ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammed Nalapad

ADVERTISEMENT

ಮೊಹಮ್ಮದ್‌ ನಲಪಾಡ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 23 ಫೆಬ್ರುವರಿ 2024, 16:07 IST
ಮೊಹಮ್ಮದ್‌ ನಲಪಾಡ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ವಿಜಯೇಂದ್ರಗಿಂತ ಡಿಕೆಶಿ 10 ಪಟ್ಟು ಸ್ಟ್ರಾಂಗ್‌: ಮೊಹಮ್ಮದ್‌ ನಲಪಾಡ್‌

‘ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗಿಂತ ಹತ್ತು ಪಟ್ಟು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಪ್ರಬಲರಾಗಿದ್ದಾರೆ.
Last Updated 16 ನವೆಂಬರ್ 2023, 12:33 IST
ವಿಜಯೇಂದ್ರಗಿಂತ ಡಿಕೆಶಿ 10 ಪಟ್ಟು ಸ್ಟ್ರಾಂಗ್‌: ಮೊಹಮ್ಮದ್‌ ನಲಪಾಡ್‌

ಡಿಕೆಶಿ ಪುಡಿ ರೌಡಿ, ನಲಪಾಡ್‌ ಮರಿ ರೌಡಿ; ಕಾಂಗ್ರೆಸ್‌ಗೆ ನೈತಿಕತೆಯಿಲ್ಲ: ಬಿಜೆಪಿ

ಕಾಂಗ್ರೆಸ್ –ಬಿಜೆಪಿ ನಡುವೆ ರೌಡಿ ರಾಜಕೀಯ
Last Updated 3 ಡಿಸೆಂಬರ್ 2022, 15:17 IST
ಡಿಕೆಶಿ ಪುಡಿ ರೌಡಿ, ನಲಪಾಡ್‌ ಮರಿ ರೌಡಿ; ಕಾಂಗ್ರೆಸ್‌ಗೆ ನೈತಿಕತೆಯಿಲ್ಲ: ಬಿಜೆಪಿ

ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ: ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್

‘ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂದು ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 30 ಮಾರ್ಚ್ 2022, 16:04 IST
ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ: ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್

ನಲಪಾಡ್ ಹಲ್ಲೆ: ಆರೋಪ ಸುಳ್ಳು– ಸಿದ್ದು ಹಳ್ಳೇಗೌಡ

ರಾಜಕೀಯ ಶಿಸ್ತು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ– ಡಿ.ಕೆ.ಶಿವಕುಮಾರ್‌
Last Updated 20 ಜನವರಿ 2022, 19:40 IST
ನಲಪಾಡ್ ಹಲ್ಲೆ: ಆರೋಪ ಸುಳ್ಳು– ಸಿದ್ದು ಹಳ್ಳೇಗೌಡ

ನಲಪಾಡ್, ರಕ್ಷಾ ರಾಮಯ್ಯ ಹಗ್ಗ ಜಗ್ಗಾಟ: ಯುವ ಕಾಂಗ್ರೆಸ್‌ ಅಧಿಕಾರ ಹಂಚಿಕೆಗೆ ಸೂತ್ರ

ಇದೇ 4ಕ್ಕೆ ಸಭೆ
Last Updated 30 ಜೂನ್ 2021, 19:34 IST
ನಲಪಾಡ್, ರಕ್ಷಾ ರಾಮಯ್ಯ ಹಗ್ಗ ಜಗ್ಗಾಟ: ಯುವ ಕಾಂಗ್ರೆಸ್‌ ಅಧಿಕಾರ ಹಂಚಿಕೆಗೆ ಸೂತ್ರ

ಜನವರಿಗೆ ನಲಪಾಡ್‌ ಯುವ ಕಾಂಗ್ರೆಸ್‌ ಅಧ್ಯಕ್ಷ?

ಸಂಧಾನ ಸಭೆಯಲ್ಲಿ ನಿರ್ಧಾರ– ಬುಧವಾರ ಅಧಿಕೃತ ಪ್ರಕಟಣೆ ಸಾಧ್ಯತೆ
Last Updated 29 ಜೂನ್ 2021, 20:28 IST
ಜನವರಿಗೆ ನಲಪಾಡ್‌ ಯುವ ಕಾಂಗ್ರೆಸ್‌ ಅಧ್ಯಕ್ಷ?
ADVERTISEMENT

ಸರಣಿ ಅಪಘಾತ: ಪೊಲೀಸ್‌ ವಿಚಾರಣೆಗೆ ಹಾಜರಾದ ಶಾಸಕ ಹ್ಯಾರಿಸ್‌ ಮಗ ಮೊಹ್ಮದ್ ನಲಪಾಡ್‌

ಮೇಖ್ರಿ ವೃತ್ತದ ಕಳೆಸೇತುವೆ ಬಳಿ ಭಾನುವಾರ (ಫೆ. 9) ಮಧ್ಯಾಹ್ನ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಶಾಸಕ ಎನ್‌.ಎ. ಹ್ಯಾರಿಸ್‌ ಮಗ ಮೊಹ್ಮದ್‌ ನಲಪಾಡ್‌ ಬುಧವಾರವಿಚಾರಣೆಗೆ ಹಾಜರಾದರು.
Last Updated 12 ಫೆಬ್ರುವರಿ 2020, 11:46 IST
ಸರಣಿ ಅಪಘಾತ: ಪೊಲೀಸ್‌ ವಿಚಾರಣೆಗೆ ಹಾಜರಾದ ಶಾಸಕ ಹ್ಯಾರಿಸ್‌ ಮಗ ಮೊಹ್ಮದ್ ನಲಪಾಡ್‌

ಅಪಘಾತ: ಮೊಹಮ್ಮದ್‌ ನಲಪಾಡ್‌ಗೆ ನೋಟಿಸ್

ಮೇಖ್ರಿ ವೃತ್ತ ಸಮೀಪದ ಕೆಳಸೇತುವೆಯಲ್ಲಿ ಸಂಭವಿಸಿದ್ದ ಸರಣಿ ಅಪಘಾತ ಸಂಬಂಧ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್‌ಗೆ ಸದಾಶಿವನಗರ ಸಂಚಾರ ಪೊಲೀಸರು ನೋಟಿಸ್ ನೀಡಿದ್ದಾರೆ.
Last Updated 11 ಫೆಬ್ರುವರಿ 2020, 9:06 IST
ಅಪಘಾತ: ಮೊಹಮ್ಮದ್‌ ನಲಪಾಡ್‌ಗೆ ನೋಟಿಸ್

ಮಾಡಿದ ಪಾಪ ಎಲ್ಲಿಗೆ ಹೋದ್ರೂ ಕಳೆಯೊಲ್ಲ: ಹೈಕೋರ್ಟ್‌

ಮೆಕ್ಕಾಗೆ ತೆರಳಲು ಕೋರಿದ ನಲಪಾಡ್‌ ಅರ್ಜಿ ವಿಚಾರಣೆ
Last Updated 10 ಮೇ 2019, 19:28 IST
ಮಾಡಿದ ಪಾಪ ಎಲ್ಲಿಗೆ ಹೋದ್ರೂ ಕಳೆಯೊಲ್ಲ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT