ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nalapad Haris

ADVERTISEMENT

ಸಿದ್ದರಾಮಯ್ಯ, ನಲಪಾಡ್‌ಗೆ ಚಡ್ಡಿ ಕಳುಹಿಸಿ ಪ್ರತಿಭಟನೆ

ಹಿರಿಯೂರು: ‘ಆರ್‌ಎಸ್ಎಸ್ ಚಡ್ಡಿಗಳನ್ನು ರಾಜ್ಯದಾದ್ಯಂತ ಸುಡಲಾಗುವುದು’ ಎಂದು ಹೇಳಿಕೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್‌ಗೆ ಕೊರಿಯರ್ ಮೂಲಕ ಚಡ್ಡಿಗಳನ್ನು ಕಳಿಸಿಕೊಡುವ ಮೂಲಕ ಭಾನುವಾರ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Last Updated 6 ಜೂನ್ 2022, 2:16 IST
ಸಿದ್ದರಾಮಯ್ಯ, ನಲಪಾಡ್‌ಗೆ ಚಡ್ಡಿ ಕಳುಹಿಸಿ ಪ್ರತಿಭಟನೆ

ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ನಿಕಟಪೂರ್ವ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಯವ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
Last Updated 3 ಜೂನ್ 2022, 8:25 IST
ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ

ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಪದಗ್ರಹಣ

ಇಡೀ ರಾಜ್ಯಕ್ಕೆ ಬಿಜೆಪಿಯವರು ವಿಷ ಹಾಕಿದ್ದಾರೆ– ಸಿದ್ದರಾಮಯ್ಯ ಕಿಡಿ
Last Updated 10 ಫೆಬ್ರುವರಿ 2022, 20:56 IST
ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಪದಗ್ರಹಣ

ಯುವ ಕಾಂಗ್ರೆಸ್ ನಾಯಕ ನಲಪಾಡ್‌ರನ್ನು ಕಾಲರ್ ಹಿಡಿದು ತಳ್ಳಿದ ಡಿ.ಕೆ ಸುರೇಶ್!

ಮೇಕೆದಾಟು ಪಾದಯಾತ್ರೆಯ ಮೂರನೇ ದಿನವಾದ ಮಂಗಳವಾರ ನಡಿಗೆ ಸಂದರ್ಭ ಸಂಸದ ಡಿ.ಕೆ. ಸುರೇಶ್ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್‌ರನ್ನು ಕಾಲರ್ ಹಿಡಿದುಪಕ್ಕಕ್ಕೆ ತಳ್ಳಿದ ಪ್ರಸಂಗ ನಡೆದಿದೆ.
Last Updated 11 ಜನವರಿ 2022, 13:32 IST
ಯುವ ಕಾಂಗ್ರೆಸ್ ನಾಯಕ ನಲಪಾಡ್‌ರನ್ನು ಕಾಲರ್ ಹಿಡಿದು ತಳ್ಳಿದ ಡಿ.ಕೆ ಸುರೇಶ್!

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ನಲಪಾಡ್‌ ಆಗ್ರಹ

ಮೊಹಮ್ಮದ್ ನಲಪಾಡ್‌‌ ನೇತೃತ್ವದಲ್ಲಿ ಸಿದ್ದರಾಮಯ್ಯ ಭೇಟಿ
Last Updated 11 ಸೆಪ್ಟೆಂಬರ್ 2020, 18:52 IST
ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ನಲಪಾಡ್‌ ಆಗ್ರಹ

‘ಕಪಾಳಕ್ಕೆ ಹೊಡೆದ ಮೊಹಮ್ಮದ್ ನಲಪಾಡ್’

ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗಲಾಟೆ; ದೂರು– ಪ್ರತಿದೂರು
Last Updated 16 ಮಾರ್ಚ್ 2020, 22:23 IST
‘ಕಪಾಳಕ್ಕೆ ಹೊಡೆದ ಮೊಹಮ್ಮದ್ ನಲಪಾಡ್’

ಕಾರು ಅಪಘಾತ ಪ್ರಕರಣ: ನಲಪಾಡ್‌ಗೆ ಠಾಣಾ ಜಾಮೀನು

ಠಾಣೆಗೆ ಹಾಜರಾದ ಮೊಹಮದ್‌ ನಲಪಾಡ್‌
Last Updated 13 ಫೆಬ್ರುವರಿ 2020, 3:52 IST
ಕಾರು ಅಪಘಾತ ಪ್ರಕರಣ: ನಲಪಾಡ್‌ಗೆ ಠಾಣಾ ಜಾಮೀನು
ADVERTISEMENT

ಮೆಕ್ಕಾಗೆ ತೆರಳಲು ನಲಪಾಡ್‌ಗೆ ಹೈಕೋರ್ಟ್ ಅನುಮತಿ

ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ನಲಪಾಡ್, ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.
Last Updated 14 ಮೇ 2019, 19:14 IST
ಮೆಕ್ಕಾಗೆ ತೆರಳಲು ನಲಪಾಡ್‌ಗೆ ಹೈಕೋರ್ಟ್ ಅನುಮತಿ

ಮೆಕ್ಕಾ ಯಾತ್ರೆಗೆ ನಲಪಾಡ್‌: ಹೈಕೋರ್ಟ್‌ಗೆ ಅರ್ಜಿ

ಉದ್ಯಮಿ ಲೋಕನಾಥ್ ಅವರ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್, ಮೆಕ್ಕಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
Last Updated 3 ಮೇ 2019, 20:37 IST
ಮೆಕ್ಕಾ ಯಾತ್ರೆಗೆ ನಲಪಾಡ್‌: ಹೈಕೋರ್ಟ್‌ಗೆ ಅರ್ಜಿ
ADVERTISEMENT
ADVERTISEMENT
ADVERTISEMENT