ಬೆಂಗಳೂರು: ವರ್ಲ್ಡ್ ಟೆನಿಸ್ ಲೀಗ್ನ (WTL) ಭಾರತ ಸೀಸನ್ಗೆ ಐಕಾನಿಕ್ ಸ್ಪೋರ್ಟ್ಸ್ ಹಾಗೂ ಇವೆಂಟ್ಸ್ ಲಿಮಿಟೆಡ್ ಟೈಟಲ್ ಪಾಲುದಾರ ಹಾಗೂ ಸ್ಪೈಸ್ಜೆಟ್ ಪ್ರಮುಖ ಪಾಲುದಾರರಾಗಿದೆ.

ಡಬ್ಲುಟಿಎಲ್ನ ಈ ಆವೃತ್ತಿಗೆ ಈಸಿ ಮೈ ಟ್ರಿಪ್ ಪ್ರಯಾಣ ಪಾಲುದಾರರಾಗಿದೆ. ಕೋರಂ ಇಂಡಿಯಾ ಅಧಿಕೃತ ಸಮಯಪಾಲಕರಾಗಿ ಮತ್ತು ಡನ್ಲಾಪ್ ಬಾಲ್ ಪಾಲುದಾರರಾಗಿ ಒಡಂಬಡಿಕೆ ಮಾಡಿಕೊಂಡಿವೆ.

ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯವನ್ನು ಅಪೂರ್ವ ಹೆಲ್ತ್ಕೇರ್ ವೈದ್ಯಕೀಯ ಪಾಲುದಾರರಾಗಿ ನೋಡಿಕೊಳ್ಳಲಿದೆ.

ಸಂಪರ್ಕ ಪಾಲುದಾರರಾಗಿ ಎಸಿಟಿ ಫೈಬರ್ನೆಟ್, ರೇಡಿಯೋ ಪಾಲುದಾರರಾಗಿ ರೆಡ್ ಎಫ್.ಎಮ್ ಇರಲಿದೆ.

ಎಕ್ಸ್ಆರ್ಟಿ ಆಕ್ಟಿವ್ ಅಪರೇಲ್ ಪಾಲುದಾರರಾಗಿ ಬಾಲ್ ಕಿಡ್ಸ್ ಮತ್ತು ಅಂಪೈರ್ಗಳ ಬಟ್ಟೆಗಳನ್ನು ಡಾ. ಉಮೇದ್ ಕಾಸ್ಮೆಟಿಕ್ಸ್ ಅಸ್ಥೆಟಿಕ್ಸ್ ದೊರಕಿಸಿಕೊಡಲಿದೆ. ಎನ್ಚಾಂಟ್ಎಕ್ಸ್ಪಿ ಎಕ್ಸ್ಪೀರಿಯನ್ಸ್ ಪಾಲುದಾರರಾಗಿರಲಿದೆ.

ಈ ಕುರಿತಾಗಿ ಮಾತನಾಡಿದ ವರ್ಲ್ಡ್ ಟೆನಿಸ್ ಲೀಗ್ ಸಹ-ಸ್ಥಾಪಕಿ ಹೇಮಾಲಿ ಶರ್ಮ ‘ಪ್ರತಿ ಸೀಸನ್ಗೂ ನಾವು ಹೊಸದನ್ನು ಪರಿಚಯಿಸುವ ಗುರಿ ಹೊಂದಿದ್ದು, ಈ ಪಾಲುದಾರರ ಸೇರ್ಪಡೆ ನಮ್ಮ ಲೀಗ್ಗೆ ಮತ್ತಷ್ಟು ಬಲ ನೀಡಿದೆ’ ಎಂದು ತಿಳಿಸಿದ್ದಾರೆ.

ವರ್ಲ್ಡ್ ಟೆನಿಸ್ ಲೀಗ್ ಟೂರ್ನಿಯು ಬೆಂಗಳೂರಿನ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಡಿ.17ರಿಂದ 20ರವರೆಗೆ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟೂರ್ನಿಯ ಟಿಕೆಟ್ ದೊರೆಯಲಿವೆ.
.ಬೆಂಗಳೂರು | ಟೆನಿಸ್ ಲೀಗ್ ವೇಳಾಪಟ್ಟಿ ಇಲ್ಲಿದೆ; ಟಿಕೆಟ್ ಬುಕಿಂಗ್ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.