ಶುಕ್ರವಾರ, 22 ಆಗಸ್ಟ್ 2025
×
ADVERTISEMENT

Name Boards

ADVERTISEMENT

ನ್ಯಾಮತಿ | ವೃತ್ತಕ್ಕೆ ಎಚ್.ಎಸ್.ರುದ್ರಪ್ಪ ಹೆಸರು: ಫಲಕ ಅನಾವರಣ

HS Rudrappa Tribute: ನ್ಯಾಮತಿ ತಾಲ್ಲೂಕಿನ ಹೊಸಕೊಪ್ಪ ಗ್ರಾಮದ ಎಚ್.ಎಸ್. ರುದ್ರಪ್ಪ ಅವರು ನಾಡು ಕಂಡ ಮೇರು ವ್ಯಕ್ತಿಯಾಗಿದ್ದರು ಎಂದು ಸಾಹಿತಿ, ವೈದ್ಯ ಎಚ್.ಎಸ್.ರುದ್ರೇಶ್ ಅಭಿಪ್ರಾಯಪಟ್ಟರು.
Last Updated 20 ಆಗಸ್ಟ್ 2025, 4:32 IST
ನ್ಯಾಮತಿ | ವೃತ್ತಕ್ಕೆ ಎಚ್.ಎಸ್.ರುದ್ರಪ್ಪ ಹೆಸರು: ಫಲಕ ಅನಾವರಣ

ಶಿಗ್ಗಾವಿ | ಕನ್ನಡ ನಾಮಫಲಕಕ್ಕೆ ಪ್ರಥಮ ಸ್ಥಾನಮಾನಕ್ಕೆ ಆಗ್ರಹಿಸಿ ಮನವಿ

Language Rights Protest: ಶಿಗ್ಗಾವಿ: ಖಾಸಗಿ ಶಾಲೆಗಳಲ್ಲಿ ಮತ್ತು ಅಂಗಡಿಗಳ ನಾಮಫಲಕಗಳ ಅಳವಡಿಕೆಯಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಬುಧವಾರ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಶಿಗ್ಗಾವಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಶಿರಸ್ತೇದಾರ್ ವಿಲ್ಸನ್ ಅವರಿಗೆ ಮನವಿ ಸಲ್ಲಿಸಿದರು
Last Updated 25 ಜುಲೈ 2025, 2:44 IST
ಶಿಗ್ಗಾವಿ | ಕನ್ನಡ ನಾಮಫಲಕಕ್ಕೆ ಪ್ರಥಮ ಸ್ಥಾನಮಾನಕ್ಕೆ ಆಗ್ರಹಿಸಿ ಮನವಿ

ಮಳವಳ್ಳಿ | ಫಲಕದಲ್ಲಿ ತಪ್ಪು ಮಾಹಿತಿ; ಪ್ರಯಾಣಿಕರು ತಬ್ಬಿಬ್ಬು

ರಾಜ್ಯ ಹೆದ್ದಾರಿಯ ವಾಹನ ಚಾಲಕರನ್ನು ದಿಕ್ಕು ತಪ್ಪಿಸುತ್ತಿರುವ ಮಾರ್ಗಸೂಚಿ
Last Updated 2 ಡಿಸೆಂಬರ್ 2024, 7:37 IST
ಮಳವಳ್ಳಿ | ಫಲಕದಲ್ಲಿ ತಪ್ಪು ಮಾಹಿತಿ; ಪ್ರಯಾಣಿಕರು ತಬ್ಬಿಬ್ಬು

ಯಾದಗಿರಿ | ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಗಸೂಚಿ ನಾಮಫಲಕಗಳ ಕೊರತೆ

ಯಾದಗಿರಿ ಜಿಲ್ಲೆಯಲ್ಲಿ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಆಯಾ ವಾರ್ಡ್‌ಗೆ ಸಂಬಂಧಿಸಿದಂತೆ ನಾಮಫಲಕಗಳ ಕೊರತೆ ಎದ್ದು ಕಾಣುತ್ತಿದೆ.
Last Updated 18 ನವೆಂಬರ್ 2024, 4:18 IST
ಯಾದಗಿರಿ | ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಗಸೂಚಿ ನಾಮಫಲಕಗಳ ಕೊರತೆ

ಹೊನ್ನಾಳಿ | ವಾರ್ಡ್, ಬ್ಲಾಕ್ ರಸ್ತೆಗಳಿಗಿಲ್ಲ ನಾಮಫಲಕ: ವಿಳಾಸ ಹುಡುಕಲು ಪರದಾಟ

ಹೊನ್ನಾಳಿ ಪಟ್ಟಣದಲ್ಲಿ ದಿನಕ್ಕೊಂದು ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ, ಊರಿಗೆ ಬರುವ ಹೊಸಬರು ಬಡಾವಣೆಯ ವಿಳಾಸ ಹುಡುಕಿ ಹೊರಟರೆ ಅವರಿಗೆ ನಿರಾಸೆಯೇ ಗತಿ. ಯಾವ ಬಡಾವಣೆಗೂ ಸರಿಯಾದ ನಾಮಫಲಕದ ವ್ಯವಸ್ಥೆ ಇಲ್ಲ. ಹೀಗಾಗಿ ವಿಳಾಸ ಹುಡುಕುವುದೇ ದುಸ್ತರವಾಗಿದೆ.
Last Updated 28 ಮೇ 2024, 7:08 IST
ಹೊನ್ನಾಳಿ | ವಾರ್ಡ್, ಬ್ಲಾಕ್ ರಸ್ತೆಗಳಿಗಿಲ್ಲ ನಾಮಫಲಕ: ವಿಳಾಸ ಹುಡುಕಲು ಪರದಾಟ

ನಾಮ ಫಲಕ: ಮಾ.12 ರೊಳಗೆ ವರದಿ ಸಲ್ಲಿಕೆಗೆ ಸೂಚನೆ

ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಸ್ವತಃ ಜಿಲ್ಲಾಧಿಕಾರಿಗಳೇ ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಕುರಿತು ಮಾ.12 ರಂದು ವರದಿ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ ಸೂಚನೆ ನೀಡಿದ್ದಾರೆ.
Last Updated 7 ಮಾರ್ಚ್ 2024, 16:13 IST
ನಾಮ ಫಲಕ: ಮಾ.12 ರೊಳಗೆ ವರದಿ ಸಲ್ಲಿಕೆಗೆ ಸೂಚನೆ

ಸೂಚನಾ ಫಲಕಗಳಲ್ಲಿ ಇಂಗ್ಲಿಷ್: ಆಕ್ಷೇಪ

ನೆಪಮಾತ್ರಕ್ಕೆ ಚಿಕ್ಕದಾಗಿ ಕನ್ನಡದಲ್ಲಿ ಬರೆದಿರುವ ಬಿಬಿಎಂಪಿ ನಡೆಗೆ ಕನ್ನಡ ಗೆಳೆಯರ ಬಳಗ ಖಂಡನೆ
Last Updated 28 ಫೆಬ್ರುವರಿ 2024, 16:10 IST
ಸೂಚನಾ ಫಲಕಗಳಲ್ಲಿ ಇಂಗ್ಲಿಷ್: ಆಕ್ಷೇಪ
ADVERTISEMENT

ಕಲಬುರಗಿ: ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹ

‘ಫೆಬ್ರುವರಿ ಅಂತ್ಯದೊಳಗೆ ನಗರದ ಎಲ್ಲೆಡೆ ಶೆ 60ರಷ್ಟು ಕನ್ನಡ ನಾಮಫಲಕಗಳು ಇರುವಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಆಗ್ರಹಿಸಿದರು.
Last Updated 6 ಫೆಬ್ರುವರಿ 2024, 15:16 IST
ಕಲಬುರಗಿ: ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹ

ಖಟಕಚಿಂಚೋಳಿ | ನಾಮಫಲಕದಲ್ಲಿ ತಪ್ಪು ಬರವಣಿಗೆ: ಆಕ್ರೋಶ

ಗ್ರಾಮದಿಂದ ಹಳ್ಳಿಖೇಡ(ಬಿ)ಪಟ್ಟಣ, ಚಳಕಾಪುರ ಸೇರಿದಂತೆ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಅಳವಡಿಸಲಾದ ನಾಮಫಲಕದಲ್ಲಿ ಊರುಗಳ ಹೆಸರುಗಳನ್ನು ತಪ್ಪಾಗಿ ಬರೆದು ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕೆನಾಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 27 ಜನವರಿ 2024, 16:07 IST
ಖಟಕಚಿಂಚೋಳಿ | ನಾಮಫಲಕದಲ್ಲಿ ತಪ್ಪು ಬರವಣಿಗೆ: ಆಕ್ರೋಶ

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ | ಫೆ. 28 ಗಡುವು: ಸಿಎಂ ಸಿದ್ದರಾಮಯ್ಯ

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದು, 2024ರ ಫೆ. 28ರೊಳಗೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 28 ಡಿಸೆಂಬರ್ 2023, 10:18 IST
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ | ಫೆ. 28 ಗಡುವು: ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT