ಸೋಮವಾರ, 7 ಜುಲೈ 2025
×
ADVERTISEMENT

Namma metro green line

ADVERTISEMENT

'ನಮ್ಮ ಮೆಟ್ರೊ' ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ ವಿಧಿಸಿದ BMRCL

Bengaluru Metro: ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೊ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ದಂಡ ವಿಧಿಸಿದೆ.
Last Updated 4 ಮೇ 2025, 9:36 IST
'ನಮ್ಮ ಮೆಟ್ರೊ' ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ ವಿಧಿಸಿದ BMRCL

Bengaluru Metro: ಡಿಸೆಂಬರ್ 8ರಂದು ಮೆಟ್ರೊ ಸಂಚಾರ ಬೆಳಿಗ್ಗೆ 5.30ಕ್ಕೆ ಶುರು

ಕರ್ನಾಟಕ ಲೋಕಸೇವಾ ಆಯೋಗವು ಡಿ.8ರಂದು ನಡೆಸಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆಗೆ ಹಾಜರಾಗುವವರಿಗೆ ಅನುಕೂಲವಾಗುವಂತೆ ‘ನಮ್ಮ ಮೆಟ್ರೊ’ ರೈಲು ಸಂಚಾರವನ್ನು ಅಂದು ಬೆಳಿಗ್ಗೆ 5.30ಕ್ಕೆ ಆರಂಭಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.
Last Updated 5 ಡಿಸೆಂಬರ್ 2024, 16:11 IST
Bengaluru Metro: ಡಿಸೆಂಬರ್ 8ರಂದು ಮೆಟ್ರೊ ಸಂಚಾರ ಬೆಳಿಗ್ಗೆ 5.30ಕ್ಕೆ ಶುರು

Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?

ನಮ್ಮ ಮೆಟ್ರೊ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಡುವೆ ಮೆಟ್ರೊ ರೈಲು ಸಾರ್ವಜನಿಕ ಸಂಚಾರಕ್ಕೆ ನ.7ರಂದು ತೆರೆದುಕೊಳ್ಳಲಿದೆ.
Last Updated 6 ನವೆಂಬರ್ 2024, 12:57 IST
Namma Metro | ನಾಳೆಯಿಂದ ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ಟಿಕೆಟ್ ದರ ಎಷ್ಟು?

Namma Metro: ಮೆಟ್ರೊ ಹಳಿಗೆ ಹಾರಿ ಯುವಕ ಆತ್ಮಹತ್ಯೆ

‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಶನಿವಾರ ಸುಮಾರು 35 ವರ್ಷದ ಯುವಕ ಮೆಟ್ರೊ ರೈಲು ಬರುವ ಸಮಯದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
Last Updated 3 ಆಗಸ್ಟ್ 2024, 13:28 IST
Namma Metro: ಮೆಟ್ರೊ ಹಳಿಗೆ ಹಾರಿ ಯುವಕ ಆತ್ಮಹತ್ಯೆ

ನಮ್ಮ ಮೆಟ್ರೊ: ಆ.16ರಿಂದ ನಾಗಸಂದ್ರ–ಮಾದಾವರ ಪರೀಕ್ಷಾ ಸಂಚಾರ

ಮೆಟ್ರೊ: ಬಿಎಂಆರ್‌ಸಿಎಲ್‌ ತಾಂತ್ರಿಕ ತಂಡದಿಂದ ಪರಿಶೀಲನೆ
Last Updated 1 ಆಗಸ್ಟ್ 2024, 0:20 IST
ನಮ್ಮ ಮೆಟ್ರೊ: ಆ.16ರಿಂದ ನಾಗಸಂದ್ರ–ಮಾದಾವರ ಪರೀಕ್ಷಾ ಸಂಚಾರ

ವಿದ್ಯುತ್‌ ಪೂರೈಕೆಯಲ್ಲಿ ದೋಷ: ಹಸಿರು ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ನಗರದ ಹಸಿರು ಮಾರ್ಗದ ಮೆಟ್ರೊ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಿದೆ. ತಾಂತ್ರಿಕ ದೋಷದಿಂದಾಗಿ ನಾಗಸಂದ್ರ ಮತ್ತು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ನಿಲ್ದಾಣದ ನಡುವೆ ಮಾತ್ರ ರೈಲಗಳು ಸಂಚರಿಸುತ್ತಿವೆ. ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ನಮ್ಮ ಮೆಟ್ರೊ ಹೇಳಿದೆ.
Last Updated 30 ಜುಲೈ 2024, 13:02 IST
ವಿದ್ಯುತ್‌ ಪೂರೈಕೆಯಲ್ಲಿ ದೋಷ: ಹಸಿರು ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ

ನಮ್ಮ ಮೆಟ್ರೊ: ಜ.26–28ರವರೆಗೆ ‘ಈ’ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತ

ನಮ್ಮ ಮೆಟ್ರೊದ ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು 3 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 25 ಜನವರಿ 2024, 10:55 IST
ನಮ್ಮ ಮೆಟ್ರೊ: ಜ.26–28ರವರೆಗೆ ‘ಈ’ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತ
ADVERTISEMENT

Bengaluru Metro | ಮೆಟ್ರೊ ನೀಲಿ ಮಾರ್ಗ: ವಯಡಕ್ಟ್ ಜೋಡಣೆ

ನಮ್ಮ ಮೆಟ್ರೊ: ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ವೇಗ
Last Updated 4 ಮಾರ್ಚ್ 2023, 22:45 IST
Bengaluru Metro | ಮೆಟ್ರೊ ನೀಲಿ ಮಾರ್ಗ: ವಯಡಕ್ಟ್ ಜೋಡಣೆ
ADVERTISEMENT
ADVERTISEMENT
ADVERTISEMENT