ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Murugadas

ADVERTISEMENT

ಹಾಲಿವುಡ್ ಹಾದಿ ಹಿಡಿದರೇ ತಮಿಳಿನ ಎ.ಆರ್‌. ಮುರುಗದಾಸ್‌‌?

ಮುರುಗ್‌ದಾಸ್‌ ದೊಡ್ಡ ಬಜೆಟ್‌ನ ಸಿನಿಮಾವೊಂದನ್ನು ಮಾಡುವ ಯೋಚನೆಯಲ್ಲಿದ್ದಾರೆ ಎಂಬ ಮಾತು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅವರು ಈಗಾಗಲೇ ಗಜಿನಿ, ಹಾಲಿಡೇ ಹಾಗೂ ಅಕಿರಾ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆ ಕಾರಣಕ್ಕೆ ಮುರುಗದಾಸ್‌ ಮುಂದೆ ಹಾಲಿವುಡ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Last Updated 1 ಡಿಸೆಂಬರ್ 2020, 8:03 IST
ಹಾಲಿವುಡ್ ಹಾದಿ ಹಿಡಿದರೇ ತಮಿಳಿನ ಎ.ಆರ್‌. ಮುರುಗದಾಸ್‌‌?

ಶೀಘ್ರ ರಜನಿಕಾಂತ್‌– ಮುರುಗದಾಸ್‌ ಜೋಡಿಯ ಎರಡನೇ ಚಿತ್ರ

ನಟ ರಜನಿಕಾಂತ್‌ ಸದ್ಯ ಎ.ಆರ್‌. ಮುರುಗದಾಸ್‌ ನಿರ್ದೇಶನದ ‘ದರ್ಬಾರ್‌’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಇನ್ನೊಂದು ಹೊಸ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಲಿದ್ದಾರೆ
Last Updated 11 ಸೆಪ್ಟೆಂಬರ್ 2019, 19:30 IST
ಶೀಘ್ರ ರಜನಿಕಾಂತ್‌– ಮುರುಗದಾಸ್‌ ಜೋಡಿಯ ಎರಡನೇ ಚಿತ್ರ
ADVERTISEMENT
ADVERTISEMENT
ADVERTISEMENT
ADVERTISEMENT