ವಿಜಯಪುರ | ಶಾಸಕ ನಿರ್ಲಕ್ಷ್ಯ; ಅಭಿವೃದ್ಧಿ ವಂಚಿತ ನಾಗಠಾಣ: ರವೀಂದ್ರ ಲೋಣಿ ಆರೋಪ
ವಿಜಯಪುರ ಬಿಜೆಪಿ ಮುಖಂಡ ರವೀಂದ್ರ ಲೋಣಿ, ಶಾಸಕ ವಿಠಲ ಕಟಕದೋಂಡ ಅವರ ನಿರ್ಲಕ್ಷ್ಯದಿಂದ ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಎಂದು ಟೀಕೆ.Last Updated 23 ಆಗಸ್ಟ್ 2025, 3:04 IST