ಎಂ.ಎಫ್, ಡಿಮ್ಯಾಟ್ | 10 ನಾಮಿನಿಗೆ ಅವಕಾಶ: ಮಾರ್ಚ್ 1ರಿಂದ ಹೊಸ ಮಾರ್ಗಸೂಚಿ
ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೊಸ ಮಾರ್ಗಸೂಚಿ ಪ್ರಕಟಿಸಿದೆ.Last Updated 11 ಜನವರಿ 2025, 13:34 IST