ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mohan lal

ADVERTISEMENT

ರಿಷಬ್‌ ಶೆಟ್ಟಿ–ಮೋಹನ್‌ಲಾಲ್‌ ಭೇಟಿ!

ಮಲಯಾಳ ಸಿನಿಮಾರಂಗದ ಖ್ಯಾತ ನಟ ಮೋಹನ್‌ಲಾಲ್‌ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬುಧವಾರ(ಏ.17) ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಇದೇ ಸಂದರ್ಭದಲ್ಲಿ ಮೋಹನ್‌ಲಾಲ್‌ ಅವರನ್ನು ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿಯಾಗಿದ್ದಾರೆ.
Last Updated 18 ಏಪ್ರಿಲ್ 2024, 13:26 IST
ರಿಷಬ್‌ ಶೆಟ್ಟಿ–ಮೋಹನ್‌ಲಾಲ್‌ ಭೇಟಿ!

ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ನಟ ಶಿವರಾಜ್‌ ಕುಮಾರ್‌

ಡಾ. ರಾಜ್‌ ಕುಮಾರ್‌ ನಟನೆಯ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ತೆಲುಗಿನಲ್ಲಿ ‘ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಹೆಸರಿನಲ್ಲಿ ರೀಮೇಕ್‌ ಆಗುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
Last Updated 13 ಅಕ್ಟೋಬರ್ 2023, 10:39 IST
ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ನಟ ಶಿವರಾಜ್‌ ಕುಮಾರ್‌

ಜಲ್ಲಿಕಟ್ಟು ನಿರ್ದೇಶಕನ ಜೊತೆ ಮೋಹನ್‌ಲಾಲ್‌ ಸಿನಿಮಾ

ಮಲಯಾಳದ ಜನಪ್ರಿಯ ನಟ ಮೋಹನ್‌ ಲಾಲ್‌, ಜಲ್ಲಿಕಟ್ಟು ಖ್ಯಾತಿಯ ನಿರ್ದೇಶಕ ಲಿಜೋ ಜೋಸ್‌ ಪೆಲಿಶೆರಿ ಜೊತೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಿಸಿದ್ದಾರೆ.
Last Updated 25 ಅಕ್ಟೋಬರ್ 2022, 13:29 IST
ಜಲ್ಲಿಕಟ್ಟು ನಿರ್ದೇಶಕನ ಜೊತೆ ಮೋಹನ್‌ಲಾಲ್‌ ಸಿನಿಮಾ

ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಗಾಡ್‌ಫಾದರ್‌’ ಇಂದು ತೆರೆ ಕಂಡಿದೆ. ಮೋಹನ್‌ಲಾಲ್‌ ಅಭಿನಯದ ಮಲಯಾಳದ ‘ಲೂಸಿಫರ್‌’ ಚಿತ್ರದ ರಿಮೇಕ್‌ ಆಗಿರುವ ಗಾಡ್‌ಫಾದರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಈ ಚಿತ್ರ ಟ್ರೆಂಡ್‌ ಆಗಿದ್ದು, ಟಿಕೆಟ್‌ ಸಿಗುತ್ತಿಲ್ಲ ಎನ್ನಲಾಗುತ್ತಿದೆ.
Last Updated 5 ಅಕ್ಟೋಬರ್ 2022, 10:20 IST
ಚಿರಂಜೀವಿ ಗಾಡ್‌ಫಾದರ್‌ಗೆ ಟ್ವಿಟರ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ

ಪೊಗರು ನಿರ್ದೇಶಕ ನಂದ ಕಿಶೋರ್ ’ಮೋಹನ್‌ ಲಾಲ್‌‘ಗೆ ಆ್ಯಕ್ಷನ್‌ ಕಟ್‌

ಕನ್ನಡದ ಪೊಗರು ಸಿನಿಮಾ ನಿರ್ದೇಶಕನಂದ ಕಿಶೋರ್,ಮಲಯಾಳಂ ಖ್ಯಾತ ನಟಮೋಹನ್ ಲಾಲ್ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.
Last Updated 1 ಸೆಪ್ಟೆಂಬರ್ 2022, 9:32 IST
ಪೊಗರು ನಿರ್ದೇಶಕ ನಂದ ಕಿಶೋರ್ ’ಮೋಹನ್‌ ಲಾಲ್‌‘ಗೆ ಆ್ಯಕ್ಷನ್‌ ಕಟ್‌

