ರೆಸಿಪಿ| ಹೋಟೆಲ್ ಶೈಲಿಯ ಮಶ್ರೂಮ್ ಬಿರಿಯಾನಿ: ಇಲ್ಲಿದೆ ಸರಳ ವಿಧಾನ
Hotel Style Mushroom Biryani: ಒಂದೇ ರೀತಿಯ ಪಲಾವ್ ತಿಂದು ಬೋರು ಆಗಿದ್ದರೆ, ಮಶ್ರೂಮ್ ಬಿರಿಯಾನಿ ಒಂದು ಬಾರಿ ಪ್ರಯತ್ನಿಸಿ. ಸುಲಭವಾಗಿ ಬಹುಬೇಗನೆ ಮಶ್ರೂಮ್ ಬಿರಿಯಾನಿ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.Last Updated 25 ನವೆಂಬರ್ 2025, 13:15 IST