ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Mother

ADVERTISEMENT

ಕೇರಳ: ನಾಲ್ಕೂವರೆ ವರ್ಷದ ಮಗನ ಪೃಷ್ಠಕ್ಕೆ ಬರೆ ಹಾಕಿದ ತಾಯಿಯ ಬಂಧನ

Child Abuse Case: ಅಲಪ್ಪುಳದ ಕಾಯಂಕುಲಂನಲ್ಲಿ ತನ್ನ ನಾಲ್ಕೂವರೆ ವರ್ಷದ ಮಗನ ಪುಷ್ಠಭಾಗ ಮತ್ತು ಕಾಲಿಗೆ ಕಾದ ಅಲಗಿನಿಂದ ಬರೆ ಎಳೆದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಸೆಪ್ಟೆಂಬರ್ 2025, 9:05 IST
ಕೇರಳ: ನಾಲ್ಕೂವರೆ ವರ್ಷದ ಮಗನ ಪೃಷ್ಠಕ್ಕೆ ಬರೆ ಹಾಕಿದ ತಾಯಿಯ ಬಂಧನ

ಅಳುತ್ತಿತ್ತು ಎಂದು 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ!

Child Endangerment: ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಮಹಿಳೆಯೊಬ್ಬರು ತನ್ನ 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟು ನಿದ್ರಿಸಿದ ಘಟನೆ ನಡೆದಿದೆ. ಅಜ್ಜಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Last Updated 11 ಸೆಪ್ಟೆಂಬರ್ 2025, 2:18 IST
ಅಳುತ್ತಿತ್ತು ಎಂದು 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ!

ನನ್ನ ತಾಯಿಗೆ ಅವಮಾನ; ನಾನು ಕ್ಷಮಿಸಬಹುದು, ಬಿಹಾರದ ಜನ ಕ್ಷಮಿಸಲಾರರು: ಮೋದಿ

PM Modi: ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ತಾಯಿಯನ್ನು ಅವಮಾನಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ‘ತಾಯಿಯ ಅವಮಾನವು ಭಾರತ ಮಾತೆಯ ಅವಮಾನ’ ಎಂದರು.
Last Updated 2 ಸೆಪ್ಟೆಂಬರ್ 2025, 9:27 IST
ನನ್ನ ತಾಯಿಗೆ ಅವಮಾನ; ನಾನು ಕ್ಷಮಿಸಬಹುದು, ಬಿಹಾರದ ಜನ ಕ್ಷಮಿಸಲಾರರು: ಮೋದಿ

ಶತಾಯುಷಿ ತಾಯಿಯನ್ನು ಹೆಗಲ ಮೇಲೆ ಹೊತ್ತು ವಿಠಲನ ದರ್ಶನ ಮಾಡಿಸಿದ ಮಗ

ರಾಯಬಾಗ ತಾಲ್ಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ ಎಂಬುವರು ತಮ್ಮ 102 ವರ್ಷದ ತಾಯಿ ಸತ್ಯವ್ವ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು 220 ಕಿ.ಮೀ ದೂರದ ಫಂಡರಾಪುರದ ವಿಠ್ಠಲನ ದರ್ಶನ ಮಾಡಿಸಿದ್ದಾರೆ.
Last Updated 20 ಆಗಸ್ಟ್ 2025, 5:37 IST
ಶತಾಯುಷಿ ತಾಯಿಯನ್ನು ಹೆಗಲ ಮೇಲೆ ಹೊತ್ತು ವಿಠಲನ ದರ್ಶನ ಮಾಡಿಸಿದ ಮಗ

ಹಾಸನ: ಚಿನ್ನ ಖರೀದಿ ಅವಸರ; ಮಗುವನ್ನೇ ಮರೆತ ತಾಯಿ

Gold Rush in Hassan: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.
Last Updated 8 ಆಗಸ್ಟ್ 2025, 2:00 IST
ಹಾಸನ: ಚಿನ್ನ ಖರೀದಿ ಅವಸರ; ಮಗುವನ್ನೇ ಮರೆತ ತಾಯಿ

ನೀಟ್‌ ಪರೀಕ್ಷೆ: ತಾಯಿ–ಮಗಳು ಉತ್ತೀರ್ಣ

ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ತಾಯಿ
Last Updated 31 ಜುಲೈ 2025, 15:33 IST
ನೀಟ್‌ ಪರೀಕ್ಷೆ: ತಾಯಿ–ಮಗಳು ಉತ್ತೀರ್ಣ

ಅಮ್ಮ ಕಲಿಸಿದ ಆ ಪಾಠ...