ವಿಭಿನ್ನ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ: ನಟ ಮೋಹನ್‌ ಲಾಲ್‌

ಅಭಿಮಾನಿಗಳನ್ನು ಮೆಚ್ಚಿಸಲು ಹೊರಟರೆ ಒಂದೇ ರೀತಿಯ ಚಿತ್ರಗಳನ್ನು ಮಾಡಬೇಕಾಗುತ್ತದೆ ಎಂದು ನಟ ಮೋಹನ್‌ ಲಾಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 19 ಡಿಸೆಂಬರ್ 2021, 11:27 IST
ವಿಭಿನ್ನ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ: ನಟ ಮೋಹನ್‌ ಲಾಲ್‌

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ ಮೋಹನ್‌ಲಾಲ್ ಚಿತ್ರ ಮರಕ್ಕಾರ್

ಮೋಹನ್‌ಲಾಲ್ ಅವರ ಹೊಸ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಾಗುತ್ತಿದೆ.
Last Updated 13 ಡಿಸೆಂಬರ್ 2021, 11:09 IST
ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ ಮೋಹನ್‌ಲಾಲ್ ಚಿತ್ರ ಮರಕ್ಕಾರ್
ADVERTISEMENT

ಒಟಿಟಿಗೆ ಫಹದ್‌ನ ಮಲಿಕ್‌ ಸೇರಿದಂತೆ ಕೋಲ್ಡ್‌ ಕೇಸ್‌, ಅರಬ್ಬೀಕಡಲಿಂಡೆ ಸಿಂಹಂ!

ಲಾಕ್‌ಡೌನ್‌ನಂತಹ ಕೈಕಟ್ಟಿದ ಪರಿಸ್ಥಿತಿಯಲ್ಲೂ ದಿ ಗ್ರೇಟ್‌ ಇಂಡಿಯನ್‌ ಕಿಚನ್‌, ಜೋಜಿ, ಇರುಳ್‌, ಸಿ ಯು ಸೂನ್‌, ನಾಯಟ್ಟುಗಳಂತಹ ಅದ್ಭುತ ಕಥೆಗಳುಳ್ಳ ಸಿನಿಮಾಗಳನ್ನು ಚಿತ್ರಿಕರಿಸಿದ್ದು ಮಲಯಾಳಂ ಚಿತ್ರರಂಗದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ.
Last Updated 11 ಜೂನ್ 2021, 11:47 IST
ಒಟಿಟಿಗೆ ಫಹದ್‌ನ ಮಲಿಕ್‌ ಸೇರಿದಂತೆ ಕೋಲ್ಡ್‌ ಕೇಸ್‌, ಅರಬ್ಬೀಕಡಲಿಂಡೆ ಸಿಂಹಂ!

'ಆರಾಟ್‌' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಎ.ಆರ್.ರೆಹಮಾನ್‌!

ಆರಟ್ಟು ಸಿನಿಮಾದಲ್ಲಿ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
Last Updated 23 ಮಾರ್ಚ್ 2021, 1:41 IST
'ಆರಾಟ್‌' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಎ.ಆರ್.ರೆಹಮಾನ್‌!

‘ಸಲಾರ್‌’ಗೆ ಎಂಟ್ರಿ ಕೊಡಲಿದ್ದಾರಾ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ಅವರನ್ನು ಸಲಾರ್‌ ಚಿತ್ರದಲ್ಲಿ ಮುಖ್ಯಪಾತ್ರವೊಂದರಲ್ಲಿ ನಟಿಸಲು ಕೇಳಿಕೊಳ್ಳಲಾಗಿದೆಯಂತೆ. ಅಲ್ಲದೇ ಅವರಿಗೆ ₹ 20 ಕೋಟಿ ಸಂಭಾವನೆ ನಿಗದಿ ಮಾಡಲಾಗಿದೆಯಂತೆ.
Last Updated 15 ಡಿಸೆಂಬರ್ 2020, 7:27 IST
‘ಸಲಾರ್‌’ಗೆ ಎಂಟ್ರಿ ಕೊಡಲಿದ್ದಾರಾ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌
ADVERTISEMENT
ADVERTISEMENT
ADVERTISEMENT