ಗುರುವಾರ, 16 ಅಕ್ಟೋಬರ್ 2025
×
ADVERTISEMENT

NarayanaGuru

ADVERTISEMENT

ಶಿವಮೊಗ್ಗ| ವಿದ್ಯೆಯ ಜತೆಗೆ ವಿನಯ ರೂಢಿಸಿಕೊಳ್ಳಿ: ರೇಣುಕಾನಂದ ಸ್ವಾಮೀಜಿ

‘ಜೀವನದಲ್ಲಿ ಆರದಿರುವ ದೀಪವಿದ್ದರೆ ಅದು ವಿದ್ಯೆ ಮಾತ್ರ. ಆತ್ಮ ಇರುವವರೆಗೂ ವಿದ್ಯೆ ನಮ್ಮೊಂದಿಗೆ ಇರುತ್ತದೆ. ಹಣವನ್ನು ಯಾವುದೇ ಮಾರ್ಗದಿಂದ ಗಳಿಸಬಹುದು. ಆದರೆ, ವಿದ್ಯೆ ಸಂಪಾದಿಸಲು ಸಾಧ್ಯವಿಲ್ಲ’ ಎಂದು ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹೇಳಿದರು.
Last Updated 29 ಸೆಪ್ಟೆಂಬರ್ 2025, 5:17 IST
ಶಿವಮೊಗ್ಗ| ವಿದ್ಯೆಯ ಜತೆಗೆ ವಿನಯ ರೂಢಿಸಿಕೊಳ್ಳಿ: ರೇಣುಕಾನಂದ ಸ್ವಾಮೀಜಿ

ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

Social Reform India: ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ, ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ. ಇದು ಹೀಗೆ ಮುಂದುವರಿಯುತ್ತಾ ಸಾಗಿದರೆ, ಜಗತ್ತಿನ ಅಂತ್ಯಕ್ಕೆ ಯಾವ ಅಣುಬಾಂಬ್‌ನ ಅವಶ್ಯಕತೆಯೂ ಇಲ್ಲ.
Last Updated 6 ಸೆಪ್ಟೆಂಬರ್ 2025, 23:30 IST
ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

ಉಡುಪಿ | ನಾರಾಯಣ ಗುರು ವೃತ್ತ ತೆರವು, ಮರುಸ್ಥಾಪನೆ

Narayanaguru Circle: ಉಡುಪಿ ಬನ್ನಂಜೆಯಲ್ಲಿ ನಾರಾಯಣಗುರು ಸಂಚಾರ ವೃತ್ತ ತೆರವು ಮಾಡಿದ ಬಳಿಕ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಮರು ಸ್ಥಾಪನೆ ಮಾಡಲಾಯಿತು.
Last Updated 1 ಸೆಪ್ಟೆಂಬರ್ 2025, 5:04 IST
ಉಡುಪಿ | ನಾರಾಯಣ ಗುರು ವೃತ್ತ ತೆರವು, ಮರುಸ್ಥಾಪನೆ

KPSC ಪರೀಕ್ಷೆಯಲ್ಲಿ ಇಂಗ್ಲೀಷ್‌ ಏಕೆ? ಕನ್ನಡದಲ್ಲೇ ನಡೆಯಲಿ: ಕರವೇ ನಾರಾಯಣಗೌಡ

ಕೆಪಿಎಸ್ಸಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
Last Updated 5 ಮಾರ್ಚ್ 2025, 6:06 IST
KPSC ಪರೀಕ್ಷೆಯಲ್ಲಿ ಇಂಗ್ಲೀಷ್‌ ಏಕೆ? ಕನ್ನಡದಲ್ಲೇ ನಡೆಯಲಿ: ಕರವೇ ನಾರಾಯಣಗೌಡ

ನಾರಾಯಣ ಗುರು ನಿಗಮ: ಆದೇಶ ಜಾರಿಗೆ ಇನ್ನೂ ಕ್ರಮವಿಲ್ಲ

ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಿಂದ ಬಹಿರಂಗ
Last Updated 30 ಮಾರ್ಚ್ 2023, 5:45 IST
fallback

ನಾರಾಯಣಗುರು ಯುವ ವೇದಿಕೆ ಲಾಂಛನ ಬಿಡುಗಡೆ

ಉದ್ಯಾವರ: ಉಡುಪಿಯ ಶ್ರೀ ನಾರಾಯಣಗುರು ಯುವ ವೇದಿಕೆ ಆಶ್ರಯದಲ್ಲಿ ಉದ್ಯಾವರದ ಹಿಂದೂ ಶಾಲೆಯ ಎನ್. ವಾಸುದೇವ ಹೆಗ್ಡೆ ವಿದ್ಯಾರಂಗ ಮಂಟಪದಲ್ಲಿ ಯುವ ವೇದಿಕೆಯ ಲಾಂಛನವನ್ನು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಬಿಡುಗಡೆಗೊಳಿಸಿದರು.
Last Updated 6 ಮಾರ್ಚ್ 2023, 13:59 IST
ನಾರಾಯಣಗುರು ಯುವ ವೇದಿಕೆ ಲಾಂಛನ ಬಿಡುಗಡೆ

ರಾಜಕೀಯ ಕಾರಣಕ್ಕೆ ಗೊಂದಲ ಸೃಷ್ಟಿ: ಹರಿಕೃಷ್ಣ ಬಂಟ್ವಾಳ

ನಾರಾಯಣಗುರು ಅಭಿವೃದ್ಧಿ ನಿಗಮ– ಸ್ವಾಗತಿಸಿದ ಬಿಜೆಪಿ ಮುಖಂಡ
Last Updated 22 ಫೆಬ್ರುವರಿ 2023, 15:11 IST
ರಾಜಕೀಯ ಕಾರಣಕ್ಕೆ ಗೊಂದಲ ಸೃಷ್ಟಿ: ಹರಿಕೃಷ್ಣ ಬಂಟ್ವಾಳ
ADVERTISEMENT

ನಾರಾಯಣಗುರು ಶಾಲೆಯಲ್ಲಿ ಸೌಕರ್ಯದ ಕೊರತೆ

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪೂರೈಕೆಯಾಗದ ಅಗತ್ಯ ವಸ್ತುಗಳು
Last Updated 24 ಜನವರಿ 2023, 19:30 IST
ನಾರಾಯಣಗುರು ಶಾಲೆಯಲ್ಲಿ ಸೌಕರ್ಯದ ಕೊರತೆ

ನಾರಾಯಣಗುರು ನಿಗಮಕ್ಕೆ ₹500 ಕೋಟಿ ನೀಡಿ: ಸತ್ಯಜಿತ್ ಸುರತ್ಕಲ್

ಜ. 29ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ: ಸತ್ಯಜಿತ್ ಸುರತ್ಕಲ್
Last Updated 8 ನವೆಂಬರ್ 2022, 7:31 IST
ನಾರಾಯಣಗುರು ನಿಗಮಕ್ಕೆ ₹500 ಕೋಟಿ ನೀಡಿ: ಸತ್ಯಜಿತ್ ಸುರತ್ಕಲ್

ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ: ತಮ್ಮಣ್ಣ ಶೆಟ್ಟಿ ಅಭಿಪ್ರಾಯ

‘ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು’ ಕುರಿತು ಉಪನ್ಯಾಸ: ತಮ್ಮಣ್ಣ ಶೆಟ್ಟಿ ಅಭಿಪ್ರಾಯ
Last Updated 22 ಸೆಪ್ಟೆಂಬರ್ 2022, 15:34 IST
ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ: ತಮ್ಮಣ್ಣ ಶೆಟ್ಟಿ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT