ಎಸಿಬಿ ವಶದಲ್ಲಿದ್ದ ಹಣ, ಆಭರಣ ಶಾಸಕ ನಾಗೇಶ್‌ಗೆ ವಾಪಸ್
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನಿರ್ದೇಶಕರಾಗಿದ್ದಾಗ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ದಾಳಿಗೆ ಒಳಗಾಗಿದ್ದ, ಹಾಲಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಕೋರ್ಟ್ ಆದೇಶದಂತೆ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಕೊಟ್ಟು ತನಿಖಾ ದಳದ ವಶದಲ್ಲಿದ್ದ ಹಣ, ಆಭರಣಗಳನ್ನು ಮರಳಿ ವಶಕ್ಕೆ ಪಡೆದಿದ್ದಾರೆ.Last Updated 11 ಮಾರ್ಚ್ 2019, 19:36 IST