ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Morocco

ADVERTISEMENT

ಡೇವಿಸ್‌ ಕಪ್‌: ಸುಮಿತ್‌ ನಗಾಲ್‌ಗೆ ಗೆಲುವು, ಭಾರತ– ಮೊರೊಕ್ಕೊ 1–1 ಸಮಬಲ

ರಣ ಬಿಸಿಲು ಮತ್ತು ಅತೀವ ಸೆಕೆಯ ವಾತಾವರಣದಲ್ಲಿ ಆರಂಭವಾದ ಡೇವಿಸ್‌ ಕಪ್‌ ವಿಶ್ವ ಗುಂಪು 2ರ ಹಣಾಹಣಿಯಲ್ಲಿ ಭಾರತ ಮತ್ತು ಮೊರೊಕ್ಕೊ ತಂಡಗಳು ಶನಿವಾರ ಮೊದಲ ದಿನದ ಗೌರವವನ್ನು ಹಂಚಿಕೊಂಡವು.
Last Updated 16 ಸೆಪ್ಟೆಂಬರ್ 2023, 23:30 IST
ಡೇವಿಸ್‌ ಕಪ್‌: ಸುಮಿತ್‌ ನಗಾಲ್‌ಗೆ ಗೆಲುವು, ಭಾರತ– ಮೊರೊಕ್ಕೊ 1–1 ಸಮಬಲ

Morocco Earthquake: 2,800 ದಾಟಿದ ಸಾವಿನ ಸಂಖ್ಯೆ

ಪ್ರಬಲ ಭೂಕಂಪ ಸಂಭವಿಸಿದ್ದ ಮೊರೊಕ್ಕೊದಲ್ಲಿ ಮಂಗಳವಾರ ಮೃತಪಟ್ಟವರ ಸಂಖ್ಯೆ 2,800ರ ಗಡಿ ದಾಟಿದೆ.
Last Updated 12 ಸೆಪ್ಟೆಂಬರ್ 2023, 4:04 IST
Morocco Earthquake: 2,800 ದಾಟಿದ ಸಾವಿನ ಸಂಖ್ಯೆ

ಮೊರೊಕ್ಕೊ ಭೂಕಂಪ: ಭಾರತೀಯರಿಗೆ ಹಾನಿಯಾದ ವರದಿ ಇಲ್ಲ– ರಾಯಭಾರ ಕಚೇರಿ

ರಬತ್: ಉತ್ತರ ಆಫ್ರಿಕಾದ ಮೊರೊಕ್ಕೊ ದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಭಾರತ ಮೂಲದ ಯಾರೊಬ್ಬರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Last Updated 10 ಸೆಪ್ಟೆಂಬರ್ 2023, 6:34 IST
ಮೊರೊಕ್ಕೊ ಭೂಕಂಪ: ಭಾರತೀಯರಿಗೆ ಹಾನಿಯಾದ ವರದಿ ಇಲ್ಲ– ರಾಯಭಾರ ಕಚೇರಿ

Morocco Earthquake: 2,100 ದಾಟಿದ ಸಾವಿನ ಸಂಖ್ಯೆ

ತೀವ್ರ ಭೂಕಂಪನ ಸಂಭವಿಸಿದ್ದ ಮೊರೊಕ್ಕೊದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 2,100ರ ಗಡಿ ದಾಟಿದೆ.
Last Updated 10 ಸೆಪ್ಟೆಂಬರ್ 2023, 1:53 IST
Morocco Earthquake: 2,100 ದಾಟಿದ ಸಾವಿನ ಸಂಖ್ಯೆ

Morocco Earthquake | ಭೂಕಂಪಕ್ಕೆ ನಲುಗಿದ ಮೊರೊಕ್ಕೊ

ರಸ್ತೆಯಲ್ಲೇ ಕಾಲ ಕಳೆಯುತ್ತಿರುವ ಜನತೆ, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಅವಿರತ ಶ್ರಮ
Last Updated 9 ಸೆಪ್ಟೆಂಬರ್ 2023, 15:50 IST
Morocco Earthquake | ಭೂಕಂಪಕ್ಕೆ ನಲುಗಿದ ಮೊರೊಕ್ಕೊ

ಮೊರೊಕ್ಕೊ ಭೂಕಂಪ: 1,300ಕ್ಕೂ ಹೆಚ್ಚು ಜನ ಸಾವು

ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ 7.2ರಷ್ಟು ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 1,037 ಮಂದಿ ಮೃತಪಟ್ಟು, 1,204 ಮಂದಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಒಳಾಡಳಿತ ಸಚಿವಾಲಯ ಶನಿವಾರ ತಿಳಿಸಿದೆ.
Last Updated 9 ಸೆಪ್ಟೆಂಬರ್ 2023, 15:22 IST
ಮೊರೊಕ್ಕೊ ಭೂಕಂಪ: 1,300ಕ್ಕೂ ಹೆಚ್ಚು ಜನ ಸಾವು

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 9 ಶನಿವಾರ 2023

‘ನವದೆಹಲಿ ಘೋಷಣೆ’ ಕುರಿತು ವಿಶ್ವ ನಾಯಕರಲ್ಲಿ ಒಮ್ಮತ ಮೂಡಿದೆ ಎಂದ ಪ್ರಧಾನಿ ಮೋದಿ, ಕಾವೇರಿ ವಿವಾದ, ಬರ ಘೋಷಣೆ ಕುರಿತು ಕೇಂದ್ರದಿಂದ ಉತ್ತರ ಬಂದಿಲ್ಲ ಎಂದ ಸಿಎಂ ಸಿದ್ದರಾಮಯ್ಯ, ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೂಕಂಪ, 632 ಜನ ಸಾವು ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು
Last Updated 9 ಸೆಪ್ಟೆಂಬರ್ 2023, 13:20 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 9 ಶನಿವಾರ 2023
ADVERTISEMENT

Morocco Earthquake | ಒಮ್ಮೆಲೆ ಹಲವು ನದಿಗಳ ಕಟ್ಟೆಯೊಡೆದ ಭಾಸ: ಜನರ ಆಘಾತ

ಪ್ರಬಲ ಭೂಂಕಪದಿಂದಾಗಿ ಮೊರಾಕೊ ಅಕ್ಷರಶಃ ನಲುಗಿದೆ. ಈವರೆಗೂ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಲವು ಕಟ್ಟಡಗಳು ಧರೆಗುರುಳಿವೆ. ಮನೆ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲು ಮುಟ್ಟಿದೆ.
Last Updated 9 ಸೆಪ್ಟೆಂಬರ್ 2023, 9:48 IST
Morocco Earthquake | ಒಮ್ಮೆಲೆ ಹಲವು ನದಿಗಳ ಕಟ್ಟೆಯೊಡೆದ ಭಾಸ: ಜನರ ಆಘಾತ

Morocco Earthquake: ಭೂಕಂಪ ಪೀಡಿತ ಮೊರಾಕ್ಕೊಗೆ ಪ್ರಧಾನಿ ಮೋದಿ ನೆರವಿನ ಭರವಸೆ

ಉತ್ತರ ಆಫ್ರಿಕಾದ ಭೂಕಂಪ ಪೀಡಿತ ಮೊರಾಕ್ಕೊ ದೇಶಕ್ಕೆ ಎಲ್ಲ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
Last Updated 9 ಸೆಪ್ಟೆಂಬರ್ 2023, 9:10 IST
Morocco Earthquake: ಭೂಕಂಪ ಪೀಡಿತ ಮೊರಾಕ್ಕೊಗೆ ಪ್ರಧಾನಿ ಮೋದಿ ನೆರವಿನ ಭರವಸೆ

Morocco Earthquake | ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೂಕಂಪ: 632 ಜನ ಸಾವು

ಮೊರಾಕ್ಕೊದಲ್ಲಿ ಶುಕ್ರವಾರ ರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು 296 ಜನರು ಮೃತಪಟ್ಟಿದ್ದು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
Last Updated 9 ಸೆಪ್ಟೆಂಬರ್ 2023, 3:25 IST
Morocco Earthquake | ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೂಕಂಪ: 632 ಜನ ಸಾವು
ADVERTISEMENT
ADVERTISEMENT
ADVERTISEMENT