ಮುಟ್ಟು ಎಂಬುದು ಮನುಷ್ಯನ ಸೃಷ್ಟಿಕ್ರಿಯೆಗೆ ಪೂರಕವಾದ ಅತ್ಯಂತ ನೈಸರ್ಗಿಕ ವಿದ್ಯಮಾನ. ಆದರೆ ಅದ್ಯಾಕೋ ಈಗಲೂ ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನವರಿಗೆ ಮುಜುಗರ, ಹಿಂಜರಿಕೆ. ತಾಯಿಯ ಆ ದಿನಗಳ ಸಂಕಷ್ಟಕ್ಕೆ ಮಿಡಿದ ಮಗನೊಬ್ಬನ ಅಂತರಂಗದ ಅಭಿವ್ಯಕ್ತಿ ಇಲ್ಲಿದೆ.
Last Updated 5 ಜುಲೈ 2025, 0:48 IST
ಅಮ್ಮ ಕಲಿಸಿದ ಆ ಪಾಠ...
ADVERTISEMENT

ತಾಯಂದಿರು, ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಗೆ ₹48 ಕೋಟಿ: ಇನ್ಫೊಸಿಸ್

Health Initiative: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ₹48 ಕೋಟಿಗೂ ಹೆಚ್ಚಿನ ಅನುದಾನವನ್ನು ಇನ್ಫೊಸಿಸ್‌ ಫೌಂಡೇಷನ್‌ ಒದಗಿಸಲಿದೆ.
Last Updated 3 ಜುಲೈ 2025, 13:46 IST
ತಾಯಂದಿರು, ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಗೆ ₹48 ಕೋಟಿ: ಇನ್ಫೊಸಿಸ್

Mothers Day: ಅಮ್ಮನಿಗಿಲ್ಲ ಬದಲಿ

ಅಮ್ಮ ಎಂದರೆ ಅಮ್ಮ, ಅಮ್ಮನ ಜಾಗಕ್ಕೆ ಬದಲಿ ಇಲ್ಲವೇ ಇಲ್ಲ. ಹಾಗಿದ್ದರೂ, ನವಯುಗದ ಉದ್ಯೋಗಸ್ಥ ಅಮ್ಮಂದಿರು ಮಕ್ಕಳ ಜೀವನದಲ್ಲಿ ತಮ್ಮ ಅನುಪಸ್ಥಿತಿಯನ್ನು, ಸಮಯದ ಅಭಾವವನ್ನು ಸರಿದೂಗಿಸಲು ಭೌತಿಕ ಸೌಕರ್ಯಗಳನ್ನು, ಅನುಕೂಲಗಳನ್ನು ತುಂಬಿಕೊಡುವ ಪ್ರವೃತ್ತಿ ಹೆಚ್ಚುತ್ತಿದೆ.
Last Updated 9 ಮೇ 2025, 23:31 IST
Mothers Day: ಅಮ್ಮನಿಗಿಲ್ಲ ಬದಲಿ

ಪಿರಿಯಾಪಟ್ಟಣ | ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಹತ್ಯೆಗೈದ ಮಗ

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಠಾಣಾ ವ್ಯಾಪ್ತಿಯ ನವಿಲೂರು ಗ್ರಾಮದಲ್ಲಿ ಶನಿವಾರ ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ಮಗನೇ ತಾಯಿಯನ್ನು ಹತ್ಯೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
Last Updated 20 ಏಪ್ರಿಲ್ 2025, 15:25 IST
ಪಿರಿಯಾಪಟ್ಟಣ | ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಹತ್ಯೆಗೈದ ಮಗ
ADVERTISEMENT
ADVERTISEMENT
ADVERTISEMENT