ಬುಧವಾರ, 21 ಜನವರಿ 2026
×
ADVERTISEMENT

Mudhol

ADVERTISEMENT

ಮುಧೋಳ | ಪೂರ್ಣಾವಧಿ ತಹಶೀಲ್ದಾರ್ ಗೆ ಆಗ್ರಹ

Administrative Protest: byline no author page goes here ಮುಧೋಳ: 4 ತಿಂಗಳಿಂದ ತಾಲ್ಲೂಕಿಗೆ ತಹಶೀಲ್ದಾರ್ ಇಲ್ಲ ಎಂಬ ಕಾರಣದಿಂದ ಬಿಜೆಪಿ ಮುಖಂಡರು ಮುಧೋಳದಲ್ಲಿ ತಹಶೀಲ್ದಾರ್ ನೇಮಕಕ್ಕೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 21 ಜನವರಿ 2026, 5:56 IST
ಮುಧೋಳ | ಪೂರ್ಣಾವಧಿ ತಹಶೀಲ್ದಾರ್ ಗೆ ಆಗ್ರಹ

ಮುಧೋಳ: 150 ಎಕರೆ ಕಬ್ಬು ಬೆಂಕಿಗೆ ಆಹುತಿ

Short Circuit: ಮುಧೋಳ: ನಗರಕ್ಕೆ ಹೊಂದಿಕೊಂಡಂತಿರುವ ಜುಂಜರಕೊಪ್ಪ ವ್ಯಾಪಿಯಲ್ಲಿ ಸೋಮವಾರ ಕಟಾವಿಗೆ ಬಂದಿದ್ದ 150ಕ್ಕೂ ಹೆಚ್ಚು ಎಕರೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಹಾಳಾಗಿದೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ್ದ ಕಬ್ಬು ನಾಶವಾಗಿದೆ.
Last Updated 6 ಜನವರಿ 2026, 7:30 IST
ಮುಧೋಳ: 150 ಎಕರೆ ಕಬ್ಬು ಬೆಂಕಿಗೆ ಆಹುತಿ

ಮುಧೋಳ | ಬಯಲಲ್ಲೇ ಬದುಕು ಕಟ್ಟಿಕೊಂಡವರು: ರೈತರೇ ಇವರಿಗೆ ಅನ್ನದಾತರು

Blacksmith Workers: ಇವರು ಮಹಾರಾಷ್ಟ್ರ ರಾಜ್ಯದ ಸಂಭಾಜಿನಗರ ಜಿಲ್ಲೆಯ ಪೈಠಣ ತಾಲ್ಲೂಕಿನ ಥೇರಗಾಂವ ಗ್ರಾಮದವರು. ರಸ್ತೆಯ ಬದಿಯಲ್ಲೇ ಬದುಕು ಕಟ್ಟಿಕೊಂಡವರು. ಶ್ರಮಜೀವಿಗಳು, ಗಂಡು–ಹೆಣ್ಣು ಭೇದವಿಲ್ಲದೇ ಕಬ್ಬಿಣದ ಕಾಯಕದ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವವರು.
Last Updated 4 ಜನವರಿ 2026, 7:49 IST
ಮುಧೋಳ | ಬಯಲಲ್ಲೇ ಬದುಕು ಕಟ್ಟಿಕೊಂಡವರು: ರೈತರೇ ಇವರಿಗೆ ಅನ್ನದಾತರು

ಮುಧೋಳ: ಮೌಲ್ಯ ವರ್ಧನೆಯಿಂದ ಬದುಕಿಗೆ ಸಿಹಿ ತಂದ ಗುಲಾಬಿ ಕೃಷಿ

ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮದ ಮಹಿಳೆ ಸುಮಿತ್ರಾ ಶ್ಯಾಂಡಗಿ ಕುಟುಂಬದ ಸಾಧನೆ
Last Updated 2 ಜನವರಿ 2026, 7:49 IST
ಮುಧೋಳ: ಮೌಲ್ಯ ವರ್ಧನೆಯಿಂದ ಬದುಕಿಗೆ ಸಿಹಿ ತಂದ ಗುಲಾಬಿ ಕೃಷಿ

ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

Section 144 Imposed: ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಯಾಗಿದ್ದು, ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
Last Updated 13 ನವೆಂಬರ್ 2025, 14:51 IST
ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

Sugar Factory Fire: ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀರವಾಡಿ ಗೋದಾವರಿ ಬಯೋರಿಪೈನರಿ ಸಕ್ಕರೆ ಕಾರ್ಖಾನೆ ಬಳಿ ಕಿಡಿಗೇಡಿಗಳು 15ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ರೈತರ ಪ್ರತಿಭಟನೆ ನಡುವೆ ಘಟನೆ ನಡೆದಿದೆ.
Last Updated 13 ನವೆಂಬರ್ 2025, 13:21 IST
ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

ಮುಧೋಳ | ದೇಸಿ ಗೋವು ಸಂತತಿ ಉಳಿಸಿಕೊಳ್ಳಿ: ಶಂಕರಲಾಲಜೀ

Mudhol Cow Awareness: ದೇಸಿ ಗೋವುಗಳ ಸೇವೆಯಿಂದ ಡಯಾಬಿಟಿಸ್, ರಕ್ತದೊತ್ತಡ, ಚರ್ಮರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ದೂರವಾಗುತ್ತವೆ ಎಂದು ಅಖಿಲ ಭಾರತೀಯ ಗೋಸೇವಾ ಗತಿವಿಧಿ ಪಾಲಕ ಶಂಕರಲಾಲಜೀ ಕಾರ್ಯಕ್ರಮದಲ್ಲಿ ಹೇಳಿದರು
Last Updated 30 ಆಗಸ್ಟ್ 2025, 6:05 IST
ಮುಧೋಳ | ದೇಸಿ ಗೋವು ಸಂತತಿ ಉಳಿಸಿಕೊಳ್ಳಿ: ಶಂಕರಲಾಲಜೀ
ADVERTISEMENT

ವೇಶ್ಯಾವಾಟಿಕೆ: ಐವರ ಬಂಧನ

ಮುದ್ದೇಬಿಹಾಳ : ಪಟ್ಟಣದ ಲಾಡ್ಜ್ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದು ಇಬ್ಬರು ಮಹಿಳೆಯರನ್ನು ರಕ್ಷಿಸಿರುವ ಘಟನೆ ಗುರುವಾರ ರಾತ್ರಿ...
Last Updated 14 ಜೂನ್ 2025, 16:24 IST
ವೇಶ್ಯಾವಾಟಿಕೆ: ಐವರ ಬಂಧನ

ಸ್ವಾಮಿ ನಾರಾಯಣ, ಮುಂಬೈ ಪೋರ್ಟ್‌ ತಂಡ ಚಾಂಪಿಯನ್

ರನ್ನ ವೈಭವ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಗುಜರಾತ್‌ನ ಸ್ವಾಮಿ ನಾರಾಯಣ ತಂಡ, ಪುರುಷರ ವಿಭಾಗದಲ್ಲಿ ಮುಂಬೈ ಪೋರ್ಟ್ ತಂಡ ಪ್ರಥಮ ಸ್ಥಾನ ಪಡೆದು, ತಲಾ ₹1 ಲಕ್ಷ ಬಹುಮಾನ ಗಳಿಸಿದವು.
Last Updated 24 ಫೆಬ್ರುವರಿ 2025, 15:41 IST
fallback

ಸಂಗೀತ ಬಲ್ಲವನಿಗೆ ಜಗತ್ತಿನ ಹಂಗಿಲ್ಲ: ತಿಮ್ಮಾಣ್ಣ ಅರಳಿಕಟ್ಟಿ

‘ಸಂಸ್ಥೆ ನಡೆಸುವುದು ಕಷ್ಟಕರ, ಸಂಗೀತ ಶಿಕ್ಷಣ ನಡೆಸುವುದು ಇನ್ನೂ ಕಠಿಣ. ಹಲವು ವರ್ಷಗಳಿಂದ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯಿಂದ ಪುಟ್ಟ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದು ಅರಳಿಕಟ್ಟಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ತಿಮ್ಮಾಣ್ಣ ಅರಳಿಕಟ್ಟಿ ಹೇಳಿದರು.
Last Updated 5 ಫೆಬ್ರುವರಿ 2025, 14:06 IST
ಸಂಗೀತ ಬಲ್ಲವನಿಗೆ ಜಗತ್ತಿನ ಹಂಗಿಲ್ಲ: ತಿಮ್ಮಾಣ್ಣ ಅರಳಿಕಟ್ಟಿ
ADVERTISEMENT
ADVERTISEMENT
ADVERTISEMENT