ಚಿತ್ರನಟಿಯರಿಗೆ ಲೈಂಗಿಕ ಕಿರುಕುಳ: ನ್ಯಾ. ಹೇಮಾ ವರದಿ ಎಚ್ಚರಿಕೆಯ ಗಂಟೆ ಎಂದ ನಾನಿ
ನ್ಯಾ. ಹೇಮಾ ಸಮಿತಿ ನೀಡಿರುವ ವರದಿಯು ಚಿತ್ರರಂಗಕ್ಕೇ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಚಿತ್ರೀಕರಣ ಸೆಟ್‌ನಲ್ಲಿ ಕೆಲಸ ಮಾಡುವವರನ್ನು ಉದ್ಯಮದಲ್ಲಿರುವವರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ’ ಎಂದು ತೆಲುಗು ನಟ ನಾನಿ ಹೇಳಿದ್ದಾರೆ.Last Updated 23 ಆಗಸ್ಟ್ 2024, 10:24 IST