ಶನಿವಾರ, 5 ಜುಲೈ 2025
×
ADVERTISEMENT

Motherhood

ADVERTISEMENT

ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು..ತಾಯ್ತನದ ಸಂಭ್ರಮದಲ್ಲಿರುವ ಭಾವನಾ ರಾಮಣ್ಣ

IVFಂMotherhood: 40ನೇ ವಯಸ್ಸಿನಲ್ಲಿ ಐವಿಎಫ್ ತಂತ್ರಜ್ಞಾನದಿಂದ ಗರ್ಭಿಣಿಯಾಗಿರುವ ಭಾವನಾ ರಾಮಣ್ಣ ತಾಯ್ತನದ ಸಂಭ್ರಮವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
Last Updated 4 ಜುಲೈ 2025, 12:39 IST
ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು..ತಾಯ್ತನದ ಸಂಭ್ರಮದಲ್ಲಿರುವ ಭಾವನಾ ರಾಮಣ್ಣ

Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಅನಿವಾರ್ಯ ಇದ್ದಾಗಲೂ, ಆಯ್ಕೆ ಮಾಡಿಕೊಂಡು ಮಕ್ಕಳನ್ನು ಬಿಟ್ಟು ಹೊರಗೆ ಹೋದಾಗಲೂ ಸಣ್ಣದೊಂದು ಪಾಪ ಪ್ರಜ್ಞೆ ಅಮ್ಮನಾದವರಿಗೆ ಕಾಡುತ್ತಲೇ ಇರುತ್ತದೆ. ಈ ಅಪರಾಧಿ ಪ್ರಜ್ಞೆಯನ್ನು ತೊಡೆದುಹಾಕಲು ಉಡುಗೊರೆಗಳ ನೆಪ ಹೂಡುವುದು ಸಹಜ ಮತ್ತು ಸಾಮಾನ್ಯ.
Last Updated 11 ಮೇ 2024, 1:06 IST
Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಹೊಸವರುಷಕೆ, ಹರುಷಕೆ ಹತ್ತು ಅಂಶಗಳು

‘ಮಹಿಳೆಯ ಆರೋಗ್ಯ’ ಆಕೆಯ ಬಾಹ್ಯ ದೇಹಕ್ಕಷ್ಟೇ ಸೀಮಿತವಾಗಿರದೆ, ಮಾಸಿಕವಾಗಿ, ಶಾರೀರಿಕವಾಗಿ ಘನತೆಯಿಂದ ಬದುಕುವಂತಾಗಬೇಕು. ’ಸಮಗ್ರ‘ ಮಹಿಳಾ ಆರೋಗ್ಯ ಪರಿಕಲ್ಪನೆಗೆ ಈ ಹತ್ತು ಸೂತ್ರಗಳು ಚೇತೋಹಾರಿಯಾಗಿವೆ.
Last Updated 13 ಏಪ್ರಿಲ್ 2024, 7:03 IST
ಹೊಸವರುಷಕೆ, ಹರುಷಕೆ ಹತ್ತು ಅಂಶಗಳು

ಸ್ಪಂದನ | ವಿಳಂಬ ತಾಯ್ತನ; ತೊಂದರೆಗಳೇನು?

ನನಗೆ ವಯಸ್ಸು 33 ವರ್ಷ. ನನ್ನ ಪತ್ನಿಗೆ 31 ವರ್ಷ. ಇತ್ತೀಚೆಗಷ್ಟೇ ಮದುವೆಯಾಗಿದ್ದೇವೆ. ಮೂವತ್ತು ವರ್ಷ ವಯೋಮಾನದ ನಂತರದವರಿಗೆ ಫಲವಂತಿಕೆ ಕಡಿಮೆ ಎಂದು ತುಂಬಾ ಜನ ಹೇಳುತ್ತಾರೆ ? ಈಗ ನಾವು ಮಕ್ಕಳು ಹೊಂದಲು ಸಮಸ್ಯೆಯಾಗುವುದಿಲ್ಲವೇ ?
Last Updated 11 ಆಗಸ್ಟ್ 2023, 23:02 IST
ಸ್ಪಂದನ | ವಿಳಂಬ ತಾಯ್ತನ; ತೊಂದರೆಗಳೇನು?

ಲೇಖನ | ಸುರಕ್ಷಿತ ತಾಯ್ತನ ಮತ್ತು ಆರೋಗ್ಯ ವ್ಯವಸ್ಥೆ

ಆರೋಗ್ಯವಂತ ಶಿಶುವನ್ನು ಪಡೆಯುವಲ್ಲಿ ಇಡೀ ಕುಟುಂಬದವರ ಹೊಣೆಗಾರಿಕೆ ಇದೆ
Last Updated 10 ಏಪ್ರಿಲ್ 2023, 23:45 IST
ಲೇಖನ | ಸುರಕ್ಷಿತ ತಾಯ್ತನ ಮತ್ತು ಆರೋಗ್ಯ ವ್ಯವಸ್ಥೆ

ಅವ್ವನಾಗುವುದೆಂದರೆ...

ತಾಯ್ತನವೆಂಬುದು ಕಳ್ಳುಬಳ್ಳಿಯಾಚೆಗೂ ಹಬ್ಬುವ ಹೂಬಳ್ಳಿ. ತಾಯಿಯಾಗುವ ಹಂಬಲದಲ್ಲಿ ಎದುರಿಸಿದ ಸಂಕಷ್ಟಗಳನ್ನು ರಂಗರೂಪಕ್ಕೆ ತರುತ್ತಿದ್ದಾರೆ ಕಲಾವಿದೆ ಪೂಜಾ. ಅವರ ಕಥನ ಇಲ್ಲಿದೆ..
Last Updated 23 ಜುಲೈ 2022, 1:02 IST
ಅವ್ವನಾಗುವುದೆಂದರೆ...

'ಮಮ್ಮಿ ವೈಬ್ಸ್': ಮಗುವಿನೊಂದಿಗೆ ಹೊಸ ಚಿತ್ರವನ್ನು ಹಂಚಿಕೊಂಡ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ನವೆಂಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳನ್ನು ಪತಿ ಜೀನ್ ಗುಡೆನಫ್ ಅವರೊಂದಿಗೆ ಸ್ವಾಗತಿಸಿದರು. ಅಂದಿನಿಂದ ಇಂದಿನವರೆಗೂ ಮಾತೃತ್ವವನ್ನು ಮತ್ತು ತನ್ನ ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Last Updated 14 ಜನವರಿ 2022, 8:54 IST
'ಮಮ್ಮಿ ವೈಬ್ಸ್': ಮಗುವಿನೊಂದಿಗೆ ಹೊಸ ಚಿತ್ರವನ್ನು ಹಂಚಿಕೊಂಡ ನಟಿ ಪ್ರೀತಿ ಜಿಂಟಾ
ADVERTISEMENT

ಪರಿಸರ ಸ್ನೇಹಿ ‘ಸೂಪರ್ ಬಾಟಮ್’ ಡೈಪರ್‌

ದಿನಪೂರ್ತಿ ಡೈಪರ್‌ ತೊಡಿಸುವುದರಿಂದ ಹಸುಗೂಸಿನಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ತಾಯಂದಿರನ್ನು ಕಾಡಬಹುದು. ಈ ಭಯವನ್ನು ದೂರ ಮಾಡುವ ಸಲುವಾಗಿಯೇ ‘ಸೂಪರ್ ಬಾಟಮ್‌’ ಎಂಬ ಸಂಸ್ಥೆ ಪರಿಸರ ಸ್ನೇಹಿ ಡೈಪರ್‌ ಹಾಗೂ ಮಕ್ಕಳ ಒಳ ಉಡುಪುಗಳನ್ನು ತಯಾರಿಸಿದೆ. ಪಲ್ಲವಿ ಉಟಗಿ ಎನ್ನುವವರು ಸೂಪರ್‌ ಬಾಟಮ್ ಸಂಸ್ಥೆಯ ರೂವಾರಿ.
Last Updated 24 ಡಿಸೆಂಬರ್ 2021, 20:00 IST
ಪರಿಸರ ಸ್ನೇಹಿ ‘ಸೂಪರ್ ಬಾಟಮ್’ ಡೈಪರ್‌

ತಾಯ್ತನದ ವಿಶೇಷ ಖುಷಿಯನ್ನು ಅನುಭವಿಸುತ್ತಿದ್ದೇನೆ: ಎವೆಲಿನ್ ಶರ್ಮಾ

ನಟಿ ಎವೆಲಿನ್ ಶರ್ಮಾ ತಾಯ್ತನದ ಖುಷಿಯನ್ನು ಹಂಚಿಕೊಂಡಿದ್ದಾರೆ..
Last Updated 24 ಡಿಸೆಂಬರ್ 2021, 6:28 IST
ತಾಯ್ತನದ ವಿಶೇಷ ಖುಷಿಯನ್ನು ಅನುಭವಿಸುತ್ತಿದ್ದೇನೆ: ಎವೆಲಿನ್ ಶರ್ಮಾ

ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ

ವಿಮಾನ ನಿಲ್ದಾಣಕ್ಕೆ ತಾಯಿಯನ್ನು ಸ್ವಾಗತಿಸಲು ಹೂಗುಚ್ಛ ಮತ್ತು ಸ್ವಾಗತ ಫಲಕದೊಂದಿಗೆ ಆಗಮಿಸಿದ್ದಾಗ ನಡೆದ ಘಟನೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
Last Updated 6 ಡಿಸೆಂಬರ್ 2021, 8:17 IST
ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT