERTISEMENT

ಮಿಜೋರಾಂ: ಎಂಎನ್‌ಎಫ್‌ಗೆ ಅಧಿಕಾರ

ಮೂರನೇ ಬಾರಿ ಅಧಿಕಾರ ಹಿಡಿಯುವ ಕಾಂಗ್ರೆಸ್‌ ಆಸೆಗೆ ತಣ್ಣೀರು
Last Updated 11 ಡಿಸೆಂಬರ್ 2018, 20:15 IST
ಮಿಜೋರಾಂ: ಎಂಎನ್‌ಎಫ್‌ಗೆ ಅಧಿಕಾರ
ADVERTISEMENT
ADVERTISEMENT
ADVERTISEMENT