ದಾವಣಗೆರೆ: ಸಹಜ ಕೃಷಿಯಲ್ಲಿ ಹನುಮಂತಪ್ಪರ ನೆಮ್ಮದಿಯ ಜೀವನ
ಇಂಗ್ಲಿಷ್ನಲ್ಲಿ ಎಂಎ ಮಾಡಿದ್ದರೂ ಫುಕುವೋಕನ ಪ್ರಭಾವಕ್ಕೆ ಒಳಗಾಗಿ ಕೆಲಸ ಹುಡುಕದೇ ಕೃಷಿಗೆ ಮರಳಿದ ಯರೆಹಳ್ಳಿ ಹನುಮಂತಪ್ಪ ಅವರು ಸಹಜ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.Last Updated 5 ಡಿಸೆಂಬರ್ 2018, 10:48 IST