ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NDTV

ADVERTISEMENT

NDTV ಸಂಸ್ಥಾಪಕರ ವಿರುದ್ಧದ ಸೆಬಿ ಆದೇಶ ರದ್ದುಗೊಳಿಸಿದ ಎಸ್‌ಎಟಿ

ಎನ್‌ಡಿಟಿವಿ ಮಾಜಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ಧದ ಇನ್‌ಸೈಡರ್‌ ಟ್ರೇಡಿಂಗ್‌ ಆರ್ಡರ್‌ನ್ನು ಭದ್ರತಾ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ಗುರುವಾರ ರದ್ದುಪಡಿಸಿದೆ.
Last Updated 5 ಅಕ್ಟೋಬರ್ 2023, 12:26 IST
NDTV ಸಂಸ್ಥಾಪಕರ ವಿರುದ್ಧದ ಸೆಬಿ ಆದೇಶ ರದ್ದುಗೊಳಿಸಿದ ಎಸ್‌ಎಟಿ

ANI, NDTV ಅಧಿಕೃತ ಟ್ವಿಟರ್‌ ಅಕೌಂಟ್‌ಗಳು ಲಾಕ್! ಬಳಿಕ ಪುನರ್‌ಸ್ಥಾಪನೆ

ಈ ಬಗ್ಗೆ ANI ಸಂಪಾದಕಿ ಸ್ಮಿತಾ ಪ್ರಕಾಶ್ ಅವರಿಂದ ಮಾಹಿತಿ
Last Updated 29 ಏಪ್ರಿಲ್ 2023, 14:44 IST
ANI, NDTV ಅಧಿಕೃತ ಟ್ವಿಟರ್‌ ಅಕೌಂಟ್‌ಗಳು ಲಾಕ್! ಬಳಿಕ ಪುನರ್‌ಸ್ಥಾಪನೆ

ಅಂಥ ಕ್ಷುಲ್ಲಕ ರಾಜಕೀಯ ಎಂದೂ ಮಾಡುವುದಿಲ್ಲ: ವಾಹಿನಿ ವರದಿಗೆ ಸಿದ್ದರಾಮಯ್ಯ ಬೇಸರ

ಡಿ.ಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್‌ ಒಪ್ಪುವುದಿಲ್ಲ’ ಎಂದು ತಾವು ಹೇಳಿರುವುದಾಗಿ ಖಾಸಗಿ ಸುದ್ದಿ ಮಾಧ್ಯಮವೊಂದು ಪ್ರಕಟಿಸಿರುವ ವರದಿಯ ವಿರುದ್ಧ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ಏಪ್ರಿಲ್ 2023, 6:24 IST
ಅಂಥ ಕ್ಷುಲ್ಲಕ ರಾಜಕೀಯ ಎಂದೂ ಮಾಡುವುದಿಲ್ಲ: ವಾಹಿನಿ ವರದಿಗೆ ಸಿದ್ದರಾಮಯ್ಯ ಬೇಸರ

ಎನ್‌ಡಿಟಿವಿ: ಹಿರಿಯ ಅಧಿಕಾರಿಗಳ ರಾಜೀನಾಮೆ

ಎನ್‌ಡಿಟಿವಿಯ ಮೂವರು ಹಿರಿಯ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 13 ಜನವರಿ 2023, 19:30 IST
ಎನ್‌ಡಿಟಿವಿ: ಹಿರಿಯ ಅಧಿಕಾರಿಗಳ ರಾಜೀನಾಮೆ

ಅದಾನಿ ಸಮೂಹದ ಕೈಗೆ ಎನ್‌ಡಿಟಿವಿ ನಿಯಂತ್ರಣ

ನ್ಯೂ ಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ನ (ಎನ್‌ಡಿಟಿವಿ)ಸ್ಥಾಪಕರಾದ ಪ್ರಣಯ್ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ರಾಯ್‌ ಹೊಂದಿರುವ ಒಟ್ಟು ಶೇಕಡ 32.26ರಷ್ಟು ಷೇರುಪಾಲಿನಲ್ಲಿ ಶೇ 27.26ರಷ್ಟನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಅದಾನಿ ಸಮೂಹ ಶುಕ್ರವಾರ ತಿಳಿಸಿದೆ.
Last Updated 30 ಡಿಸೆಂಬರ್ 2022, 19:48 IST
ಅದಾನಿ ಸಮೂಹದ ಕೈಗೆ ಎನ್‌ಡಿಟಿವಿ ನಿಯಂತ್ರಣ

ಎನ್‌ಡಿಟಿವಿ ಸ್ಥಾಪಕರ ಶೇ 27 ಷೇರು ಅದಾನಿ ಸಮೂಹಕ್ಕೆ

ನ್ಯೂ ಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ನಲ್ಲಿ (ಎನ್‌ಡಿಟಿವಿ) ಹೊಂದಿರುವ ಒಟ್ಟು ಶೇಕಡ 32.26ರಷ್ಟು ಷೇರುಪಾಲಿನಲ್ಲಿ ಶೇ 27.26ರಷ್ಟನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡುವುದಾಗಿ ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ರಾಯ್‌ ಶುಕ್ರವಾರ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2022, 16:27 IST
ಎನ್‌ಡಿಟಿವಿ ಸ್ಥಾಪಕರ ಶೇ 27 ಷೇರು ಅದಾನಿ ಸಮೂಹಕ್ಕೆ

ಅದಾನಿ ಸಮೂಹಕ್ಕೆ 2 ನಿರ್ದೇಶಕ ಸ್ಥಾನ: ಎನ್‌ಡಿಟಿವಿ

ನ್ಯೂ ಡೆಲ್ಲಿ ಟೆಲಿವಿಷನ್‌ (ಎನ್‌ಡಿಟಿವಿ) ಕಂಪನಿಯು ತನ್ನ ಆಡಳಿತ ಮಂಡಳಿಯಲ್ಲಿ ಅದಾನಿ ಸಮೂಹದ ಸಂಸ್ಥೆಗೆ ಎರಡು ಸ್ಥಾನಗಳನ್ನು ನೀಡಲು ಮುಂದಾಗಿದೆ.
Last Updated 12 ಡಿಸೆಂಬರ್ 2022, 3:03 IST
ಅದಾನಿ ಸಮೂಹಕ್ಕೆ 2 ನಿರ್ದೇಶಕ ಸ್ಥಾನ: ಎನ್‌ಡಿಟಿವಿ
ADVERTISEMENT

ಎನ್‌ಡಿಟಿವಿ ವಿದ್ಯಮಾನ: ಯಾರಿಗೂ ಇರದ ಸವಾಲು ಮುಕ್ತ ಮಾಧ್ಯಮಕ್ಕಿದೆ

ಎನ್‌ಡಿಟಿವಿ ವಿದ್ಯಮಾನದಲ್ಲಿ ಬರಿಗಣ್ಣಿಗೆ ಕಾಣುವುದಕ್ಕಿಂತ ಮಿಗಿಲಾದುದು ಬೇರೆ ಏನಾದರೂ ಇದೆಯೇ?
Last Updated 9 ಡಿಸೆಂಬರ್ 2022, 19:30 IST
ಎನ್‌ಡಿಟಿವಿ ವಿದ್ಯಮಾನ: ಯಾರಿಗೂ ಇರದ ಸವಾಲು ಮುಕ್ತ ಮಾಧ್ಯಮಕ್ಕಿದೆ

NDTV Takeover- ಎನ್‌ಡಿಟಿವಿ ಅದಾನಿ ತೆಕ್ಕೆಗೆ ಬಿದ್ದಿದ್ದು ಹೇಗೆ?

ಎನ್‌ಡಿಟಿವಿ ಎನ್ನುವ ಮಾಧ್ಯಮ ದೈತ್ಯನ ಕೆಡವಲು 2008ರಲ್ಲೇ ಮುಹೂರ್ತ ಇಡಲಾಗಿತ್ತು
Last Updated 1 ಡಿಸೆಂಬರ್ 2022, 9:08 IST
NDTV Takeover- ಎನ್‌ಡಿಟಿವಿ ಅದಾನಿ ತೆಕ್ಕೆಗೆ ಬಿದ್ದಿದ್ದು ಹೇಗೆ?

ಎನ್‌ಡಿಟಿವಿ ಪ್ರವರ್ತಕ ಕಂಪನಿಗೆ ಪ್ರಣಯ್, ರಾಧಿಕಾ ರಾಜೀನಾಮೆ

ಎನ್‌ಡಿಟಿವಿ ಸುದ್ದಿವಾಹಿನಿಯ ಪ್ರವರ್ತಕ ಕಂಪನಿಯಾಗಿರುವ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್‌ ಪ್ರೈ.ಲಿ. ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 30 ನವೆಂಬರ್ 2022, 10:56 IST
ಎನ್‌ಡಿಟಿವಿ ಪ್ರವರ್ತಕ ಕಂಪನಿಗೆ ಪ್ರಣಯ್, ರಾಧಿಕಾ ರಾಜೀನಾಮೆ
ADVERTISEMENT
ADVERTISEMENT
ADVERTISEMENT