ಗುಡ್ ಲಕ್ ‘ಕೀರ್ತಿ ಸುರೇಶ್ ’ ಅಲ್ಲಲ್ಲ... ಸಾಖಿ
ಹತ್ತಾರು ವರ್ಷಗಳ ಹಿಂದೆ ನ್ಯೂಸ್ ಪೇಪರ್ನಲ್ಲಿ ಬಂದ ಇಬ್ಬರು ಮಹಿಳಾ ಶಾರ್ಪ್ಶೂಟರ್ಗಳ ಸುದ್ದಿ ನೋಡಿ, ‘ಇಂತವರ ಬಗ್ಗೆ ನಾನೂ ಸಿನಿಮಾ ಮಾಡಬೇಕು’ ಎಂದು ಅಂದುಕೊಂಡಿದ್ದನಿರ್ದೇಶಕ ನಾಗೇಶ್ ಕುಕುನೂರ್ ಕಡೆಗೂ ತಮ್ಮ ಆಸೆಯನ್ನು ‘ಗುಡ್ ಲಕ್ ಸಾಖಿ’ ಸಿನಿಮಾದ ಮೂಲಕ ಈಡೇರಿಸಿಕೊಂಡಿದ್ದಾರೆ.Last Updated 10 ನವೆಂಬರ್ 2019, 19:35 IST