ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

National Aquatic Championship 2019

ADVERTISEMENT

ವಾಟರ್‌ಪೋಲೊ: ಕರ್ನಾಟಕಕ್ಕೆ ಮುನ್ನಡೆ

ಜೂನಿಯರ್‌ ರಾಷ್ಟ್ರೀಯ ಅಕ್ವಾಟಿಕ್‌ ಚಾಂಪಿಯನ್‌ಷಿಪ್‌
Last Updated 20 ಜುಲೈ 2023, 16:26 IST
fallback

49ನೇ ಜೂನಿಯರ್‌ ಅಕ್ವಟಿಕ್‌ ಚಾಂಪಿಯನ್‌ಷಿಪ್‌ | ವಾಟರ್‌ ಪೋಲೊ: ಕರ್ನಾಟಕಕ್ಕೆ ನಿರಾಸೆ

ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ 49ನೇ ಜೂನಿಯರ್‌ ಅಕ್ವಟಿಕ್‌ ಚಾಂಪಿಯನ್‌ಷಿಪ್‌ನ ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಬುಧವಾರ ನಿರಾಸೆ ಅನುಭವಿಸಿದವು.
Last Updated 19 ಜುಲೈ 2023, 16:30 IST
fallback

ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್‌

ಕರ್ನಾಟಕ ತಂಡ ಇಲ್ಲಿ ನಡೆದ 46ನೇ ರಾಷ್ಟ್ರೀಯ ಜೂನಿಯರ್‌ ಹಾಗೂ 36ನೇ ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಜೂನಿಯರ್‌ ವಿಭಾಗದಲ್ಲಿ ಒಟ್ಟು 452 ಪಾಯಿಂಟ್‌ಗಳನ್ನು ಕರ್ನಾಟಕ ಕಲೆ ಹಾಕಿತು. ಸಬ್‌ ಜೂನಿಯರ್‌ ವಿಭಾಗದಲ್ಲಿ 294 ಪಾಯಿಂಟ್‌ಗಳನ್ನು ಸಂಗ್ರಹಿಸಿತು.
Last Updated 1 ಜುಲೈ 2019, 20:00 IST
ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT
ADVERTISEMENT