ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

MTB Nagaraj

ADVERTISEMENT

ಹಣ ಹಣ ಕೊನೆಗೆ ಹೆಣ: ಮಾಜಿ ಸಚಿವ ಎಂಟಿಬಿ ನಾಗರಾಜ್

ಅಂತರಗಂಗೆ ಬುದ್ಧಿಮಾಂದ್ಯ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಣ ಹಣ ಎಂದು ಹಣ ಮಾಡುತ್ತಾರೆ. ಒಂದು ದಿನ ಹೆಣವಾಗಿ ಹೋಗುತ್ತಾರೆ’ ಎಂದರು.
Last Updated 9 ಆಗಸ್ಟ್ 2024, 16:48 IST
ಹಣ ಹಣ ಕೊನೆಗೆ ಹೆಣ: ಮಾಜಿ ಸಚಿವ ಎಂಟಿಬಿ ನಾಗರಾಜ್

ನಂದಗುಡಿಯಲ್ಲಿ ಸುಧಾಕರ್‌ ಪರ ಎಂಟಿಬಿ ಪ್ರಚಾರ

ಹೊಸಕೋಟೆ: ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ವಿಧಾನ ಪರಿಷತ್ ಸದಸ್ಯ‌ ಎಂಟಿಬಿ ನಾಗರಾಜ್ ಅವರು ತಾಲ್ಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.
Last Updated 17 ಏಪ್ರಿಲ್ 2024, 17:01 IST
ನಂದಗುಡಿಯಲ್ಲಿ ಸುಧಾಕರ್‌ ಪರ ಎಂಟಿಬಿ ಪ್ರಚಾರ

ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ತಲುಪದ ಕಾರಣ ಸೋತೆ: ಎಂಟಿಬಿ ನಾಗರಾಜ್

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವು ಕಾರಣಗಳಿರಬಹುದು. ಆದರೆ, ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ಸರಿಯಾಗಿ ಹಂಚಿಕೆಯಾಗಲಿಲ್ಲ. ಹಾಗಾಗಿ ನಾನು ಸೋಲಬೇಕಾಯಿತು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.
Last Updated 11 ಏಪ್ರಿಲ್ 2024, 15:54 IST
ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ತಲುಪದ ಕಾರಣ ಸೋತೆ: ಎಂಟಿಬಿ ನಾಗರಾಜ್

ಮತ್ತೆ ಎಂಟಿಬಿ, ಸುಧಾಕರ್ ಸ್ನೇಹ: ವಿಧಾನಸಭೆ ಚುನಾವಣೆ ಬಳಿಕ ದೂರವಾಗಿದ್ದ ಮುಖಂಡರು

ವಿಧಾನಸಭೆ ಚುನಾವಣೆ ನಂತರ ದೂರವಾಗಿದ್ದ ಮಾಜಿ ಸಚಿವರಾದ ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ನಡುವೆ ಮತ್ತೆ ‘ಸ್ನೇಹ’ ಏರ್ಪಟ್ಟಿದೆ. ಹಳಸಿದ ಸಂಬಂಧಗಳು ಮತ್ತೆ ಸ್ನೇಹದತ್ತ ಹೊರಳಿದೆ ಎನ್ನುತ್ತವೆ ಸುಧಾಕರ್ ಆಪ್ತ ಮೂಲಗಳು.
Last Updated 1 ಮಾರ್ಚ್ 2024, 6:15 IST
ಮತ್ತೆ ಎಂಟಿಬಿ, ಸುಧಾಕರ್ ಸ್ನೇಹ: ವಿಧಾನಸಭೆ ಚುನಾವಣೆ ಬಳಿಕ ದೂರವಾಗಿದ್ದ ಮುಖಂಡರು

ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗುವರೇ ಎಂ.ಟಿ.ಬಿ ನಾಗರಾಜ್?

‘ಇಲ್ಲಿಂದ ಆಚೆ ಆಲೋಚನೆ ಮಾಡಬೇಕು’
Last Updated 11 ಜನವರಿ 2024, 6:03 IST
ಲೋಕಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗುವರೇ ಎಂ.ಟಿ.ಬಿ ನಾಗರಾಜ್?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚರ್ಚೆ: ಎಂಟಿಬಿ ಭೇಟಿಯಾದ ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಿದರು.
Last Updated 8 ಜನವರಿ 2024, 7:43 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚರ್ಚೆ: ಎಂಟಿಬಿ ಭೇಟಿಯಾದ ವಿಜಯೇಂದ್ರ

ಹೊಸಕೋಟೆ: ಎಂಟಿಬಿ ನಾಗರಾಜ್ ವಿರುದ್ಧ ಮುಸ್ಲಿಂ ಪೋರಂ ಪ್ರತಿಭಟನೆ

ಹಣ, ಉಡುಗೊರೆ ಪಡೆದು ಮತ ಹಾಕುವುದಾಗಿ ಹೇಳಿ ಆಣೆ ಪ್ರಮಾಣ ಮಾಡಿದ್ದ ಮುಸ್ಲಿಂ ಸಮುದಾಯ ನನಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ವಿರುದ್ಧ ಮುಸ್ಲಿಂ ಪೋರಂ ಶುಕ್ರವಾರ ಪ್ರತಿಭಟನೆ ನಡೆಸಿತು.
Last Updated 17 ಜೂನ್ 2023, 15:58 IST
ಹೊಸಕೋಟೆ: ಎಂಟಿಬಿ ನಾಗರಾಜ್ ವಿರುದ್ಧ ಮುಸ್ಲಿಂ ಪೋರಂ ಪ್ರತಿಭಟನೆ
ADVERTISEMENT

ಬೊಮ್ಮಾಯಿಯೂ ನನಗೆ ಮೋಸ ಮಾಡಿದರು: ಎಂಟಿಬಿ ಚಾಟಿ

ಬಿಜೆಪಿ ನೋಟು: ಕಾಂಗ್ರೆಸ್‌ಗೆ ವೋಟು | ಮುಸ್ಲಿಮರ ವಿರುದ್ಧ ಗರಂ | ‘ಲೋಕಸಭೆಗೆ ಸ್ಪರ್ಧಿಸಲ್ಲ
Last Updated 10 ಜೂನ್ 2023, 20:37 IST
ಬೊಮ್ಮಾಯಿಯೂ ನನಗೆ ಮೋಸ ಮಾಡಿದರು: ಎಂಟಿಬಿ ಚಾಟಿ

ಸಿದ್ದರಾಮಯ್ಯ ಬಗ್ಗೆ ಸುಧಾಕರ್‌ ಹೇಳಿದ್ದು ಸತ್ಯಕ್ಕೆ ದೂರವಾಗಿದೆ: ಎಂ.ಟಿ.ಬಿ ನಾಗರಾಜ್

ಸುಧಾಕರ್ ರವರು ಇಂದು ಮಾನ್ಯ ಸಿದ್ದರಾಮಯ್ಯ ರವರ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು ಎಂದು ನಾಗರಾಜ್‌ ಪ್ರಶ್ನಿಸಿದ್ದಾರೆ.
Last Updated 17 ಮೇ 2023, 12:35 IST
ಸಿದ್ದರಾಮಯ್ಯ ಬಗ್ಗೆ ಸುಧಾಕರ್‌ ಹೇಳಿದ್ದು ಸತ್ಯಕ್ಕೆ ದೂರವಾಗಿದೆ: ಎಂ.ಟಿ.ಬಿ ನಾಗರಾಜ್

ಹೊಸಕೋಟೆ| ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ ಶಾಸಕ ಶರತ್‌ ಬಚ್ಚೇಗೌಡ

ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಅವರು ಸೋಮವಾರ ನಾಮಪತ್ರಸಲ್ಲಿಸಿದರು.
Last Updated 18 ಏಪ್ರಿಲ್ 2023, 4:10 IST
ಹೊಸಕೋಟೆ| ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ ಶಾಸಕ ಶರತ್‌ ಬಚ್ಚೇಗೌಡ
ADVERTISEMENT
ADVERTISEMENT
ADVERTISEMENT