ಮುಂದುವರಿದ ಷೇರು ಮಾರುಕಟ್ಟೆ ಕುಸಿತ: ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರಿಗೆ ನಷ್ಟ
ದೀರ್ಘಾವಧಿ ಬಂಡವಾಳ ಲಾಭದ ಮೇಲಿನ ತೆರಿಗೆ ಏರಿಸಿದ್ದರಿಂದ ಮಂಗಳವಾರ ಆರಂಭವಾಗಿದ್ದ ಷೇರುಮಾರುಕಟ್ಟೆ ಕುಸಿತ, ಇಂದು ಕೂಡ ಮುಂದುವರಿದಿದ್ದು, ಆರಂಭಿಕ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳು ಇಳಿಕೆಯಾಗಿವೆ.Last Updated 24 ಜುಲೈ 2024, 5:19 IST