ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Navdeep Saini

ADVERTISEMENT

BAN v IND Test | ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ಗೆ ರೋಹಿತ್‌ –ಸೈನಿ ಅಲಭ್ಯ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ನವದೀಪ್ ಸೈನಿ ಆಡುತ್ತಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.
Last Updated 20 ಡಿಸೆಂಬರ್ 2022, 10:14 IST
BAN v IND Test | ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ಗೆ ರೋಹಿತ್‌ –ಸೈನಿ ಅಲಭ್ಯ

ಭಾರತ 'ಎ'-ದಕ್ಷಿಣ ಆಫ್ರಿಕಾ 'ಎ' ಟೆಸ್ಟ್‌: ಪೊರೆಲ್‌, ಸೈನಿ ಶೈನ್

ನವದೀಪ್ ಸೈನಿ ಮತ್ತು ಇಶಾನ್ ಪೊರೆಲ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ’ಎ’ ತಂಡದ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
Last Updated 30 ನವೆಂಬರ್ 2021, 19:30 IST
 ಭಾರತ 'ಎ'-ದಕ್ಷಿಣ ಆಫ್ರಿಕಾ 'ಎ' ಟೆಸ್ಟ್‌: ಪೊರೆಲ್‌, ಸೈನಿ ಶೈನ್

ನವದೀಪ್ ಸೈನಿ ಬೌಲಿಂಗ್‌ಗೆ ಕೊಹ್ಲಿ ಶ್ಲಾಘನೆ

ಮುಂಬೈ ಇಂಡಿಯನ್ಸ್‌ನ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮುಂದೆ ಸೂಪರ್ ಓವರ್‌ನಲ್ಲಿ ನವದೀಪ್ ಸೈನಿ ಅಮೋಘವಾಗಿ ಬೌಲಿಂಗ್ ಮಾಡಿದರು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ
Last Updated 29 ಸೆಪ್ಟೆಂಬರ್ 2020, 14:35 IST
ನವದೀಪ್ ಸೈನಿ ಬೌಲಿಂಗ್‌ಗೆ ಕೊಹ್ಲಿ ಶ್ಲಾಘನೆ

ಸೋತಿದ್ದೀರಿ ಎಂದು ಹೇಳುತ್ತಿಲ್ಲ, ಶೈನಿಗೆ ಅರ್ಹತೆ ಇದೆ ಅವಕಾಶ ನೀಡಿ: ಕಪಿಲ್ ದೇವ್

ಭಾರತಕ್ಕೆ ಮೊದಲ ಸಲ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌, ನ್ಯೂಜಿಲೆಂಡ್‌ ವಿರುದ್ಧದಎರಡನೇ ಏಕದಿನ ಪಂದ್ಯದಲ್ಲಿ ವೇಗಿ ನವದೀಪ್‌ ಶೈನಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
Last Updated 7 ಫೆಬ್ರುವರಿ 2020, 13:58 IST
ಸೋತಿದ್ದೀರಿ ಎಂದು ಹೇಳುತ್ತಿಲ್ಲ, ಶೈನಿಗೆ ಅರ್ಹತೆ ಇದೆ ಅವಕಾಶ ನೀಡಿ: ಕಪಿಲ್ ದೇವ್

IND vs WI | ಗಾಯಾಳು ಪಟ್ಟಿ ಸೇರಿದ ಚಾಹರ್ ಮೂರನೇ ಪಂದ್ಯದಿಂದ ಔಟ್: ಶೈನಿಗೆ ಅವಕಾಶ

ಏಕದಿನ ಸರಣಿ
Last Updated 19 ಡಿಸೆಂಬರ್ 2019, 10:04 IST
IND vs WI | ಗಾಯಾಳು ಪಟ್ಟಿ ಸೇರಿದ ಚಾಹರ್ ಮೂರನೇ ಪಂದ್ಯದಿಂದ ಔಟ್: ಶೈನಿಗೆ ಅವಕಾಶ

‘ಸೈನಿಗೆ ಉಜ್ವಲ ಭವಿಷ್ಯ ಇದೆ’

ಮಧ್ಯಮವೇಗಿ ನವದೀಪ್ ಸೈನಿ ಶನಿವಾರ ತಮ್ಮ ಪದಾರ್ಪಣೆಯ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯದಲ್ಲಿಯೇ ಪಂದ್ಯಶ್ರೇಷ್ಠ ಗೌರವವನ್ನೂ ಗಳಿಸಿದರು.
Last Updated 4 ಆಗಸ್ಟ್ 2019, 19:46 IST
‘ಸೈನಿಗೆ ಉಜ್ವಲ ಭವಿಷ್ಯ ಇದೆ’
ADVERTISEMENT
ADVERTISEMENT
ADVERTISEMENT
ADVERTISEMENT