ಗುರುವಾರ, 3 ಜುಲೈ 2025
×
ADVERTISEMENT

Mob Lynching

ADVERTISEMENT

ಗುಂಪು ಹಲ್ಲೆ: ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಮೂವರು ಅಮಾನತು

Mob Lynching Mangaluru: ಗುಂಪು ಹಲ್ಲೆ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಅಮಾನತು
Last Updated 1 ಮೇ 2025, 5:57 IST
ಗುಂಪು ಹಲ್ಲೆ: ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಮೂವರು ಅಮಾನತು

ಕುಡುಪು ಗುಂಪು ಹಲ್ಲೆ ಪ್ರಕರಣ: ಅಶ್ರಫ್‌ ಕುಟುಂಬಕ್ಕೆ ದುರಂತಗಳ ಸಿಡಿಲು

ಆಸ್ತಿ ಜಪ್ತಿ ಆಗಿರುವುದರಿಂದ ವಯನಾಡ್‌ಗೆ ವಲಸೆ; ಒಂದೇ ವಾರದಲ್ಲಿ ಎರಡು ಸಾವು
Last Updated 1 ಮೇ 2025, 0:30 IST
ಕುಡುಪು ಗುಂಪು ಹಲ್ಲೆ ಪ್ರಕರಣ: ಅಶ್ರಫ್‌ ಕುಟುಂಬಕ್ಕೆ ದುರಂತಗಳ ಸಿಡಿಲು

ಆಳ–ಅಗಲ | ಗುಂಪು ಹಲ್ಲೆ: ಮತ್ತೆ ತಲೆ ಎತ್ತಿದ ಪಿಡುಗು

Mob Lynching: ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಹಿಂದೆ ನೂರಾರು ಗುಂಪು ಹಲ್ಲೆ/ಗುಂಪು ಹತ್ಯೆ ಪ್ರಕರಣಗಳು ನಡೆದಿವೆ. ವಿವಿಧ ಭಾಗಗಳಲ್ಲಿ ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಗುಂಪುಗಳಿಂದ ಹಲ್ಲೆ, ಹತ್ಯೆ ನಡೆದು, ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.
Last Updated 30 ಏಪ್ರಿಲ್ 2025, 23:47 IST
ಆಳ–ಅಗಲ | ಗುಂಪು ಹಲ್ಲೆ: ಮತ್ತೆ ತಲೆ ಎತ್ತಿದ ಪಿಡುಗು

ಮಂಗಳೂರು | ಕುಡುಪು ಗುಂಪು ಹಲ್ಲೆ: ಕೊಲೆಯಾದವನ ಗುರುತು, ಊರು ಪತ್ತೆ; 15 ಜನರ ಬಂಧನ

kudupu mob lynching case: ಕುಡುಪು ಯುವಕನ ಹತ್ಯೆ ಪ್ರಕರಣದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 20ಕ್ಕೆ ಹೆಚ್ಚಾಗಿದೆ.
Last Updated 29 ಏಪ್ರಿಲ್ 2025, 18:44 IST
ಮಂಗಳೂರು | ಕುಡುಪು ಗುಂಪು ಹಲ್ಲೆ: ಕೊಲೆಯಾದವನ ಗುರುತು, ಊರು ಪತ್ತೆ; 15 ಜನರ ಬಂಧನ

ಕವಿತಾಳ: ಗುಂಪು ಹಲ್ಲೆ ನಡೆಸಿ ವ್ಯಕ್ತಿಯ ಕೊಲೆ

ಮಸ್ಕಿ ತಾಲ್ಲೂಕಿನ ಸೊಸೈಟಿ ಕ್ಯಾಂಪ್ ನಲ್ಲಿ ಏಳು ಜನರ ಗುಂಪು ಹಲ್ಲೆ ನಡೆಸಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
Last Updated 28 ಡಿಸೆಂಬರ್ 2024, 4:56 IST
ಕವಿತಾಳ: ಗುಂಪು ಹಲ್ಲೆ ನಡೆಸಿ ವ್ಯಕ್ತಿಯ ಕೊಲೆ

ಹರಿಯಾಣದ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ: ಪೊಲೀಸರು

ಗೋಮಾಂಸ ತಿಂದಿದ್ದಾನೆ ಎಂಬ ಶಂಕೆಯ ಮೇರೆಗೆ ಹರಿಯಾಣದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಥಳಿಸಿ ಕೊಂದ ಪ್ರಕರಣ ಸಂಬಂಧ ಪ್ರಯೋಗಾಲಯ ವರದಿ ಬಂದಿದ್ದು, ಮೃತ ಕಾರ್ಮಿಕನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ ಎಂಬುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 7:10 IST
ಹರಿಯಾಣದ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ: ಪೊಲೀಸರು

ವಿಶ್ಲೇಷಣೆ: ನರಹತ್ಯೆ ಮತ್ತು ಸಮಾಜದ ಮೌನ..

ಇತ್ತೀಚಿನ ಕೆಲವು ಅಮಾನವೀಯ ಪ್ರಕರಣಗಳು ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿವೆ
Last Updated 4 ಸೆಪ್ಟೆಂಬರ್ 2024, 19:16 IST
ವಿಶ್ಲೇಷಣೆ: ನರಹತ್ಯೆ ಮತ್ತು ಸಮಾಜದ ಮೌನ..
ADVERTISEMENT

ಗೋವು ಸಾಗಾಟ ಮಾಡುವವರ ಮೇಲೆ ಹಲ್ಲೆ: ಕಠಿಣ ಕಾನೂನು ಜಾರಿಗೆ ರೈತ ಸಂಘ ಒತ್ತಾಯ

ಜಾನುವಾರು ಸಾಗಾಟ ಮಾಡುವವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಛತ್ತೀಸಗಢದಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸುವಂತೆ ಸಂಸತ್ತಿಗೆ ಒತ್ತಾಯಿಸಿದೆ.
Last Updated 11 ಜೂನ್ 2024, 3:26 IST
ಗೋವು ಸಾಗಾಟ ಮಾಡುವವರ ಮೇಲೆ ಹಲ್ಲೆ: ಕಠಿಣ ಕಾನೂನು ಜಾರಿಗೆ ರೈತ ಸಂಘ ಒತ್ತಾಯ

ಮುಸ್ಲಿಮರ ಮೇಲೆ ಗುಂಪು ಹಿಂಸಾಚಾರ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ದೇಶದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಮತ್ತು ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿದೆ.
Last Updated 28 ಜುಲೈ 2023, 11:35 IST
ಮುಸ್ಲಿಮರ ಮೇಲೆ ಗುಂಪು ಹಿಂಸಾಚಾರ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಮಹಿಳೆಯ ಗುಂಪು ಹತ್ಯೆ: 20 ಮಹಿಳೆಯರು ಸೇರಿ 33 ಮಂದಿ ಬಂಧನ

ಒಡಿಶಾದ ಗಂಜಾಮ್‌ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರನ್ನು ವಾಮಾಚಾರದ ಆರೋಪ ಹೊರಿಸಿ ಗುಂಪು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 33 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 20 ಮಹಿಳೆಯರು ಸೇರಿದ್ದಾರೆ.
Last Updated 29 ಅಕ್ಟೋಬರ್ 2022, 2:22 IST
ಮಹಿಳೆಯ ಗುಂಪು ಹತ್ಯೆ: 20 ಮಹಿಳೆಯರು ಸೇರಿ 33 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT