ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mohammed Haris Nalapad

ADVERTISEMENT

ಮೊಹಮ್ಮದ್‌ ನಲಪಾಡ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 23 ಫೆಬ್ರುವರಿ 2024, 16:07 IST
ಮೊಹಮ್ಮದ್‌ ನಲಪಾಡ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ದ್ವೇಷ ಭಾಷಣ | ನಲಪಾಡ್‌ ವಿರುದ್ಧ ಪ್ರಕರಣ ದಾಖಲು

ದ್ವೇಷ ಭಾಷಣ ಮಾಡಿದ ಆರೋಪದ ಮೇರೆಗೆ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್‌ ಹ್ಯಾರಿಸ್‌ ನಲಪಾಡ್‌ ವಿರುದ್ಧ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 1 ಏಪ್ರಿಲ್ 2023, 6:08 IST
ದ್ವೇಷ ಭಾಷಣ | ನಲಪಾಡ್‌ ವಿರುದ್ಧ ಪ್ರಕರಣ ದಾಖಲು

ಕೇಂದ್ರ, ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ: ಮೊಹಮ್ಮದ್ ನಲಪಾಡ್

ಕೇಂದ್ರ ಮತ್ತು ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ.‌ ಬೆಲೆ ಏರಿಕೆ ಹೆಸರಿನಲ್ಲಿ ಜನ ಸಾಮಾನ್ಯರ ಜೇಬಿನಿಂದ‌ ಪಿಕ್ ಪಾಕೆಟ್ ಮಾಡುತ್ತಿವೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.
Last Updated 10 ಏಪ್ರಿಲ್ 2022, 10:24 IST
ಕೇಂದ್ರ, ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರ್ಕಾರ: ಮೊಹಮ್ಮದ್ ನಲಪಾಡ್

ಕೊಬ್ಬರಿ ಮಿಠಾಯಿಯನ್ನೂ ಕೊಡದ ಮೋದಿ- ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌

ಅಧಿಕಾರಕ್ಕೆ ಏರಿದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದ ನರೇಂದ್ರ ಮೋದಿ, ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಯುವಸಮೂಹಕ್ಕೆ ಉದ್ಯೋಗವಿರಲಿ ಕೊಬ್ಬರಿ ಮಿಠಾಯಿ ಕೂಡ ನೀಡಲಿಲ್ಲ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವ್ಯಂಗ್ಯವಾಡಿದರು.
Last Updated 9 ಮಾರ್ಚ್ 2022, 5:42 IST
ಕೊಬ್ಬರಿ ಮಿಠಾಯಿಯನ್ನೂ ಕೊಡದ ಮೋದಿ- ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌

ನಲಪಾಡ್‌ ಹಲ್ಲೆ ಪ್ರಕರಣ | ಕಾಂಗ್ರೆಸ್ಸಿಗರ ಗೂಂಡಾಗಿರಿ ಮತ್ತೆ ಆರಂಭ: ಬಿಜೆಪಿ ಟೀಕೆ

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಗೂಂಡಾಗಿರಿ ಮತ್ತೆ ಆರಂಭಗೊಂಡಿದ್ದು, ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಂತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 20 ಜನವರಿ 2022, 10:44 IST
ನಲಪಾಡ್‌ ಹಲ್ಲೆ ಪ್ರಕರಣ | ಕಾಂಗ್ರೆಸ್ಸಿಗರ ಗೂಂಡಾಗಿರಿ ಮತ್ತೆ ಆರಂಭ: ಬಿಜೆಪಿ ಟೀಕೆ

ಸಿ.ಡಿ.ಪ್ರಕರಣ: ಕಾಂಗ್ರೆಸ್‌ನ ಯುವ‌ ಮುಖಂಡ ನಲಪಾಡ್ ಆಪ್ತನ‌ ಕಾರಿನಲ್ಲಿ ಸಂತ್ರಸ್ತೆ

ಸಿ.ಡಿ. ಪ್ರಕರಣದಲ್ಲಿ‌ ನ್ಯಾಯಾಲಯಕ್ಕೆ‌ ಹೇಳಿಕೆ ನೀಡಲು ಸಂತ್ರಸ್ತೆ, ಕಾಂಗ್ರೆಸ್ ಯುವ‌ ಮುಖಂಡ ಮೊಹಮ್ಮದ್ ನಲಪಾಡ್ ಅವರ ಆಪ್ತ ನಫಿ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
Last Updated 31 ಮಾರ್ಚ್ 2021, 10:30 IST
ಸಿ.ಡಿ.ಪ್ರಕರಣ: ಕಾಂಗ್ರೆಸ್‌ನ ಯುವ‌ ಮುಖಂಡ ನಲಪಾಡ್ ಆಪ್ತನ‌ ಕಾರಿನಲ್ಲಿ ಸಂತ್ರಸ್ತೆ

ಲಂಡನ್‌ಗೆ ತೆರಳಲು ನಲಪಾಡ್‌ ಸಜ್ಜು

ಜಾಮೀನು ಷರತ್ತು ಸಡಿಲಿಸಲು ಕೋರಿ ಅರ್ಜಿ
Last Updated 23 ಆಗಸ್ಟ್ 2018, 19:58 IST
ಲಂಡನ್‌ಗೆ ತೆರಳಲು ನಲಪಾಡ್‌ ಸಜ್ಜು
ADVERTISEMENT

ನಲಪಾಡ್‌ ಸಹಚರರಿಗೂ ಜಾಮೀನು

ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಮಂಜುನಾಥ್, ಮೊಹಮದ್ ಅಶ್ರಫ್, ನಾಸಿರ್, ಅರುಣ್ ಬಾಬು ಹಾಗೂ ಬಾಲಕೃಷ್ಣನಿಗೆ ಶನಿವಾರ ಜಾಮೀನು ನೀಡಿದ ನ್ಯಾಯಾಲಯ, ವಿಚಾರಣೆಗೆ ಸರಿಯಾಗಿ ಹಾಜರಾಗಬೇಕು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.
Last Updated 23 ಜೂನ್ 2018, 18:49 IST
ನಲಪಾಡ್‌ ಸಹಚರರಿಗೂ ಜಾಮೀನು
ADVERTISEMENT
ADVERTISEMENT
ADVERTISEMENT